ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 25 ಸೆಪ್ಟೆಂಬರ್ 2025

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 23:43 IST
Last Updated 24 ಸೆಪ್ಟೆಂಬರ್ 2025, 23:43 IST
   

ಯಲಹಂಕ ದಿನಪತ್ರಿಕೆ ವಿತರಕರ ಕಚೇರಿ ಉದ್ಘಾಟನೆ ಹಾಗೂ 12ನೇ ವಾರ್ಷಿಕೋತ್ಸವ: ಅಧ್ಯಕ್ಷತೆ: ಎಸ್.ಆರ್. ವಿಶ್ವನಾಥ್, ಎಂ. ಸತೀಶ್, ಆಯೋಜನೆ: ಯಲಹಂಕ ದಿನಪತ್ರಿಕೆ ವಿತರಕರ ಸಂಘ, ಸ್ಥಳ: ಎನ್‌ಇಎಸ್ ಆಫೀಸ್ ಹತ್ತಿರ, ಮಿನಿ ವಿಧಾನಸೌಧ ರಸ್ತೆ, ಯಲಹಂಕ, ಬೆಳಿಗ್ಗೆ 10

ಅಭಿಯಂತರರ ದಿನಾಚರಣೆ: ಅತಿಥಿಗಳು: ಅರುಣ್ ಪೈ, ಬಿ.ಎಸ್. ದಲಾಯತ್, ಅಧ್ಯಕ್ಷತೆ: ರಾಮ್‌ ಪ್ರಸಾತ್ ಮನೋಹರ್ ವಿ., ಆಯೋಜನೆ: ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘ, ಸ್ಥಳ: ಜಲಮಂಡಳಿ ಸಭಾಂಗಣ, ಕಾವೇರಿ ಭವನ, ಕೆ.ಜಿ. ರಸ್ತೆ, ಬೆಳಿಗ್ಗೆ 10.30

ಶಿಕ್ಷಕರ ದಿನಾಚರಣೆ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಎಚ್.ವಿ. ಸುರೇಶ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ, ಸ್ಥಳ: ಕುವೆಂಪು ಸಭಾಂಗಣ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಳಿಗ್ಗೆ 10.30

ADVERTISEMENT

‘ಆಪರೇಷನ್ ಸಿಂಧೂರ ಮಿತ್ರ’ ಸಮಾರಂಭ: ಉದ್ಘಾಟನೆ: ನಿಶ್ಚಲಾನಂದನಾಥ ಸ್ವಾಮೀಜಿ, ಸಾನ್ನಿಧ್ಯ: ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಎನ್. ಸಂತೋಷ್ ಹೆಗ್ಡೆ, ವೂಡೇ ಪಿ. ಕೃಷ್ಣ, ಬೇಸಗರಹಳ್ಳಿ ಶಿವಲಿಂಗಯ್ಯ ಸತೀಶ್, ರಮೇಶ್ ಬಾಬು, ಆಯೋಜನೆ: ಯುವಚೇತನ ಯುವಜನ ಸಂಘ, ಸ್ಥಳ: ಎನ್‌ಜಿಒ ಸಭಾಂಗಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಬೆಳಿಗ್ಗೆ 11.30

ಸಬಲೀಕರಣ ಮತ್ತು ಜಾಗೃತಿ ಕಾರ್ಯಕ್ರಮ: ಉದ್ಘಾಟನೆ: ಡಿ.ವೈ. ಚಂದ್ರಚೂಡ್, ಅತಿಥಿಗಳು: ಭಾಸ್ಕರ್ ರಾವ್, ಎಂ.ಜಿ. ಬಾಲಕೃಷ್ಣ, ದಯಾನಂದ, ಆಯೋಜನೆ: ಅಖಿಲ ಭಾರತ ಹಣಕಾಸು ಸಾಲಗಾರರ ಒಕ್ಕೂಟ (ಎಐಎಫ್‌ಬಿಎಫ್), ಸ್ಥಳ: ಎಫ್‌ಕೆಸಿಸಿಐ ಸಭಾಂಗಣ, ಕೆಂಪೇಗೌಡ ರಸ್ತೆ, ಮಧ್ಯಾಹ್ನ 3.15

42ನೇ ಅಂತರ ವಿಭಾಗ ನಾಟಕಸ್ಪರ್ಧೆ: ‘ದಿವ್ಯ ದರ್ಶನ’ ನಾಟಕ ಪ್ರದರ್ಶನ: ನಿರ್ದೇಶನ: ಪ್ರವೀಣ ಬಿ.ಪಿ., ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6

ಊಂಜಲ್ ಸಂಗೀತೋತ್ಸವ: ಗಾಯನ: ಅನುಷಾ ರಾಘವೇಂದ್ರ, ಪಿಟೀಲು: ಮಧುಸೂದನ್, ಮೃದಂಗ: ಸುಧೀಂದ್ರ ಆಪ್ಟೆ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ), ವೈಯಾಲಿಕಾವಲ್, ಸಂಜೆ 6

ಕಪ್ಪಣ್ಣ ಅಂಗಳ ದಶಮಾನೋತ್ಸವ: ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಚಲನಚಿತ್ರ ಪ್ರದರ್ಶನ, ಸ್ಥಳ: ಕಪ್ಪಣ್ಣ ಅಂಗಳ, ಐದನೇ ಮುಖ್ಯರಸ್ತೆ, ಐಟಿಐ ಕಾಲೊನಿ, ಜೆ.ಪಿ. ನಗರ ಮೊದಲ ಹಂತ, ಸಂಜೆ 6.30

‘ತ್ಯಾಗ ತಪೋನಿಧಿ ದಧೀಚಿ’ ಯಕ್ಷಗಾನ ಪ್ರಸಂಗ: ಹಿಮ್ಮೇಳ: ಅನಂತ ಹೆಗಡೆ ದಂತಳಿಗೆ, ಎಸ್.ಪಿ. ಘಾಟಕ್, ಪನ್ನಗ ಮಯ್ಯ, ಮುಮ್ಮೇಳ: ರವಿ ಮಡೋಡಿ, ಅಶ್ವಿನಿ ಕೊಂಡದಕುಳಿ, ಆದಿತ್ಯ ಹಲ್ಕೋಡು, ರವೀಶ ಐನಬೈಲು, ದಿನೇಶ್ ಕನ್ನಾರು, ಸುಜಯ್ ಕೋಳಿಗಾರು, ಆಯೋಜನೆ: ಸಪ್ತಕ ಬೆಂಗಳೂರು, ಯುವಕ ಸಂಘ, ಘಾಟಕ್ ಯಕ್ಷ ಸಂಸ್ಕೃತಿ, ಸ್ಥಳ: ಯುವಕ ಸಂಘ, ಯುವ ಪಥ, ಜಯನಗರ 4ನೇ ಬ್ಲಾಕ್, ಸಂಜೆ 6.30

‘ಯಕ್ಷ ಷಡಾನನ’ 5 ಪೌರಾಣಿಕ ಪ್ರಸಂಗ: ‘ಧರ್ಮಾಂಗದ’, ‘ಮಾಗಧ’, ‘ರುದ್ರಕೋಪ’, ‘ಗದಾಯುದ್ಧ’, ಆಯೋಜನೆ:
ಮನೋಜ್ ಭಟ್ ಹೆಗ್ಗಾರಳ್ಳಿ, ಸ್ಥಳ:
ರವೀಂದ್ರ ಕಲಾಕ್ಷೇತ್ರ,
ಜೆ.ಸಿ.ರಸ್ತೆ ರಾತ್ರಿ 9.45

ನವರಾತ್ರಿ ಮಹೋತ್ಸವದ ಅಂಗವಾಗಿ ‘ಧಾತು’ ಗೊಂಬೆಗಳ ಪ್ರದರ್ಶನ: ಆಯೋಜನೆ: ಧಾತು ಕ್ರಿಯೇಟಿವ್, ಸ್ಥಳ: ಮಂಡಲ ಕಲ್ಚರಲ್ ಸೆಂಟರ್, ಕನಕಪುರ ರಸ್ತೆ, ಬೆಳಿಗ್ಗೆ 10.30

ನವರಾತ್ರಿ ಉತ್ಸವ: ದಸರಾ ಗೊಂಬೆಗಳ ಪ್ರದರ್ಶನ, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11ರಿಂದ

ವಚನ ದಸರಾ: ವಚನ ಗಾಯನ: ಶಿವರುದ್ರಮ್ಮ ಮತ್ತು ತಂಡ, ಅನಸೂಯ ಮತ್ತು ತಂಡ, ಬಿಲ್ಪಶ್ರೀ ಸತ್ಸಂಗ ಮತ್ತು ತಂಡ, ಅತಿಥಿಗಳು: ರು.ಫ. ದೇಸಾಯಿ, ಚಂದ್ರಿಕಾ ಗುರುಪ್ರಸಾದ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, # 533, 7ನೇ ಮುಖ್ಯರಸ್ತೆ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ 5 

ಯುವ ದಸರಾ: ಯಕ್ಷಗಾನ: ‘ತ್ಯಾಗ ತಪೋನಿಧಿ ದಧೀಚಿ’, ಆಯೋಜನೆ: ಯುವಕ ಸಂಘ, ಸ್ಥಳ: ಯುವಪಥ, ಜಯನಗರ, ಸಂಜೆ 5.45 

ತ್ರಿಮೂರ್ತಿ ದೇವಸ್ಥಾನದಲ್ಲಿ ಗಂಧದ ಅಲಂಕಾರ: ಆಯೋಜನೆ ಹಾಗೂ ಸ್ಥಳ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಜೆ.ಪಿ.ನಗರ 3ನೇ ಹಂತ, ಸಂಜೆ 6 

ದೇವಿಗೆ ವಿಭೂತಿ ಅಲಂಕಾರ: ಆಯೋಜನೆ ಮತ್ತು ಸ್ಥಳ: ಯಲ್ಲಮ್ಮ ದೇವಿ ದೇವಾಲಯ, ದೇಶದಪೇಟೆ ರಸ್ತೆ, ಯಲಹಂಕ, ಸಂಜೆ 6

ದೇವಿಗೆ ಗಂಧದ ಅಲಂಕಾರ: ನೃತ್ಯ: ಶ್ವೇತಾ ಬಾಬು ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದುರ್ಗಾ ಮಹೇಶ್ವರಮ್ಮ ದೇವಾಲಯ, ಕೆ.ಆರ್. ಪುರ, ಸಂಜೆ 6

ನವರಾತ್ರೋತ್ಸವ: ವಿದ್ವಾಂಸರಿಂದ ಉಪನ್ಯಾಸ: ‘ಶ್ರೀನಿವಾಸ ಕಲ್ಯಾಣದಲ್ಲಿ ಪತ್ರ ವಿಚಾರ’ ವಿಷಯದ ಬಗ್ಗೆ: ಕರಣಂ ವಾದಿರಾಜಾಚಾರ್ಯ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿ ಮಠ, ರಾಜರಾಜೇಶ್ವರಿ ನಗರ, ಸಂಜೆ 6

ದುರ್ಗಾ ಪರಮೇಶ್ವರಿ ದೇವಿಗೆ ಅಲಂಕಾರ: ಅಕ್ಷತೆ, ಹರಿನಾಮ ಸಂಕೀರ್ತನೆ: ವಿದ್ಯಾಭೂಷಣ ಮತ್ತು ತಂಡ, ಆಯೋಜನೆ, ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್ ಕಾಲೊನಿ, ನಾಗರಬಾವಿ ರಸ್ತೆ, ಸಂಜೆ 6.30

ದೇವಿಯರಿಗೆ ವಿಶೇಷ ಅಲಂಕಾರ, ಆಯೋಜನೆ,ಸ್ಥಳ: ದೇವಿ ಸಲ್ಲಾಪುರಮ್ಮ, ರೇಣುಕಾಯಲ್ಲಮ್ಮ ದೇವಸ್ಥಾನ, ಮಾರೇನಹಳ್ಳಿ, ಜೆ.ಪಿ. ನಗರ, ಸಂಜೆ 6.30

ದೇವಿಗೆ ಅಲಂಕಾರ: ವಾರಾಹಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ ಮತ್ತು ಸ್ಥಳ: ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30

ನವರಾತ್ರಿ ದಸರಾ ಉತ್ಸವ: ಭರತನಾಟ್ಯ ಪ್ರದರ್ಶನ: ಶಾಂತಲಾ ತಂಡ, ಗಾಯನ: ಲಕ್ಷ್ಮಿ ವರುಣ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶಾಂತಲಾ ಆರ್ಟ್ಸ್‌ ಟ್ರಸ್ಟ್, ಯಶವಂತಪುರ, ಸಂಜೆ 6.30

‘ನವದುರ್ಗೆಯರ ಅವತಾರಗಳು’ ಉಪನ್ಯಾಸ: ರೂಪ ಹೊಸದುರ್ಗ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ, ಸ್ಥಳ: ಕನ್ನಡ ಯುವಜನ ಸಂಘ, ಹೊಂಬೇಗೌಡ ನಗರ, ಸಂಜೆ 6.30

ಮಹಾ ಗಣಪತಿ ಉತ್ಸವ: ಭಾವಗೀತೆ ಮತ್ತು ಜಾನಪದ ಗೀತೆಗಳ ಗಾಯನ: ಎಂ.ಡಿ. ಪಲ್ಲವಿ, ಸ್ಥಳ: ಕಮಲಮ್ಮನ ಗುಂಡಿ ಆಟದ ಮೈದಾನ, ಮಹಾಲಕ್ಷ್ಮಿ ಬಡಾವಣೆ, ಸಂಜೆ 6.30

ದೇವಿಗೆ ಅಲಂಕಾರ ಮತ್ತು ವಿಶೇಷ ಪೂಜೆ: ಆಯೋಜನೆ ಹಾಗೂ ಸ್ಥಳ: ಅಕ್ಕಯ್ಯಮ್ಮ ದೇವಾಲಯ ಟ್ರಸ್ಟ್, 1ನೇ ಅಡ್ಡರಸ್ತೆ, ಲಕ್ಕಸಂದ್ರ, ಸಂಜೆ 7

ದೇವಿಗೆ ಅಲಂಕಾರ: ದ್ರಾಕ್ಷಿ–ಗೊಡಂಬಿ, ಆಯೋಜನೆ ಮತ್ತು ಸ್ಥಳ: ದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ, ಚಿಕ್ಕದೇವಸಂದ್ರ, ಕೆ.ಆರ್.ಪುರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.