ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

2026ರ ಮಾರ್ಚ್ 4, ಬುಧವಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 21:16 IST
Last Updated 3 ಮಾರ್ಚ್ 2026, 21:16 IST
   

ಮಾಧ್ಯಮ ಹಬ್ಬ: ಉದ್ಘಾಟನೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ಕೆ.ವಿ. ಪ್ರಭಾಕರ್, ದಿನೇಶ್‌ ಅಮೀನ್‌ ಮಟ್ಟು, ಬಿ. ರಮೇಶ್, ಜಿ. ಜಗದೀಶ್, ಹೇಮಂತ್‌ ಎಂ. ನಿಂಬಾಳ್ಕರ್, ಆಯೋಜನೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಥಳ: ಡಬ್ಲ್ಯು.ಬಿ.ಸಿ. ಸಭಾಂಗಣ, ಅಕಾಡೆಮಿ ಬ್ಲಾಕ್, ಡಾ. ಮನಮೋಹನ್‌ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್‌ ಕಾಲೇಜಿನ ಆವರಣ, ಬೆಳಿಗ್ಗೆ 10ರಿಂದ 

ಮನರೇಗಾ ವರ್ಸಸ್‌ ಜಿ ರಾಮ್‌ ಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದಲಾವಣೆ–ಸಾಧಕ ಬಾಧಕಗಳು’ ವಿಚಾರಸಂಕಿರಣ: ಆಶಯ ಭಾಷಣ: ಸ್ವರ್ಣ ಭಟ್, ಅಧ್ಯಕ್ಷತೆ: ಬಿ.ಆರ್. ಪಾಟೀಲ, ‘ಉದ್ಯೋಗ ಖಾತ್ರಿ ಯೋಜನೆ ಕಲಿಸಿದ ಪಾಠಗಳು–ಕರ್ನಾಟಕದ ಅನುಭವಗಳು’ ಗೋಷ್ಠಿ: ನರೇಂದ್ರಪಾಣಿ, ಆಯೋಜನೆ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ 

‘ಪ್ರೊ.ಕೆ.ಬಿ. ಸಿದ್ಧಯ್ಯ’ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ, ಕೆ.ಬಿ. ಸಿದ್ಧಯ್ಯ ಅವರ ‘ತೊಗಲ ಮಂಟಪ’ ಪುಸ್ತಕ ಬಿಡುಗಡೆ: ಉದ್ಘಾಟನೆ: ಎಚ್.ಎಸ್. ಶಿವಪ್ರಕಾಶ್, ಪುಸ್ತಕ ಬಿಡುಗಡೆ: ಎಲ್. ಹನುಮಂತಯ್ಯ, ಅತಿಥಿಗಳು: ಎಲ್.ಎನ್. ಮುಕುಂದರಾಜ್, ಶಿವಾನಂದ ಕೆಳಗಿನಮನಿ, ಅಧ್ಯಕ್ಷತೆ: ಎಸ್.ಎಂ. ಜಯಕರ, ಆಯೋಜನೆ: ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸ್ಥಳ: ಜಿ.ಎಸ್.ಎಸ್. ಸಭಾಂಗಣ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿ ಆವರಣ, ಬೆಳಿಗ್ಗೆ 10.30

ADVERTISEMENT

ಎಸ್.ಎನ್. ಪ್ರಶಾಂತ್ ಚಂದ್ರ ಅವರ ‘ಕಂಪೆಂಡಿಯಮ್‌ ಆನ್‌ ಕರ್ಮಷಿಯಲ್ ಕೋರ್ಟ್ಸ್‌ ಆ್ಯಕ್ಟ್, 2015–ಪಾರ್ಟ್‌–2’ ಪುಸ್ತಕ ಬಿಡುಗಡೆ: ವಿಭು ಖಬ್ರು, ಅತಿಥಿಗಳು: ಅನು ಶಿವರಾಮನ್, ಬಸವಪ್ರಭು ಎಸ್. ಪಾಟೀಲ, ಹರೀಶ್ ನರಸಪ್ಪ, ಡಿ.ಎಂ. ಹೆಗಡೆ, ಅಧ್ಯಕ್ಷತೆ: ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಹೈಕೋರ್ಟ್‌ ಯೂನಿಟ್‌, ಹಾಲ್‌ ನಂ.1, ಮಧ್ಯಾಹ್ನ 1.45

ಸುಧಾಕರ ಹೊಸಳ್ಳಿ ಅವರ ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ: ಪ್ರಕಾಶ್ ಬೆಳವಾಡಿ, ಪುಸ್ತಕ ಪರಾಮರ್ಶೆ: ಜಿ.ಬಿ. ಹರೀಶ್, ಅಧ್ಯಕ್ಷತೆ: ಎನ್. ರವಿಕುಮಾರ್, ಅತಿಥಿ: ನಾರಾಯಣ ಶೇವಿರೆ, ಆಯೋಜನೆ: ಸ್ವರಾಷ್ಟ್ರ ಪ್ರಕಾಶನ, ಸ್ಥಳ: ಸುಚಿತ್ರ ಸಭಾಂಗಣ, ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 5

ಕಾಮಣ್ಣನ ಹಬ್ಬದ ಆಚರಣೆ: ‘ಮನ್ಮಥನ ದಹನ ರತಿಯಿಂದ ಶಿವನಲ್ಲಿ ಪತಿ ಭಿಕ್ಷೆಯ ಪ್ರಾರ್ಥನೆ’, ಆಯೋಜನೆ ಮತ್ತು ಸ್ಥಳ: ಕಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್, ಅರಳೇಪೇಟೆ, ಸಂಜೆ 6.30ರಿಂದ

ಮಹಿಳಾ ಹುಣ್ಣಿಮೆ ಹಾಡು, ಮಹಿಳಾ ದಿನಾಚರಣೆ, ಗಾನ ಸಂಭ್ರಮ: ಸವಿತಾ ಗಣೇಶ್ ಪ್ರಸಾದ್, ಸೀಮಾ ರಾಯ್ಕರ್, ಶುಭಾ ರಾಘವೇಂದ್ರ, ಪ್ರಭಾ ಇನಾಂದಾರ, ಅರ್ಪಿತಾ ವೇಣು, ಸೌಮ್ಯ ಶ್ರೀರಾಮ್, ತನುಶ್ರೀ ಆರ್., ಉಪಸ್ಥಿತಿ: ಬಿ.ಕೆ. ಶಿವರಾಂ, ಬಾಲಚಂದ್ರ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30

‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನ: ರಚನೆ: ಸಂಧ್ಯಾ ಎಸ್., ಸಂಗೀತ: ಶ್ರೀಪತಿ ಮಂಜನಬೈಲು, ನಿರ್ದೇಶನ: ಸವಿತಾ ಬೈರಪ್ಪ, ಆಯೋಜನೆ: ಆಯಾಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.