ಬೆಂಗಳೂರು: ‘ಪ್ರವರ ಥಿಯೇಟರ್’ ಮತ್ತು ‘ಅಶ್ವಘೋಷ ಥಿಯೇಟರ್ ಟ್ರಸ್ಟ್’ ಜಂಟಿಯಾಗಿ ಆಯೋಜಿಸುವ ‘ಬೆಂಗಳೂರು ಕಿರುನಾಟಕೋತ್ಸವ 2025’ರ ಮೊದಲ ಹಂತದ ಸ್ಪರ್ಧೆಯಲ್ಲಿ ಆರು ತಂಡಗಳು ಅಂತಿ ಸ್ಪರ್ಧೆಗೆ ಆಯ್ಕೆಯಾಗಿವೆ.
ಮೊದಲ ಹಂತದ ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಅಂತಿಮ ಸ್ಪರ್ಧೆ ಇದೇ 12ರಂದು ಸಂಜೆ 6 ಗಂಟೆಗೆ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9686869676, 9902590303
ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿರುವ ನಾಟಕಗಳು ನಾಟಕ;ತಂಡ;ರಚನೆ–ನಿರ್ದೇಶನ ನೀಲಿ- ನೀರು;ದೃಶ್ಯಕಾವ್ಯ; ರಾಣಿ ಪಿ. ವಿಶ್ವನಾಥ್ ಅಕ್ಕ;ರಂಗಚಿರಂತನ;ಬೇಲೂರು ರಘುನಂದನ್ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ; ಖಾಲಿರಂಗ;ನಿರಂಜನ ಖಾಲಿಕೊಡ 3/4 ;ವೀಕೆಂಡ್ ಥಿಯೇಟರ್ ಆನೇಕಲ್;ಮದನ್ ರಂಗಭೂಮಿ ವಿಧುರ;ರಿ-ವ್ಯೂ ಥಿಯೇಟರ್ ಕಲೆಕ್ಟಿವ್;ಸಚಿನ್ ಭದ್ರಾವತಿ ಪಲ್ಸ್;ಸ್ಪಷ್ಟ ಥಿಯೇಟರ್; ಸಚಿನ್ ಭದ್ರಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.