ADVERTISEMENT

ಹೊಸ ಮಾರ್ಗಗಳಲ್ಲಿ ಬಸ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:03 IST
Last Updated 5 ಮಾರ್ಚ್ 2019, 20:03 IST
ಬಸ್‌ ಸಂಚಾರಕ್ಕೆ ಬಿಎಂಟಿಸಿ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಚಾಲನೆ ನೀಡಿದರು
ಬಸ್‌ ಸಂಚಾರಕ್ಕೆ ಬಿಎಂಟಿಸಿ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಚಾಲನೆ ನೀಡಿದರು   

ಬೆಂಗಳೂರು: ಬಿಎಂಟಿಸಿ ವತಿಯಿಂದ ನಗರ ಹೊರವಲಯಗಳಿಗೆ ಸಂಪರ್ಕ ಕಲ್ಪಿಸುವ ಹೊಸ ಬಸ್‌ಗಳ ಸಂಚಾರಕ್ಕೆ ನಿಗಮದ ಅಧ್ಯಕ್ಷ, ಶಾಸಕ ಎನ್‌.ಎ. ಹ್ಯಾರಿಸ್‌ ಮಂಗಳವಾರ ಚಾಲನೆ ನೀಡಿದರು.

ಮಾರ್ಗಗಳ ವಿವರ: ಮಾರ್ಗ ಸಂಖ್ಯೆ 505 ಆರ್‌: ಎಲೆಕ್ಟ್ರಾನಿಕ್‌ ಸಿಟಿ–ವಿಪ್ರೊ ಕ್ಯಾಂಪಸ್‌ – ಹೊಸ ರೋಡ್‌ – ಕಸವನ
ಹಳ್ಳಿ – ಕೈಕೊಂಡ್ರಹಳ್ಳಿ – ದೊಡ್ಡ ಕನ್ನಲ್ಲಿ – ನ್ಯೂ ಹಾರಿಝನ್‌ ಕಾಲೇಜು– ಇಬ್ಬಲೂರು– ಎಚ್‌ಎಸ್‌ಆರ್‌ ಲೇಔಟ್‌– ಹರಳೂರು– ಕೂಡ್ಲು– ಹೊಸ ರೋಡ್‌ ಮಾರ್ಗವಾಗಿ ಎಲೆಕ್ಟ್ರಾನಿಕ್‌ ಸಿಟಿ ವಿಪ್ರೊ ಕ್ಯಾಂಪಸ್‌

505 ಆರ್‌.ಎ: ಎಲೆಕ್ಟ್ರಾನಿಕ್‌ ಸಿಟಿ– ವಿಪ್ರೋ ಕ್ಯಾಂಪಸ್‌– ಹೊಸ ರೋಡ್‌– ಕೂಡ್ಲು– ಹರಳೂರು– ಎಚ್‌ಎಸ್‌ಆರ್‌ ಲೇಔಟ್‌–ಇಬ್ಬಲೂರು– ನ್ಯೂ ಹಾರಿಝನ್‌ ಕಾಲೇಜು– ದೊಡ್ಡಕನ್ನಲ್ಲಿ– ಕೈಕೊಂಡ್ರಹಳ್ಳಿ– ಕಸವನಹಳ್ಳಿ– ಹೊಸರೋಡ್‌– ಎಲೆಕ್ಟ್ರಾನಿಕ್‌ ಸಿಟಿ ವಿಪ್ರೊ ಕ್ಯಾಂಪಸ್‌.

ADVERTISEMENT

500 ಸಿಸಿ: ಕಾರ್ಮೆಲ್‌ರಾಂ ರೈಲು ನಿಲ್ದಾಣ – ದೊಡ್ಡಕನ್ನಲ್ಲಿ – ಕಾಡುಬೀಸನಹಳ್ಳಿ– ಬೆಳ್ಳಂದೂರು ಗೇಟ್‌– ಕೈಕೊಂಡ್ರಹಳ್ಳಿ ಮಾರ್ಗವಾಗಿ ಕಾರ್ಮೆಲ್‌ರಾಂ ನಿಲ್ದಾಣಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.