ADVERTISEMENT

ನೋಡಿ: ಬ್ರ್ಯಾಂಡ್ ಬೆಂಗಳೂರು | ‘ಅವರ’ ನೆಮ್ಮದಿಯನ್ನೇ ಕಸಿಯಿತು ‘ನಮ್ಮನೆ’ ಕಸ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 2:41 IST
Last Updated 5 ಜುಲೈ 2021, 2:41 IST

ಬೆಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಅವೈಜ್ಞಾನಿಕ ನಿರ್ವಹಣೆಯು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 

ಕಸ ಸುರಿಯುವುದು ನಿಂತು ಏಳೆಂಟು ವರ್ಷಗಳೇ ಕಳೆದರೂ ಮಾವಳ್ಳಿಪುರ ಗ್ರಾಮಸ್ಥರು ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. 

ಅಂತರ್ಜಲವೂ ವಿಷವಾಗಿ ಮಾರ್ಪಟ್ಟಿದೆ. ನೀರಲ್ಲ ವಿಷ ಸೇವಿಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು...

ಓದಿ: ಬ್ರ್ಯಾಂಡ್ ಬೆಂಗಳೂರು | ಘನ ತ್ಯಾಜ್ಯ ನಿರ್ವಹಣೆ: ‘ಅವರ’ ನೆಮ್ಮದಿಯನ್ನೇ ಕಸಿಯಿತು ‘ನಮ್ಮನೆ’ ಕಸ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.