ADVERTISEMENT

ಬೆಂಗಳೂರು: ಡಿ.14ರಂದು ವಧು–ವರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 19:56 IST
Last Updated 8 ಡಿಸೆಂಬರ್ 2025, 19:56 IST
<div class="paragraphs"><p>ವಧು–ವರರ ಸಮಾವೇಶ (ಪ್ರಾತಿನಿಧಿಕ ಚಿತ್ರ)</p></div>

ವಧು–ವರರ ಸಮಾವೇಶ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ವಿಜಯನಗರ ನಾಯಕ ಸಂಘವು ವಾಲ್ಮೀಕಿ ನಾಯಕ ಜನಾಂಗದ ವಧು–ವರರ ಸಮಾವೇಶವನ್ನು ಡಿ.14ರಂದು ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿರುವ ರಾಜಾಜಿನಗರ ಪೇರೆಂಟ್‌ ಅಸೋಸಿಯೇಷನ್‌ನಲ್ಲಿ ಹಮ್ಮಿಕೊಂಡಿದೆ.

ಇದರಲ್ಲಿ ಭಾಗವಹಿಸಲು ಇಚ್ಚಿಸುವರರು ಭಾವಚಿತ್ರ ಹಾಗೂ ವಿವರಗಳೊಂದಿಗೆ ಸಂಘದಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಕೋರಲಾಗಿದೆ. ಮಾಹಿತಿಗೆ 9900363557 ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.