ADVERTISEMENT

ಬೆಂಗಳೂರು: ‌ಜಲಮಂಡಳಿ ನೀರಿನ ಅದಾಲತ್‌ ಇಂದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
ಬೆಂಗಳೂರು ಜಲಮಂಡಳಿ ಲೋಗೋ
ಬೆಂಗಳೂರು ಜಲಮಂಡಳಿ ಲೋಗೋ   

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಫೆ.26ರಂದು ಬೆಳಿಗ್ಗೆ 9.30ರಿಂದ 11ರವರೆಗೆ ನೀರಿನ ಅದಾಲತ್‌ ಹಮ್ಮಿಕೊಂಡಿದೆ.

ಆಗ್ನೇಯ 3ನೇ ಉಪ ವಿಭಾಗದ ಅದಾಲತ್‌ ಕೂಡ್ಲು ಎಲ್‌ಆರ್‌ ಆವರಣ, ಆಗ್ನೇಯ 6 ಬಿಟಿಎಂ 2ನೇ ಹಂತ, ಪಶ್ಚಿಮ 1–3 ರಾಜಾಜಿನಗರ , ವಾಯುವ್ಯ–5 ಎಂಇಐ ಲೇಔಟ್‌, ಉತ್ತರ 2–3 ಪಿನಾಕಿನಿ ಭವನ, ದಕ್ಷಿಣ 1–3 ಅಂಜನಾಪುರ, ನೈರುತ್ಯ–3 ಎಂಎನ್‌ಕೆ ಪಾರ್ಕ್‌,  ನೈರುತ್ಯ–6 ಲಿಂಗಧೀರನಹಳ್ಳಿ, ಪೂರ್ವ 2–4 ಕಸ್ತೂರಿನಗರದಲ್ಲಿ ಅದಾಲತ್‌ ನಡೆಯಲಿದೆ.

ಸಹಾಯವಾಣಿ: 1916

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.