ADVERTISEMENT

‘ಸ್ಪಿರಿಟ್ ಆಫ್ ಸುರಲೋಕ’ ಕ್ಯಾಸಿನೋ ಕ್ಲಬ್‌ ಮೇಲೆ ಸಿಸಿಬಿ ದಾಳಿ

₹ 37 ಲಕ್ಷ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 18:29 IST
Last Updated 22 ನವೆಂಬರ್ 2018, 18:29 IST
   

ಬೆಂಗಳೂರು: ಕೆ.ಆರ್.ಪುರದ ‘ಸ್ಪಿರಿಟ್ ಆಫ್ ಸುರಲೋಕ’ ಕ್ಯಾಸಿನೋ ಕ್ಲಬ್‌ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ 40 ಮಂದಿಯನ್ನು ಬಂಧಿಸಿ ₹ 37 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.