ADVERTISEMENT

Video: ಬೆಂಗಳೂರಿನ ಧಾತು ಬೊಂಬೆ ಥಿಯೇಟರ್‌ನಲ್ಲಿ ವಿಶ್ವ ಬೊಂಬೆ ಉತ್ಸವ

ಪ್ರಜಾವಾಣಿ ವಿಶೇಷ
Published 16 ಜನವರಿ 2026, 12:43 IST
Last Updated 16 ಜನವರಿ 2026, 12:43 IST

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದ ಧಾತು ಬೊಂಬೆಗಳ ಥಿಯೇಟರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಉತ್ಸವ ನಗರದ ಸಾಂಸ್ಕೃತಿಕ ಹಿರಿಮೆ‌ ಹೆಚ್ಚಿಸಿತು. ಜನವರಿ 9, 10 ಮತ್ತು 11ರಂದು ನಡೆದ ಈ ಉತ್ಸವದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಕಲಾವಿದರು ಮಾತ್ರವಲ್ಲದೆ ವಿದೇಶಿ ಬೊಂಬೆ ಕಲಾವಿದರೂ ಭಾಗವಹಿಸಿದರು. ಭಾಷೆ, ದೇಶ, ಸಂಸ್ಕೃತಿ ವಿಭಿನ್ನವಾದರೂ ಸೂತ್ರದ ಒಂದೇ ಸ್ಪರ್ಶದಲ್ಲಿ ಎಲ್ಲರೂ ಒಂದಾದ ದೃಶ್ಯವೇ ಉತ್ಸವದ ಸೌಂದರ್ಯ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.