ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಧಾರಾಕಾರ ಮಳೆಯಾಗಿದೆ. ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್, ವಿಧಾನ ಸೌಧದ ಸುತ್ತಮುತ್ತ ಮಧ್ಯಾಹ್ನ ಒಂದು ತಾಸು ಆರ್ಭಟಿಸಿದ ಮಳೆ, ತಂಪೆರೆಯಿತು.ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ಪ್ಯಾಲೇಸ್ ರಸ್ತೆ, ಟಿ. ಚೌಡಯ್ಯ ರಸ್ತೆ ಸುತ್ತಮುತ್ತ ಜೋರು ಮಳೆಯಾಗಿದೆ.
ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 12:51 IST
Last Updated 14 ಏಪ್ರಿಲ್ 2021, 12:51 IST
ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಬುಧವಾರ ಮಳೆ ಸುರಿದಿರುವ ದೃಶ್ಯ. –ಪ್ರಜಾವಾಣಿ ಚಿತ್ರಗಳು/ಬಿ.ಕೆ. ಜನಾರ್ದನ
ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಬುಧವಾರ ಮಳೆ ಸುರಿದಿರುವ ದೃಶ್ಯ. –ಪ್ರಜಾವಾಣಿ ಚಿತ್ರಗಳು/ಬಿ.ಕೆ. ಜನಾರ್ದನ
ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಬುಧವಾರ ಮಳೆ ಸುರಿದಿರುವ ದೃಶ್ಯ. –ಪ್ರಜಾವಾಣಿ ಚಿತ್ರಗಳು/ಬಿ.ಕೆ. ಜನಾರ್ದನ