ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಜಲಾವೃತಗೊಂಡಿರುವ ದೃಶ್ಯ.
ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್ ಸಂಪೂರ್ಣ ಜಲಾವೃತವಾಗಿದೆ.
ಜಲಾವೃತಗೊಂಡಿರುವ ರಸ್ತೆ ಕಂಡು ಬಂದಿದ್ದು ಹೀಗೆ..
ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್ ಸಂಪೂರ್ಣ ಜಲಾವೃತವಾಗಿದೆ.
ರಸ್ತೆ ಮೇಲೆ ನೀರು ನಿಂತಿರುವ ದೃಶ್ಯ..
ಯಲಂಹಕದ ಕೇಂದ್ರೀಯ ವಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಎನ್‌ಡಿಆರ್‌ಫ್ ತಂಡ ಜನರನ್ನು ಸ್ಥಳಾಂತರಿಸುತ್ತಿರುವ ದೃಶ್ಯ..
ಯಲಂಹಕದ ಕೇಂದ್ರೀಯ ವಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಎನ್‌ಡಿಆರ್‌ಫ್ ತಂಡ ಜನರನ್ನು ಸ್ಥಳಾಂತರಿಸುತ್ತಿರುವುದು
ಎನ್‌ಡಿಆರ್‌ಫ್ ತಂಡ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿರುವುದು
ಜಲಾವೃತವಾದ ಪ್ರದೇಶದಲ್ಲಿ ನಾಯಿಯೊಂದನ್ನು ಸುರಕ್ಷಿತ ಸ್ಥಳಕ್ಕೆಸ್ಥಳಾಂತರಿಸುತ್ತಿರುವ ವೇಳೆ ಕಂಡ ದೃಶ್ಯ
ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಬಾಲಾಜಿ ಲೇಔಟ್ ಸಂಪೂರ್ಣ ಜಲಾವೃತವಾಗಿದೆ.
ಸಹಕಾರ ನಗರ ವ್ಯಾಪ್ತಿಯ ಟಾಟಾನಗರದ ಮನೆಗಳಿಗೆ ನೀರು ನುಗ್ಗಿರುವುದು.
ಸಹಕಾರ ನಗರ ವ್ಯಾಪ್ತಿಯ ಟಾಟಾನಗರ, ಸಂಪೂರ್ಣ ಜಲಾವೃತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.