ADVERTISEMENT

ಐಐಎಸ್‌ಸಿಯಲ್ಲಿ ಸ್ಮಾರ್ಟ್‌ ಸೈಕಲ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 19:17 IST
Last Updated 15 ಏಪ್ರಿಲ್ 2019, 19:17 IST
ಐಐಎಸ್‌ಸಿ ಆವರಣದಲ್ಲಿ ಮಂಗಳವಾರದಿಂದ ಬೌನ್ಸ್‌ ಕಂಪನಿಯ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಆರಂಭವಾಗಲಿದೆ
ಐಐಎಸ್‌ಸಿ ಆವರಣದಲ್ಲಿ ಮಂಗಳವಾರದಿಂದ ಬೌನ್ಸ್‌ ಕಂಪನಿಯ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಆರಂಭವಾಗಲಿದೆ   

ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆವರಣದಲ್ಲಿ ಮಂಗಳವಾರದಿಂದ ಬೈಸಿಕಲ್ ಶೇರಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಬೌನ್ಸ್‌ ಕಂಪನಿಯು ಈ ಸೇವೆಯನ್ನು ಒದಗಿಸಲಿದೆ.

ಈಗಾಗಲೇಆವರಣದಾದ್ಯಂತ 30ಕ್ಕೂ ಹೆಚ್ಚು ಸೈಕಲ್ ನಿಲುಗಡೆ ತಾಣಗಳನ್ನು ನಿರ್ಮಿಸಲಾಗಿದೆ. ಈ ನಿಲುಗಡೆಗಳಿಂದ200 ಸೈಕಲ್‌ಗಳು ವಿದ್ಯಾರ್ಥಿಗಳಸೇವೆಗೆ ಲಭ್ಯವಾಗಲಿವೆ. ಈ ಸಂಬಂಧ ಐಐಎಸ್‌ಸಿ ಸಂಸ್ಥೆಯು ಬೌನ್ಸ್‌ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT