ADVERTISEMENT

Independence Day 2023: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭರ್ಜರಿ ಸಿದ್ಧತೆ

ಬೆಂಗಳೂರಿನ ಮಾಣಿಕ ಷಾ ಪರೇಡ್ ಮೈದಾನದಲ್ಲಿ ಪರೇಡ್ ಸಿದ್ಧತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2023, 11:08 IST
Last Updated 13 ಆಗಸ್ಟ್ 2023, 11:08 IST
ಸೇನೆ, ಪ್ಯಾರಾ ಮಿಲಟರಿ ಪಡೆಗಳು, ರಾಜ್ಯ ಮೀಸಲು ಪೊಲೀಸ್ ಪಡೆಗಳು, ಅಗ್ನಿಶಾಮಕ, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್, ಸೇವಾದಳ, ಆರ್ಮಿ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಇತೆ ಶಾಲಾ ಮಕ್ಕಳು ಬೆಂಗಳೂರಿನ ಮಾಣಿಕ ಷಾ ಪರೇಡ್ ಮೈದಾನದಲ್ಲಿ Independence Day 2023 ಪ್ರಯುಕ್ತ ಪರೇಡ್ ಸಿದ್ಧತೆ ನಡೆಸಿದರು–
ಸರ್ಕಾರಿ ಶಾಲಾ ಬಾಲಕರಿಂದ ನೃತ್ಯದ ಸಿದ್ದತೆ– ಚಿತ್ರ ದಿನೇಶ್
ಸೇನೆ, ಪ್ಯಾರಾ ಮಿಲಟರಿ ಪಡೆಗಳು, ರಾಜ್ಯ ಮೀಸಲು ಪೊಲೀಸ್ ಪಡೆಗಳು, ಅಗ್ನಿಶಾಮಕ, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್, ಸೇವಾದಳ, ಆರ್ಮಿ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಇತೆ ಶಾಲಾ ಮಕ್ಕಳು ಬೆಂಗಳೂರಿನ ಮಾಣಿಕ ಷಾ ಪರೇಡ್ ಮೈದಾನದಲ್ಲಿ Independence Day 2023 ಪ್ರಯುಕ್ತ ಪರೇಡ್ ಸಿದ್ಧತೆ ನಡೆಸಿದರು– ಸರ್ಕಾರಿ ಶಾಲಾ ಬಾಲಕರಿಂದ ನೃತ್ಯದ ಸಿದ್ದತೆ– ಚಿತ್ರ ದಿನೇಶ್    ಚಿತ್ರ ದಿನೇಶ್
 ಚಿತ್ರ ದಿನೇಶ್
ಎನ್‌ಸಿಸಿ ಬಾಲಕರಿಂದ ಪರೇಡ್ ಸಿದ್ಧತೆ–
ವಿದ್ಯಾರ್ಥಿನಿಯರಿಂದ ಸಿದ್ಧತೆ
ಆರ್ಮಿ ಸ್ಕೂಲ್ ಬಾಲಕಿಯರಿಂದ ಪರೇಡ್ ಸಿದ್ಧತೆ
ಮಹಿಳಾ ಪೊಲೀಸರಿಂದ ಪರೇಡ್ ಸಿದ್ಧತೆ
ಶಾಲಾ ಮಕ್ಕಳಿಂದ ಪರೇಡ್ ಸಿದ್ಧತೆ
ಶಾಲಾ ಮಕ್ಕಳಿಂದ ನೃತ್ಯದ ಸಿದ್ಧತೆ
ಬಿಎಸ್‌ಎಫ್‌ ಯೋಧರಿಂದ ಸಿದ್ಧತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.