ADVERTISEMENT

ಐಓಸಿ ಕಾರ್ಯದರ್ಶಿಯಾಗಿ ಆರತಿ ಕೃಷ್ಣನ್ ನೇಮಕ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:10 IST
Last Updated 30 ಡಿಸೆಂಬರ್ 2018, 20:10 IST
ಆರತಿ ಕೃಷ್ಣನ್, ಐಓಸಿ ಕಾರ್ಯದರ್ಶಿ
ಆರತಿ ಕೃಷ್ಣನ್, ಐಓಸಿ ಕಾರ್ಯದರ್ಶಿ   

ಬೆಂಗಳೂರು: ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಓಸಿ) ಘಟಕದ ಕಾರ್ಯದರ್ಶಿಯಾಗಿ ಆರತಿ ಕೃಷ್ಣನ್ ಅವರನ್ನು ನೇಮಿಸಲಾಗಿದೆ.

ಐಓಸಿ ಅಧ್ಯಕ್ಷರಾದ ಸ್ಯಾಮ್‌ ಪಿತ್ರೋಡಾಅವರು ಈ ನೇಮಕ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT