ADVERTISEMENT

ನಗರದಲ್ಲಿ ಇಂದು: ರೋಟರಿ ತಿರಂಗಾ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:53 IST
Last Updated 30 ಆಗಸ್ಟ್ 2025, 18:53 IST
   

‘ಸಂಸ್ಕಾರೋತ್ಸವ’ ಆಚಾರ–ವಿಚಾರ, ಆಹಾರ–ವಿಹಾರ, ಸಂಸ್ಕೃತಿ–ಸಂಸ್ಕಾರ: ಉದ್ಘಾಟನೆ: ವಿಶ್ವೇಶ್ವರ ಹೆಗಡೆ ಕಾಗೇರಿ, ಅಧ್ಯಕ್ಷತೆ: ಗಿರಿಧರ ಕಜೆ, ಉಪಸ್ಥಿತಿ: ವಿನಾಯಕ ತೊರವಿ, ಹರಿಪ್ರಸಾದ ಪೆರಿಯಪ್ಪು, ಸಂಸ್ಕಾರ ದರ್ಶನ: ನಿರ್ಭಯಾನಂದ ಸ್ವಾಮೀಜಿ, ಶತಾವಧಾನಿ ಆರ್. ಗಣೇಶ್, ಚಕ್ರವರ್ತಿ ಸೂಲಿಬೆಲೆ, ದೇವೇಂದ್ರ ಬೆಳಿಯೂರು, ರಾಮಕೃಷ್ಣ ಭಟ್ ಕೂಟೇಲು, ಜಗದೀಶ ಶರ್ಮಾ ಸಂಪ, ಸಮಾರೋಪ ಸಮಾರಂಭ: ರವಿ ಹೆಗಡೆ, ಎಂ.ಕೆ. ಶ್ರೀಧರ್, ಎಸ್. ರಘುನಾಥ್, ಆಯೋಜನೆ: ಅಖಿಲ ಹವ್ಯಕ ಮಹಾಸಭಾ, ಸ್ಥಳ: ಹವ್ಯಕ ಭವನ, ಮಲ್ಲೇಶ್ವರ, ಬೆಳಿಗ್ಗೆ 8ರಿಂದ   

ರೋಟರಿ ತಿರಂಗಾ ರೋಡ್‌ ಶೋ: ಅತಿಥಿಗಳು: ಸೀಮಂತ್ ಕುಮಾರ್ ಸಿಂಗ್, ಶ್ರೀಧರ್ ಬಿ.ಆರ್. ಕನ್ವಲ್ ಕಮ್ರಾ ಎಸ್., ಆಯೋಜನೆ: ಮೊಟೊಫೆಡ್‌, ರೋಟರಿ ಡಿಸ್ಟ್ರಿಕ್ಟ್‌ 3191, ಸ್ಥಳ: ನೆಕ್ಸಸ್‌ ವೇಗಾ ಸಿಟಿಯಿಂದ ಮಿರಯ ಗ್ರೀನ್ಸ್‌, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 8

ಕುಚಿಪುಡಿ ನೃತ್ಯ ಪ್ರದರ್ಶನ: ಶ್ರೀವೀಣಾ ಮಣಿ ಮತ್ತು ತಂಡ, ಸ್ಥಳ: ಬ್ಯಾಂಡ್‌ಸ್ಟ್ಯಾಂಡ್‌, ಕಬ್ಬನ್ ಉದ್ಯಾನ, ಬೆಳಿಗ್ಗೆ 8.30

ADVERTISEMENT

‘ಕರುನಾಡು ಸವಿಯೂಟ’ ಸ್ಪರ್ಧೆ: ಆಯೋಜನೆ: ‘ಪ್ರಜಾವಾಣಿ, ‘ಡೆಕ್ಕನ್ ಹೆರಾಲ್ಡ್‌’, ‘ಫ್ರೀಡಂ ಕುಕ್ಕಿಂಗ್ ಆಯಿಲ್’, ಸ್ಥಳ: ಲುಲು ಮಾಲ್‌, ರಾಜಾಜಿನಗರ, ಬೆಳಿಗ್ಗೆ 9.30

ದಿನೇಶ್ ಮನೀರ್ ಅವರ ಛಾಯಾಚಿತ್ರಗಳ ಪ್ರದರ್ಶನ: ಸ್ಥಳ: ವೆಂಕಟಪ್ಪ ಆರ್ಟ್‌ ಗ್ಯಾಲರಿ, ಬೆಳಿಗ್ಗೆ 10ರಿಂದ 

‘ಮಹಾಮಾನವ ಅಗೋಳಿ ಮಂಜಣ್ಣ ದತ್ತಿ, ಬೆ.ಸು.ನಾ ಮಲ್ಯ’ ದತ್ತಿ ಪ್ರಶಸ್ತಿ ಪ್ರದಾನ: ಕೆ. ಮೋಹನ್‌ದೇವ್ ಆಳ್ವ, ಪ್ರಶಸ್ತಿ ಸ್ವೀಕರಿಸುವವರು: ರಮೇಶ ದೊಡ್ಡಪುರ, ಡಿ. ಚಂದ್ರಹಾಸ ರೈ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10  

ಮಹಿಳಾ ಗಾರ್ಮೆಂಟ್ಸ್‌ ಕಾರ್ಮಿಕರ ಮಹಾ ಸಂಗಮ ‘ಸುರಕ್ಷಿತ ಕೆಲಸದ ಸ್ಥಳಗಳು–ಸಮಾನ ಧ್ವನಿಗಳು’: ಅತಿಥಿಗಳು: ಡಾ. ನಾಗಲಕ್ಷ್ಮೀ ಚೌಧರಿ, ಕೆ. ಗಾಯತ್ರಿ, ಬಿ. ಶಿವರಾಜೇಗೌಡ, ಸಬೀಹಾ ಭೂಮಿಗೌಡ, ಕೆ. ಷರೀಫಾ, ಎಂ.ಎಸ್. ಆಶಾದೇವಿ, ಪಿ.ಜಿ.ಆರ್. ಸಿಂಧ್ಯ, ಆರ್. ಅರುಣಾ ಕುಮಾರಿ, ಎಸ್. ಶಾಂತಿ, ಪಿ.ಎಚ್. ಯಶೋಧಾ, ಆಯೋಜನೆ: ಸಿವಿಡೆಪ್ ಇಂಡಿಯಾ, ಮುನ್ನಡೆ ಸಾಮಾಜಿಕ ಸಂಸ್ಥೆ, ಸಾಧನಾ ಟ್ರಸ್ಟ್, ಕರ್ನಾಟಕ ರಾಜ್ಯ ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ವರ್ಕರ್ಸ್‌ ಯೂನಿಯನ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್ ಮತ್ತು ಗೈಡ್ಸ್‌, ಅರಮನೆ ರಸ್ತೆ, ಬೆಳಿಗ್ಗೆ 10.30

ಜನಸಿರಿ ಸಾಹಿತ್ಯ ಸಮ್ಮೇಳನ–2025: ಸಾನ್ನಿಧ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ, ಬಸವ ಶಾಂತಲಿಂಗ ಸ್ವಾಮೀಜಿ, ಉದ್ಘಾಟನೆ: ಎಸ್. ಸುರೇಶ್ ಕುಮಾರ್, ಸರ್ವಾಧ್ಯಕ್ಷತೆ: ಸಿ. ಸೋಮಶೇಖರ್, ಪ್ರಾಸ್ತಾವಿಕ ನುಡಿ: ನಾಗಲೇಖ, ಅತಿಥಿಗಳು: ಹಿರೇಮಗಳೂರು ಕಣ್ಣನ್, ಡಾ. ನಾಗಲಕ್ಷ್ಮಿ ಚೌಧರಿ, ಮಹಿಮಾ ಪಟೇಲ್, ರಾಮೋಜಿ ಗೌಡ, ಲಕ್ಷ್ಮಿಪತಯ್ಯ, ಎಚ್.ಪಿ. ರಾಜಗೋಪಾಲ್ ರೆಡ್ಡಿ, ಸ್ಥಳ: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಳಿಗ್ಗೆ 11

‘ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರೀಯತೆ’ ಉಪನ್ಯಾಸ: ಸ್ವಾಮಿ ವೀರೇಶಾನಂದ ಸರಸ್ವತಿ, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ 16ನೇ ದಿನದ ಪುಣ್ಯಾರಾಧನೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಅತಿಥಿಗಳು: ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ವಿ. ಗೋಪಾಲಗೌಡ, ಡಿ.ವಿ. ಸದಾನಂದಗೌಡ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಎನ್. ಚಲುವರಾಯಸ್ವಾಮಿ, ಆರ್. ಅಶೋಕ, ಡಾ.ಸಿ.ಎನ್. ಮಂಜುನಾಥ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಂ. ಕೃಷ್ಣಪ್ಪ, ಎಸ್.ಟಿ. ಸೋಮಶೇಖರ್, ಬಿ. ಕೆಂಚಪ್ಪಗೌಡ, ಶರತ್‌ ಕುಮಾರ್ ಬಚ್ಚೇಗೌಡ, ಸ್ಥಳ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಕೆಂಗೇರಿ, ಬೆಳಿಗ್ಗೆ 11ರಿಂದ 

ರಾಷ್ಟ್ರೀಯ ಅಲೆಮಾರಿಗಳ ವಿಮೋಚನಾ ದಿನಾಚರಣೆ: ಉದ್ಘಾಟನೆ: ರುದ್ರಪ್ಪ ಲಮಾಣಿ, ಇಂದೂಧರ ಹೊನ್ನಾಪುರ, ರವಿ ಮಾಕಳಿ, ಆದರ್ಶ ಯಲ್ಲಪ್ಪ, ರವಿಕುಮಾರ್, ಮಾವಳ್ಳಿ ಶಂಕರ್, ಅಂಜನಕುಮಾರ್, ಬಿ.ಟಿ. ಲಲಿತಾ ನಾಯಕ್, ಸುಭಾಷ್ ರಾಠೋಡ್, ವೆಂಕಟೇಶ್, ಎನ್. ಅನಂತ್ ನಾಯ್ಕ್, ಆಯೋಜನೆ: ಕರ್ನಾಟಕ ಬಂಜಾರ ಮಹಾಸಭಾ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ಸೇವಾದಳ ದಿನಾಚರಣೆ–2025: ಉದ್ಘಾಟನೆ: ಕುಮಾರ್ ಬಂಗಾರಪ್ಪ, ಅಧ್ಯಕ್ಷತೆ: ಸುಭಾಷ್ ಸುವರ್ಣ, ಸನ್ಮಾನಿತರು: ಕೆ. ಬಾಲಕೃಷ್ಣ ಸುವರ್ಣ, ಎಸ್.ಎಸ್. ಜತ್ತನ್, ಎಸ್.ಆರ್. ಅಂಚನ್, ದಾಮೋದರ ಸುವರ್ಣ, ವಿ. ಗೋಪಾಲ್, ಡಿ.ಎನ್. ಜಗದೀಶ್, ಶಿವಾನಂದ ಸಾಲ್ಯಾನ್, ಉಪಸ್ಥಿತಿ: ಲೋಕನಾಥ್ ಪೂಜಾರಿ, ಜಗದೀಶ್ ಅಮೀನ್, ಆಯೋಜನೆ: ಬಿಲ್ಲವ ಅಸೋಸಿಯೇಷನ್ ಬೆಂಗಳೂರು, ಸ್ಥಳ: ದೇವಕಿ ಆನಂದ ಸುವರ್ಣ ಕನ್ವೆನ್ಷನ್ ಹಾಲ್, ಬಿಲ್ಲವ ಭವನ, ಮಧ್ಯಾಹ್ನ 2

ತಿಂಗಳ ತೇರು ‘ಜೀವನೋಲ್ಲಾಸ’ ಮಾತು–ಮಂಥನ: ಅತಿಥಿಗಳು: ಡಿ.ಎನ್. ಮುನಿಕೃಷ್ಣ, ಆಯೋಜನೆ: ಭಾರತೀಯ ಕರ್ನಾಟಕ ಸಂಘ, ಸ್ಥಳ: ಕಬಿನಿ ಸಭಾಂಗಣ, ಮೂರನೇ ಮಹಡಿ, ಇಂದಿರಾನಗರ ಕ್ಲಬ್, ಎಚ್ಎಎಲ್ ಮೂರನೇ ಹಂತ, ಮಧ್ಯಾಹ್ನ 3.30

‘ದ್ಯುತಿ’ ಸಂಗೀತ, ನೃತ್ಯ ಪ್ರದರ್ಶನ: ತಬಲಾ: ವಿಕ್ರಮ ಘೋಷ್, ವಂಶಿ ವಾದನ: ಪ್ರವೀಣ್ ಗೋಡ್ಖಿಂಡಿ, ನೃತ್ಯ ಪ್ರದರ್ಶನ: ನಿರುಪಮಾ ರಾಜೇಂದ್ರ, ಆಯೋಜನೆ: ಅಭಿನವ ಡಾನ್ಸ್ ಕಂಪನಿ, ಸ್ಥಳ: ಮೀನಾಕ್ಷಿ ರಂಗಮಂಚ, ಸಂಜೆ 6ರಿಂದ  

ಗಣೇಶೋತ್ಸವ ವಿಶೇಷ: 

ಆಯೋಜನೆ: ಬೆಂಗಳೂರು ಅಡ್ವೊಕೇಟ್ ಫ್ರೆಂಡ್ಸ್‌ ಸರ್ಕಲ್, ಬೆಂಗಳೂರು ವಕೀಲರ ಸಂಘ, ಮಧ್ಯಾಹ್ನ 1.30ಕ್ಕೆ ನೃತ್ಯ ಪ್ರದರ್ಶನ: ಸಾಯಿ ಸಾಂಸ್ಕೃತಿಕ ಅಕಾಡೆಮಿಯ ವಿದ್ಯಾರ್ಥಿಗಳಿಂದ, ಮತ್ತು ತಂಡ, ಸ್ಥಳ: ವಕೀಲರ ಸಂಘ, ಹೈಕೋರ್ಟ್‌ ಯೂನಿಟ್‌ ಹಾಲ್‌–1 

ಸಂಗೀತ ಕಛೇರಿ: ಬರ್ಫಿ ಮ್ಯೂಸಿಕ್‌ ತಂಡ, ಆಯೋಜನೆ ಮತ್ತು ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್‌ ಕಾಲೊನಿ, ರಾಜಾಜಿನಗರ, ಎರಡನೇ ಹಂತ, ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.