ADVERTISEMENT

ನಗರದಲ್ಲಿ ಇಂದು: ಶಂಕರನಾಗ್‌ ಜನುಮದಿನದ ಅಂಗವಾಗಿ ಚಾಲಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 23:09 IST
Last Updated 8 ನವೆಂಬರ್ 2025, 23:09 IST
ರಚಿತಾ ರಾಮ್ 
ರಚಿತಾ ರಾಮ್    

ಸಮಾಜಮುಖಿ ಸಾಹಿತ್ಯ ಸಮ್ಮೇಳನ–2025: ಐದು ವೇದಿಕೆಗಳಲ್ಲಿ ಕಾರ್ಯಕ್ರಮ, ಸ್ಥಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಆವರಣ, ಅರಮನೆ ರಸ್ತೆ, ಬೆಳಿಗ್ಗೆ 10ಕ್ಕೆ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ, 10: ‘ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ?’: ಬಿ.ಎಲ್.ಶಂಕರ್, ರಾಜಾರಾಮ್ ತೋಳ್ಪಾಡಿ, ಅಗ್ರಹಾರ ಕೃಷ್ಣಮೂರ್ತಿ, ಎ.ನಾರಾಯಣ, ಪ್ರಕಾಶ್ ಶೇಷರಾಘವಾಚಾರ್, ಆಯಿಷಾ ಪರ್ಝಾನಾ ಯು.ಟಿ., ಎಂ.ಕೆ.ಆನಂದರಾಜೇ ಅರಸ್, ‘ಹುಳಿಮಾವಿನ ಮರ ಮತ್ತು ಸುರಗಿ–ಆತ್ಮಕಥನಗಳ ತೌಲನಿಕ ಚರ್ಚೆ’: ಕೆ.ಸಿ.ಶಿವಾರೆಡ್ಡಿ, ತಾರಿಣಿ ಶುಭದಾಯಿನಿ, ಸುಬ್ಬು ಹೊಲೆಯಾರ್, ಸೌಮ್ಯಾ ಕೋಡೂರು, ‘ಜಾಗತಿಕ ಭಾಷೆೆಯೆಡೆಗೆ ಪ್ರಾಚೀನ ಸಾಹಿತ್ಯದ ನಡಿಗೆ’: ಎಸ್.ಎಲ್.ಶ್ರೀನಿವಾಸಮೂರ್ತಿ, ವನಮಾಲಾ ವಿಶ್ವನಾಥ್, ರಾಜಶೇಖರ ಮಠಪತಿ, ಸೂರ್ಯಕೀರ್ತಿ, ‘ಪೊಯಟ್ರಿ ಆ್ಯಸ್ ರೆಸ್ಪಾಂನ್ಸ್’: ಎಚ್.ಎಸ್.ಶಿವಪ್ರಕಾಶ, ಮೀನಾ ಕಂದಸಾಮಿ, ಸುಮನಾ ರಾಯ್, ಸ್ಮಿತಾ ಸೆಹಗಲ್, ‘ನಿಚ್ಚಂ ಪೊಸದು ಜನಪದ–ಸಂಶೋಧನೆಯ ಸವೆದ ದಾರಿ’: ಹಿ.ಚಿ. ಬೋರಲಿಂಗಯ್ಯ, ಇಂದಿರಾ ಹೆಗ್ಗಡೆ, ಕೃಷ್ಣಮೂರ್ತಿ, ಹನೂರು, ಅರುಣ್ ಜೋಳದಕೊಡ್ಲಗಿ.

ಬೆಳಿಗ್ಗೆ 11: ‘ಅಸಹನೆಯ ಯುಗದಲ್ಲಿ ಹೊಸಕಾವ್ಯದ ಧಾತುಗಳು–(ಪರಿಣಿತ ತರಗತಿ): ಎಚ್.ಎಲ್.ಪುಷ್ಪ, ವಿಲ್ಸನ್ ಕಟೀಲ್, ಪ್ರತಿಭಾ ನಂದಕುಮಾರ್, ಬಿ.ಆರ್.ರವಿಕಾಂತೇಗೌಡ, ಮಂಜುಳಾ ಹುಲಿಕುಂಟೆ, ‘ಸಾಹಿತ್ಯ ಚರಿತ್ರೆಯಲ್ಲಿ ಬಿಟ್ಟುಹೋದ ದನಿಗಳನರಸುತ್ತ’: ಕೆ.ಆರ್.ಸಂಧ್ಯಾರೆಡ್ಡಿ, ಎಚ್.ಶಶಿಕಲಾ, ಹಳೆಮನೆ ರಾಜಶೇಖರ್, ‘ದಿ ವರ್ಡ್‌ ಆ್ಯಸ್ ವಿಟ್‌ನೆಸ್’: ಗೀತಾ ಹರಿಹರನ್, ಸುಗತ ಶ್ರೀನಿವಾಸರಾಜು, ‘ರಂಗಭೂಮಿ–ಹೊಸ ರಂಗರೂಪದ ಹುಡುಕಾಟ ಅಲಕ್ಷಿತ ಅನುಭವ ಲೋಕ’: ಕೆ.ಪಿ. ಲಕ್ಷ್ಮಣ, ಮಹಾಂತೇಶ ನಬಲ್ಕಲ್, ಮಹಾದೇವ ಹಡಪದ.

ಮಧ್ಯಾಹ್ನ 12: ‘ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ?’: ಕೆ.ರಾಮಯ್ಯ, ಸುನಂದ ಜಯರಾಮ್, ಹಿ.ಶಿ. ರಾಮಚಂದ್ರೇಗೌಡ, ಪಿಚ್ಚಳ್ಳಿ ಶ್ರೀನಿವಾಸ್, ‘ಇಂದಿನ ಮುಂದಿನ ಸಾಹಿತ್ಯದಲ್ಲಿ ಭಾಷಾ ಬಳಕೆ–ಸುಲಭ ಭಾಷೆ, ಹೆಣ್ಣು ಭಾಷೆ, ತಂತ್ರಾಂಶದ ಭಾಷೆ, ಭವಿಷ್ಯದ ಭಾಷೆ’: ಮೇಟಿ ಮಲ್ಲಿಕಾರ್ಜುನ, ರಂಗನಾಥ್ ಕಂಟನಕುಂಟೆ, ಅಮರೇಶ್ ನುಗಡೋಣಿ, ಆರ್. ಸುನಂದಮ್ಮ, ‘ಭಕ್ತಿ–ಕಟ್ಟುವ ಮತ್ತು ಕಳಚುವ ಶಕ್ತಿಯಾಗಿ’: ಜಿ. ಪ್ರಶಾಂತ್ ನಾಯಕ್, ಎಸ್. ಕಾರ್ತಿಕ್, ಕೆ.ರವೀಂದ್ರನಾಥ್, ‘ಕಾಸ್ಟ್‌ ರಿಲಿಜಿನ್ ಆ್ಯಂಡ್‌ ನ್ಯಾಷನಲಿಸಂ’: ಮನೋಜ್ ಮಿತ್ತ, ಮಧು ಭೂಷಣ್, ಎಚ್.ಎನ್.ನಾಗಮೋಹನದಾಸ್, ‘ಶಾಸ್ತ್ರ ಮತ್ತು ಯೋಗಶೀಲತೆಯ ಬಿಕ್ಕಟ್ಟಿನಲ್ಲಿ ನೃತ್ಯ’: ಸ್ನೇಹ ಕಪ್ಪಣ್ಣ, ಪ್ರತಿಭಾ ರಾಮಸ್ವಾಮಿ, ಪ್ರೀತಿ ಭಾರದ್ವಾಜ್.

ADVERTISEMENT

ಮಧ್ಯಾಹ್ನ 2: ‘ಕ್ಯಾನ್ ಡೆಕೊಲೊನಿಸೇಷನ್ ಹ್ಯಾಪನ್ ವಿತ್‌ಔಟ್‌ ಥಿಂಕಿಂಗ್‌ ಆ್ಯಂಡ್‌ ರೈಟಿಂಗ್‌ ಇನ್‌ ಅವರ್ ಲ್ಯಾಂಗವೇಜ್’: ಬಿಷ್ಣು ಮೊಹಪಾತ್ರ, ಪೆಗ್ಗಿ ಮೋಹನ್, ರಾಜೇಂದ್ರ ಚೆನ್ನಿ, ‘ಭಾಷಾ ಸಾಧ್ಯತೆಗಳ ಮೀರಿದ ಅನುವಾದ ಸಾಹಿತ್ಯ’: ಓ.ಎಲ್. ನಾಗಭೂಷಣಸ್ವಾಮಿ, ಜಯಶ್ರೀನಿವಾಸ ರಾವ್, ಆರೀಫ್ ರಾಜಾ, ಭೂಮಿಕಾ, ಮಹಾದೇವ, ‘ಶ್ರಮ ಸಂಸ್ಕೃತಿ–ಪರ್ಯಾಯ ಚರಿತ್ರೆ’: ಚಕ್ಕರೆ ಶಿವಶಂಕರ್, ಡಿ. ಡೊಮಿನಿಕ್, ಅಮರೇಂದ್ರ ಹೊಲ್ಲಂಬಳ್ಳಿ, ‘ಸ್ಕ್ರಿ‍ಪ್ಟಿಂಗ್‌ ಪ್ರೊಟೆಸ್ಟ್‌–ಥಿಯೇಟರ್ ಆ್ಯಂಡ್ ಸೊಸೈಟಿ’: ಸುಧನ್ವ ದೇಶಪಾಂಡೆ, ಪ್ರಸನ್ನ, ಶ್ರೀಜೀತ್ ರಮಣನ್, ಲಕ್ಷ್ಮಿ ಚಂದ್ರಶೇಖರ್, ‘ಅಳಿವನರಿಯದ ಕನ್ನಡ ಸಾಹಿತ್ಯ ಪತ್ರಿಕೆಗಳು’: ಅಭಿನವ ರವಿಕುಮಾರ್, ಆರ್.ಜಿ.ಹಳ್ಳಿ ನಾಗರಾಜ್, ಚಲಂ ಹಾಡ್ಲಹಳ್ಳಿ, ಟಿ.ಎಸ್. ಗೊರವರ.

ಮಧ್ಯಾಹ್ನ 3: ‘ನಮಗೆ ದಕ್ಕಿರುವ ಸೃಜನಶೀಲ ಸಾಹಿತ್ಯದ ಹೊಸ ಪ್ರಕಾರಗಳು’: ಕೃಪಾಕರ, ಸೇನಾನಿ, ಕೆ. ಪುಟ್ಟಸ್ವಾಮಿ, ಸಂಜಯ್ ಗುಬ್ಬಿ, ಕಲೀಮ್ ಉಲ್ಲಾ, ‘ನಿರಂಜನ 100– ನಿರಂಜನರ ಕಾದಂಬರಿಗಳ ಮರುಚಿಂತನೆ’: ನಿತ್ಯಾನಂದ ಬಿ. ಶೆಟ್ಟಿ, ಬಂಜಗೆರೆ ಜಯಪ್ರಕಾಶ್, ಸಿದ್ಧನಗೌಡ ಪಾಟೀಲ, ಬಿ.ಆರ್. ಮಂಜುನಾಥ್, ‘ಆಧುನಿಕಪೂರ್ವ ಕನ್ನಡ ಸಾಹಿತ್ಯದಲ್ಲಿ ಕಿರಿಯರಿಗೊಂದಿಷ್ಟು ಕಿವಿಮಾತು’: ಚಂದ್ರಶೇಖರ ನಾದೂರು, ಶಾಂತರಾಜು, ಶಿವಸ್ವಾಮಿ ಎ.ಎಂ., ‘ಲಿಟರರಿ ಅಕ್ಟಿವಿಟಿಸಂ’: ಅಮಿತ್ ಚೌಧರಿ, ಕಮಲಾಕರ್ ಭಟ್, ಇಂದಿರಾ ಚಂದ್ರಶೇಖರ್, ಜಯರಾಂ ರಾಯಪುರ, ‘ಬಾಲವನ’: ಕವಿತ ರತ್ನ, ಲಲಿತಾ ಹೊಸಪ್ಯಾಟಿ, ಕೆ. ಶಿವಲಿಂಗಪ್ಪ ಹಂದಿಹಾಳು, ಎಸ್.ಎಫ್. ಹುಸೇನಿ, ಶ್ರೀಜಾ ವಿ.ಎನ್., ಲಲಿತಾ ಕೆ. ಹೊಸಪ್ಯಾಟಿ, ಹೇಮಾ ಖುರ್ಸಾಪೂರ.

ಸಂಜೆ 4: ಸಮಾರೋಪ ಸಮಾರಂಭ: ಜಿ. ರಾಮಕೃಷ್ಣ, ಮಾಲತಿ ಪಟ್ಟಣಶೆಟ್ಟಿ, ಎಸ್.ಜಿ. ಸಿದ್ಧರಾಮಯ್ಯ, ಕೆ. ರಾಮಯ್ಯ, ಚೆನ್ನಬಸಣ್ಣ, ಜಯಪ್ರಕಾಶಗೌಡ, ಎಚ್.ಎಲ್. ಪುಷ್ಪ, ಬಿ.ಆರ್. ರವಿಕಾಂತೇಗೌಡ, ಪ್ರಕಾಶಮೂರ್ತಿ, ಆಯೋಜನೆ: ಸಮಾಜಮುಖಿ.

–0–

‘ಸಿಂಧೂರ ನಮನ’ ನೃತ್ಯೋತ್ಸವ: ಅತಿಥಿಗಳು: ರಾಮಮೋಹನ್, ರಂಗನಾಥ ಭಾರದ್ವಾಜ್, ಆಯೋಜನೆ: ಶ್ರೀ ಅಕಾಡೆಮಿ ಆಫ್‌ ಮ್ಯೂಸಿಕ್ ಆ್ಯಂಡ್ ಆರ್ಟ್ಸ್‌, ಸ್ಥಳ: ಜಯರಾಮ ಸೇವಾ ಮಂಡಲಿ, ಜಯನಗರ ಎಂಟನೇ ಬ್ಲಾಕ್, ಬೆಳಿಗ್ಗೆ 8.30ರಿಂದ 

ದಿ ಕಾಂ ಡೀಲ್‌ ಟ್ರಸ್ಟ್‌ ರಜತ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮ: ‘ಟ್ರೈನಿಂಗ್‌ ವರ್ಕ್‌ಶಾಪ್‌–ಸ್ಮಾಲ್ ಗ್ರ್ಯಾಂಟ್‌ ಪ್ರಪೋಸಲ್‌ ರೈಟಿಂಗ್‌, ಟ್ರೈನಿಂಗ್‌ ವರ್ಕ್‌ಶಾಪ್‌–ಗ್ರ್ಯಾಂಟ್‌ ರೀವಿವೊ ಆ್ಯಂಡ್‌ ಮಾನಿಟರಿಂಗ್‌, ಆಯೋಜನೆ: ದಿ ಕಾಂ ಡೀಲ್‌ ಟ್ರಸ್ಟ್‌ (ಟಿಸಿಡಿಟಿ), ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 9ರಿಂದ 

ಮಂಜುನಾಥ ಅದ್ದೆ ಅವರ ‘ಬಡವರ ರಾಜಕುಮಾರ’ ಪುಸ್ತಕ ಬಿಡುಗಡೆ: ಜಿ.ಸಿ. ಚಂದ್ರಶೇಖರ್, ಪುಸ್ತಕದ ಕುರಿತು: ಕೆ.ವೈ. ನಾರಾಯಣಸ್ವಾಮಿ, ಅತಿಥಿಗಳು: ಎಲ್. ಹನುಮಂತಯ್ಯ, ಡಾ. ವಸುಂಧರಾ ಭೂಪತಿ, ಉಪಸ್ಥಿತಿ: ಅಬ್ದುಲ್ ವಾಜಿದ್, ಕೇಶವ ರಾಜಣ್ಣ, ಮಮತಾ ಕೆ.ಎನ್., ಹುಲಿಕುಂಟೆ ಮೂರ್ತಿ, ಆಯೋಜನೆ: ಹೆಸರಘಟ್ಟ ಹೋಬಳಿ ಸಾಹಿತ್ಯ–ಸಹೃದಯರ ವೇದಿಕೆ, ಕೌದಿ ಪ್ರಕಾಶನ, ಸ್ಥಳ: ಅನುಬಂಧ ರೆಸಾರ್ಟ್‌, ಕಾಕೋಳು ಗ್ರಾಮ, ಹೆಸರಘಟ್ಟ ಹೋಬಳಿ, ಯಲಹಂಕ, ಬೆಳಿಗ್ಗೆ 10.30

ವಿ.ಆರ್.ಹನುಮಂತಯ್ಯ ಅವರ ‘ಕುರುಬರ ಚರಿತ್ರೆ’ ಗ್ರಂಥ ಪ್ರಕಟಣೆಯ ಶತಮಾನ ಸ್ಮರಣೆ ಒಂದು ದಿನದ ವಿಚಾರ ಸಂಕಿರಣ: ಈಶ್ವರಾನಂದ ಸ್ವಾಮೀಜಿ, ಉದ್ಘಾಟನೆ: ಎಚ್.ಎಂ. ರೇವಣ್ಣ, ಅಧ್ಯಕ್ಷತೆ: ಡಿ.ವಿ. ಪರಮಶಿವಮೂರ್ತಿ, ಎಫ್.ಟಿ. ಹಳ್ಳಿಕೇರಿ ಅವರು ಸಂಪಾದಿಸಿದ ‘ವಿ.ಆರ್. ಹನುಮಂತಯ್ಯ–ಜೀವನ ಮತ್ತು ಸಾಹಿತ್ಯ’ ಪುಸ್ತಕ ಬಿಡುಗಡೆ: ಆಶಯ ಭಾಷಣ: ಚನ್ನಪ್ಪ ಕಟ್ಟಿ, ಅತಿಥಿ: ಎಂ.ಆರ್. ಹುಲಿನಾಯ್ಕರ, ಆಯೋಜನೆ: ಹಾಲುಮತ ಅಧ್ಯಯನ ಪೀಠ ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನಕದಾಸ ಆಧ್ಯಾತ್ಮ ಪ್ರತಿಷ್ಠಾನ, ಸ್ಥಳ: ಕಾಸಿಯಾ ಉದ್ಯೋಗ ಭವನ, ವಿಜಯನಗರ, ಬೆಳಿಗ್ಗೆ 10.30 

ಸಂಸ್ಥಾಪನಾ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ, ದತ್ತಿ ಪುರಸ್ಕಾರ, ‘ಆರ್ಯವೈಶ್ಯ ಸಾಧಕ ಸಿರಿ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಪಿ.ಎನ್. ಗೋವಿಂದರಾಜುಲು, ಅತಿಥಿಗಳು: ಕೆ.ವಿ. ರಾಮ್‌ಪ್ರಸಾದ್, ಆಯೋಜನೆ: ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ಸ್ಥಳ: ಮಾರುತಿ ಸಭಾಂಗಣ, ವಾಸವಿ ವಿದ್ಯಾನಿಕೇತನ ಶಾಲೆ, ವಾಣಿ ವಿಲಾಸ ರಸ್ತೆ, ವಿ.ವಿ. ಪುರ, ಬೆಳಿಗ್ಗೆ 10.30

ಕವಿಗೋಷ್ಠಿ, ಗೀತ ಗಾಯನ, ಪ್ರಶಸ್ತಿ ಪ್ರದಾನ: ಬಿ. ಶೃಂಗೇಶ್ವರ್, ಅಧ್ಯಕ್ಷತೆ: ವಿ. ರೇಣುಕಾ ಪ್ರಸನ್ನ, ವಿ. ಮಲ್ಲಿಕಾರ್ಜುನಯ್ಯ, ರಾಧಿಕಾರಂಜಿನಿ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಈಶಾನ್ಯ ರಾಜ್ಯಗಳ ಸಮ್ಮಿಲನೋತ್ಸವ–2025, ನಮ್ಮ ಬೆಂಗಳೂರಿನಲ್ಲಿ ಸಂಸ್ಕೃತಿ, ಏಕತೆ, ವೈವಿಧ್ಯತೆಯ ಸಂಭ್ರಮಾಚರಣೆ: ಅತಿಥಿಗಳು: ಕೆ. ಸಂಗ್ಮಾ, ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೆಬ್ಬರ್ಮಾ, ಅತಿಥಿಗಳು: ಸುರೇಶ್ ಬಾಬು, ಸತೀಶ್ ರೆಡ್ಡಿ ಎಂ., ಜೇಮ್ಸ್‌ ಪಿ.ಕೆ. ಸಂಗ್ಮಾ, ಆಯೋಜನೆ: ನಾರ್ತ್‌ ಈಸ್ಟ್‌ ಫ್ಯೂಷನ್ ಕಾರ್ನಿವಲ್, ಸ್ಥಳ: ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯ, ಶಾಂತಿನಗರ, ಬೆಳಿಗ್ಗೆ 11

ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ ‘ಮನೋತ್ಸವ’: ಆಯೋಜನೆ: ನಿಮ್ಹಾನ್ಸ್, ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್ ಫೌಂಡೇಷನ್, ಸ್ಥಳ: ಹೋಟೆಲ್ ಲಲಿತ್ ಅಶೋಕ್, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11ರಿಂದ

‘ಪಾತಿವ್ರತ್ಯ ಪಾರಮ್ಯ’ ತಾಳಮದ್ದಳೆ ಪ್ರದರ್ಶನ: ಸ್ಥಳ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ಜ್ಞಾನಶಕ್ತಿನಗರ, ಕೋಡಿಗೆಹಳ್ಳಿ, ಮಧ್ಯಾಹ್ನ 2.27 

‘ದ್ರೌಪದಿ ಅಪಹರಣ’ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಸುವರ್ಣ ಪ್ರಸಾಧನ ಯಕ್ಷರಂಗ, ಸ್ಥಳ: ನಿಸರ್ಗ ಗ್ರೌಂಡ್, ಯಲಹಂಕ ಉಪನಗರ, ಐದನೇ ಹಂತ, ಮಧ್ಯಾಹ್ನ 3.30ರಿಂದ  

ಶಂಕರನಾಗ್‌ ಜನುಮದಿನದ ಅಂಗವಾಗಿ ಚಾಲಕರ ದಿನಾಚರಣೆ, ಡಾ. ವಿಷ್ಣುವರ್ಧನ್ ಗೌರವ ನಮನ, ಕರ್ನಾಟಕ ರಾಜ್ಯೋತ್ಸವ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಕೆ. ರಾಮಮೂರ್ತಿ, ಯೋಗೀಶ್ ಎ.ಎಂ., ಎಂ.ಎ. ಸಲೀಂ, ರಚಿತಾ ರಾಮ್, ಆಯೋಜನೆ: ಪೀಸ್ ಆಟೊ, ವಿಷ್ಣು ಸೇನಾ ಸಮಿತಿ, ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಸ್ಥಳ: ಚಂದ್ರಗುಪ್ತ ಆಟದ ಮೈದಾನ (ಶಾಲಿನಿ ಗ್ರೌಂಡ್), ಜಯನಗರ ಐದನೇ ವಿಭಾಗ, ಸಂಜೆ 4ರಿಂದ 

ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ: ಎಸ್.ಆರ್. ರಾಮಸ್ವಾಮಿ, ಪ್ರಶಸ್ತಿ ಸ್ವೀಕರಿಸುವವರು: ಎಸ್.ವಿ. ಶಾಂತಕುಮಾರಿ, ಶತಾವಧಾನಿ ಆರ್. ಗಣೇಶ್, ಅಭಿನಂದನಾ ನುಡಿ: ಶಶಿಕಿರಣ ಬಿ.ಎನ್., ಅಧ್ಯಕ್ಷತೆ: ಅಶೋಕ ಹಾರನಹಳ್ಳಿ, ಆಯೋಜನೆ: ಅ.ನ.ಕೃ. ಪ್ರತಿಷ್ಠಾನ, ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್‌ನ ಆವರಣ, ಕೆಂಪೇಗೌಡನಗರ, ಸಂಜೆ 5  

ಮಾಡರ್ನ್ ಪೈಥಾನ್ ಗೇಮ್ಸ್‌ ಸಮಾರೋಪ: ನಾಸೀರ್ ಹುಸೇನ್, ರಾಮಲಿಂಗಾರೆಡ್ಡಿ, ಡಾ.ಎಂ.ಸಿ. ಸುಧಾಕರ್, ಗಂಗಾಧರ ರಾಜು, ಸ್ಥಳ: ಸೆಂಟ್ರಲ್‌ ಕಾಲೇಜಿನ ಆವರಣ, ಸಂಜೆ 5.30

ಕೆ.ಕೆ. ಮೂರ್ತಿ ಸ್ಮಾರಕ ಸಂಗೀತೋತ್ಸವ, ಅಕಾಡೆಮಿ ಆಫ್ ಮ್ಯೂಸಿಕ್ ಚೌಡಯ್ಯ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸುವವರು: ಆನೂರು ಅನಂತಕೃಷ್ಣ ಶರ್ಮ, ‘ಅಕಾಡೆಮಿ ಆಫ್ ಮ್ಯೂಸಿಕ್ ಪ್ರತಿಭಾ ಪ್ರಶಸ್ತಿ ಸ್ವೀಕರಿಸುವವರು: ಎಸ್.ವಿ. ಸಹನಾ, ಅತಿಥಿ: ವೇದವ್ಯಾಸಚಾರ್ ಶ್ರೀಶಾನಂದ, ಪಿಟೀಲು: ಎಲ್. ಸುಬ್ರಹ್ಮಣ್ಯಂ ಮತ್ತು ತಂಡ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6

‘ಕುಚಿಪುಡಿ’ ನೃತ್ಯ ಪ್ರದರ್ಶನ: ಆರತಿ ನಾಯರ್, ಅತಿಥಿಗಳು: ಕೆ. ರಾಧಕೃಷ್ಣನ್, ಉಷಾ ಆರ್.ಕೆ., ಆಯೋಜನೆ: ಕುಚಿಪುಡಿ ಪರಂಪರಾ ಫೌಂಡೇಷನ್, ಸ್ಥಳ: ರಮಣ ಮಹರ್ಷಿ ಹೆರಿಟೇಜ್ ಸಭಾಂಗಣ, ಸಂಜಯನಗರ, ಸಂಜೆ 6

ಭರತನಾಟ್ಯ ಪ್ರದರ್ಶನ: ಪಲ್ಲವಿ ಡಿ.ಎಚ್., ಅತಿಥಿಗಳು: ಜಯಂತಿ ನಾಯರ್, ರಶ್ಮಿ ಪ್ರಸಾದ್, ಸಾಯಿನಾರಾಯಣ ಕಲ್ಮಡ್ಕ, ಆಯೋಜನೆ: ಭರತ ನೃತ್ಯ ಸಂಗೀತ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಜಿ.ರಾಮಕೃಷ್ಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.