ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 20:09 IST
Last Updated 11 ಜುಲೈ 2024, 20:09 IST
<div class="paragraphs"><p>ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ಫ್ಲಾರೆನ್ಸ್‌ ನೈಟಿಂಗೇಲ್‌ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ದಿನೇಶ್ ಗುಂಡೂರಾವ್, ಡಾ. ಶರಣ ಪ್ರಕಾಶ ಪಾಟೀಲ, ಜಮೀರ್ ಅಹಮದ್ ಖಾನ್, ಹರ್ಷ ಗುಪ್ತಾ, ರಂದೀಪ್ ಡಿ., ಡಾ.ಶ್ರೀನಿವಾಸ ಜಿ.ಎನ್., ಕೆ. ಮಲ್ಲು, ವಾಸುದೇವ ಆರ್., ಐ. ಕ್ಲಮೆಂಟ್, ಅಧ್ಯಕ್ಷತೆ: ಐವನ್ ನಿಗ್ಲಿ, ಆಯೋಜನೆ: ಆ್ಯಂಗ್ಲೋ ಇಂಡಿಯನ್‌ ಯೂನಿಟಿ ಸೆಂಟರ್‌ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್‌ ಹಾಲ್‌, ವಿಧಾನಸೌಧ, ಬೆಳಿಗ್ಗೆ 9

ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ: ಅತಿಥಿಗಳು: ಬಿ.ಆರ್. ಲಕ್ಷ್ಮಣರಾವ್, ಶ್ರೀಹರ್ಷ, ಅಧ್ಯಕ್ಷತೆ: ಎಲ್. ಗೋಮತಿದೇವಿ, ಅತಿಥಿಗಳು: ಸಂಗಪ್ಪ, ಶಿವಶಂಕರಪ್ಪ ಎಲ್.ಎಚ್., ಶ್ರೀನಾಥ್ ರಾಜ್ ಜಿ., ಆಯೋಜನೆ ಮತ್ತು ಸ್ಥಳ: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ, ಅರಮನೆ ರಸ್ತೆ, ಬೆಳಿಗ್ಗೆ 11

ADVERTISEMENT

‘ಚಿಂತನ ಚಿಗುರು’ ಮಾಸ ಪತ್ರಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ, ನಿವೃತ್ತ ಉಪನ್ಯಾಸಕರಿಗೆ ಸನ್ಮಾನ: ಉದ್ಘಾಟನೆ: ಸಿಂಧೂ ಬಿ. ರೂಪೇಶ್, ಚಿಂತನ ಚಿಗುರು ಬಿಡುಗಡೆ: ಬಂಜಗೆರೆ ಜಯಪ್ರಕಾಶ್, ಪ್ರತಿಭಾ ಪುರಸ್ಕಾರ: ಆನಂದರಾಜ್ ಎ., ಅತಿಥಿಗಳು: ಶ್ರೀಧರ್, ಜಿ. ನಾಗಣ್ಣ, ಆರ್. ರಾಜಗೋಪಾಲ್, ನಿಂಗೇಗೌಡ ಎ.ಎಚ್., ಎಸ್.ಆರ್. ವೆಂಕಟೇಶ್, ಅಧ್ಯಕ್ಷತೆ: ಜಿ.ಎಸ್. ಪುರುಷೋತ್ತಮ, ಆಯೋಜನೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ನಾಣ್ಯದರ್ಶಿನಿ–2024: ಉದ್ಘಾಟನೆ: ಸತ್ಪಾಲ್ ಮಹಾರಾಜ್, ಅತಿಥಿ: ರಿಜ್ವಾನ್ ರಜಾಕ್, ಆಯೋಜನೆ: ಕನ್ನಡ ನಾಡು ನಾಣ್ಯ ಸಂಘ, ಸ್ಥಳ: ಶಿಕ್ಷಕ ಸದನ, ಕೆ.ಜಿ. ರಸ್ತೆ, ಬೆಳಿಗ್ಗೆ 11

ಕಮಲಾ ಹಂಪನಾ ಅವರಿಗೆ ನುಡಿ ನಮನ: ಮಹೇಶ ಜೋಶಿ, ಹಂ.ಪ. ನಾಗರಾಜಯ್ಯ, ಡಿ. ಸುಧಾಕರ, ಟಿ.ಎ. ನಾರಾಯಣಗೌಡ, ಪುರುಷೋತ್ತಮ ಬಿಳಿಮಲೆ, ಕೆ.ಆರ್. ಸಂಧ್ಯಾರೆಡ್ಡಿ, ದೊಡ್ಡೇಗೌಡ, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಮರಳಿ ಸಂವಿಧಾನದೆಡೆಗೆ: ‘ಜನಾದೇಶ 2024– ಸಂವಿಧಾನ ಕಲ್ಪಿಸಿದ ಭಾರತಕ್ಕಾಗಿ ಹೊಸ ರಾಜಕಾರಣ ಹೇಗೆ?’ ಸಂವಾದ:  ಭಾಗವಹಿಸುವವರು: ಸಸಿಕಾಂತ್ ಸೆಂಥಿಲ್‌, ಆಯೋಜನೆ: ಜಾಗೃತ ಕರ್ನಾಟಕ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣ, ಅರಮನೆ ರಸ್ತೆ, ಸಂಜೆ 4

ಎಂ.ಪಿ. ಪ್ರಕಾಶ್–84: ಉದ್ಘಾಟನೆ: ಸಿ. ಸೋಮಶೇಖರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿ: ಕೆ.ಎಸ್. ನಾಗರಾಜ್, ಉಪಸ್ಥಿತಿ: ಪಿ. ವಿಜಯಕುಮಾರ್, ಪ್ರಮೀಳಾ ಗರಡಿ, ಸುಧಾ ನಾಗರಾಜ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಗೇಟ್‌ ನಂ. 7, 38ನೇ ಕ್ರಾಸ್‌, 1ನೇ ಮುಖ್ಯರಸ್ತೆ, 8ನೇ ವಿಭಾಗ ಜಯನಗರ, ಸಂಜೆ 5.30

ಪ್ರವಚನ: ‘ವಿದುರನೀತಿ’ ಕುರಿತು: ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿ, ‘ಸುಂದರಕಾಂಡ’ ಕುರಿತು: ವಿದ್ಯಾರಾಜೇಶ್ವರತೀರ್ಥ ಶ್ರೀಪಾದ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಉಡುಪಿ ಪಲಿಮಾರು ಮಠ, ಸಂಪಿಗೆ ರಸ್ತೆ, ಮಲ್ಲೇಶ್ವರ, ಸಂಜೆ 5.30

ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ 9ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ–2024: ಅತಿಥಿಗಳು: ಎಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್, ಬಿ.ಎಸ್. ರಾಗಿಣಿ ನಾರಾಯಣ್, ಪಿ. ದಯಾನಂದ್ ಪೈ, ರವಿ ವೆಂಕಟೇಸಮ್, ಅಧ್ಯಕ್ಷತೆ: ಅವಿರಾಮ್ ಶರ್ಮಾ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಎಸ್‌ ಕಾನೂನು ಕಾಲೇಜು, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಸಂಜೆ 5.30

ಅಭಿನಂದನಾ ಸಮಾರಂಭ, ಹಳೆಯ ವಿದ್ಯಾರ್ಥಿ ಸಂಘದ ವೆಬ್‌ ಪೋರ್ಟಲ್‌ ಉದ್ಘಾಟನೆ: ಅಭಿನಂದಿತರು: ಬಿ. ವೀರಪ್ಪ, ಅತಿಥಿಗಳು: ಎ.ಎಸ್. ಪೊನ್ನಣ್ಣ, ನಾಗಭೂಷಣ, ಉದಯ್ ಹೊಳ್ಳ, ವಿವೇಕ್‌ ಸುಬ್ಬಾರೆಡ್ಡಿ, ಪ್ರಭುದೇವ ಕಲ್ಮಠ, ಅಧ್ಯಕ್ಷತೆ: ಎಂ.ಟಿ. ನಾಣಯ್ಯ, ಆಯೋಜನೆ: ಜಗದ್ಗುರು ರೇಣಕಾಚಾರ್ಯ ವಿದ್ಯಾಸಂಸ್ಥೆ, ಸ್ಥಳ: ಎಸ್‌ಜೆಆರ್‌ ಕಾಲೇಜಿನ ಸಭಾಂಗಣ, ಆನಂದರಾವ್ ವೃತ್ತ,
ಸಂಜೆ 5.30

ಎಚ್‌.ಎಸ್. ವೆಂಕಟೇಶಮೂರ್ತಿ ಅವರ ‘ಕೃಷ್ಣ ಕೋಗಿಲೆ’ ಭಾವಗೀತೆಗಳ ಗೊಂಚಲು ಪುಸ್ತಕ ಬಿಡುಗಡೆ: ಪಿ. ಶೇಷಾದ್ರಿ, ಜಯಶ್ರೀ ಅರವಿಂದ್, ಬಿ.ಆರ್. ಲಕ್ಷ್ಮಣರಾವ್, ಅತಿಥಿ: ಜೋಗಿ, ಗಾಯನ: ರಕ್ಷಾ ಪ್ರಿಯಾರಾಮ್, ಸಂಜೆ 6ರಿಂದ, (ಆನ್‌ಲೈನ್‌ ಕಾರ್ಯಕ್ರಮ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.