ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 0:24 IST
Last Updated 9 ಸೆಪ್ಟೆಂಬರ್ 2025, 0:24 IST
   

ಸಂಸ್ಥಾಪಕರ ದಿನಾಚರಣೆ: ಅತಿಥಿಗಳು: ಸಂಜಯ್ ಕುಮಾರ್, ವೈ.ಎಸ್.ಪಾಟೀಲ, ಜಿ.ಜಗದೀಶ್, ಅಧ್ಯಕ್ಷತೆ: ಸಂಜಯ್ ಕುಮಾರ್ ಸಿಂಗ್, ಆಯೋಜನೆ ಮತ್ತು ಸ್ಥಳ: ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ, ಹೆಸರಘಟ್ಟ, ಬೆಳಿಗ್ಗೆ 10

ರೋಟರಿ ಬೆಂಗಳೂರು ಗಾಲ್ಫ್ ಅಕಾಡೆಮಿಯ ಉದ್ಘಾಟನೆ: ಅತಿಥಿ: ಎಂ.ಕೃಷ್ಣಪ್ಪ, ಆಯೋಜನೆ: ರೋಟರಿ ಕ್ಲಬ್ ಆಫ್‌ ಬೆಂಗಳೂರು, ಸ್ಥಳ: ಸರ್ಕಾರಿ ಪ್ರೌಢಶಾಲೆ, ಬೇಗೂರು, ಬೆಳಿಗ್ಗೆ 11

‘ಭಾವಧಾರೆ’ ಭಾವಗೀತೆಗಳ ಗಾಯನ: ಉದ್ಘಾಟನೆ: ವಿ.ಶ್ರೀಶಾನಂದ, ಅತಿಥಿಗಳು: ಎಂ.ನಾಗಪ್ರಸನ್ನ, ಕೆ.ಶಶಿಕಿರಣ್ ಶೆಟ್ಟಿ, ಅಧ್ಯಕ್ಷತೆ: ಪಂಪಾಪತಿ ಗದ್ದಿ, ಆಯೋಜನೆ: ಗಾನಗಂಗಾ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 5.30

ADVERTISEMENT

‘ಸಂಗೊಳ್ಳಿ ರಾಯಣ್ಣ’ ನಾಟಕ ಪ್ರದರ್ಶನ: ರಚನೆ: ಕವಿತಾಕೃಷ್ಣ, ನಿರ್ದೇಶನ: ಧನ್ವಂತ್ರಿ ಬಿ.ಎ., ಉದ್ಘಾಟನೆ: ಎಚ್.ಎಂ.ರೇವಣ್ಣ, ಅಧ್ಯಕ್ಷತೆ: ಡಿ.ಹನುಮಂತಯ್ಯ, ರಂಗಗೌರವ ಸ್ವೀಕರಿಸುವವರು: ನಾಗಲಕ್ಷ್ಮೀ ಚೌಧರಿ, ಚಿಕ್ಕವೀರಯ್ಯ ಟಿ.ಎನ್., ಅತಿಥಿಗಳು: ಎಚ್.ಶಾಂತರಾಜು, ಜಿ.ವೈ. ಪದ್ಮನಾಗರಾಜು, ಆಯೋಜನೆ: ರಂಗ ಪರಂಪರೆ ಟ್ರಸ್ಟ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

ಭಜನೆ: ವಾಣಿ ಮತ್ತು ತಂಡ, ಪ್ರವಚನ: ಸುರೇಶಾಚಾರ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಶ್ರೀರಾಮ ಮಂದಿರ, ರಾಜಾಜಿನಗರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.