ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ‘ಸಿನೆಮೇಟ್ಸ್’: ಅತಿಥಿಗಳು: ಎನ್. ವಿನಾಯಕ್, ದಿನೇಶ್ ನೀಲಕಾಂತ್, ಆಯೋಜನೆ ಮತ್ತು ಸ್ಥಳ: ಜೈನ್ ವಿಶ್ವವಿದ್ಯಾಲಯ, ಲಾಲ್‌ಬಾಗ್ ಮುಖ್ಯರಸ್ತೆ, ಬೆಳಿಗ್ಗೆ 9
ಸಮನ್ವಯ ಸೌರಭ: ಉದ್ಘಾಟನೆ: ಶಿವರಾಜ ವಿ. ಪಾಟೀಲ, ಜಿ.ಎಸ್. ಜಯದೇವ, ಡಿ.ಆರ್. ಪಾಟೀಲ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಗಾಂಧಿ ಶಾಂತಿ ಪ್ರತಿಷ್ಠಾನ, ಶೇಷಾದ್ರಿಪುರಂ ಸಮೂಹ ಸಂಸ್ಥೆಗಳು, ವಿವೇಕ ಪಥ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 9.30ರಿಂದ
‘ವೈಬ್ರಂಟ್ ಅಡ್ವೊಕಸಿ ಫಾರ್ ಅಡ್ವಾನ್ಸ್‌ಮೆಂಟ್ ಆ್ಯಂಡ್ ನರ್ಚರಿಂಗ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್’ ರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಅನಿಲ್ ಜೋಸೆಫ್ ಪಿಂಟೊ, ಆಯೋಜನೆ ಮತ್ತು ಸ್ಥಳ: ಕ್ರೈಸ್ಟ್ ವಿಶ್ವವಿದ್ಯಾಲಯ, ಹೊಸೂರು ರಸ್ತೆ, ಬೆಳಿಗ್ಗೆ 9.30
ವಿದ್ಯಾರ್ಥಿಗಳ ಸ್ವಾಗತ ಸಮಾರಂಭ: ಅತಿಥಿ: ಸುಧಾ ಮೂರ್ತಿ, ಆಯೋಜನೆ: ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಥಳ: ಕುವೆಂಪು ಕಲಾಕ್ಷೇತ್ರ, ಬಿಐಟಿ ಆವರಣ, ಕೆ.ಆರ್. ರಸ್ತೆ, ವಿ.ವಿ. ಪುರ, ಬೆಳಿಗ್ಗೆ 10
ಬೆಳ್ಳಿಹಬ್ಬದ ಸಂಭ್ರಮ–2025, ‘ಡಾ. ರಾಜ್‌ಕುಮಾರ್ ಪುರಸ್ಕಾರ’, ಡಾ. ರಾಜ್‌ಕುಮಾರ್ ಕನ್ನಡ ಪ್ರತಿಭಾ ಚೇತನ ವಿದ್ಯಾರ್ಥಿ ಪುರಸ್ಕಾರ: ಬೆಳಿಗ್ಗೆ 10.30ಕ್ಕೆ ಉದ್ಘಾಟನೆ: ಮಧು ಬಂಗಾರಪ್ಪ, ಪ್ರತಿಭಾ ಪುರಸ್ಕಾರ: ಬಸವರಾಜ ಬೊಮ್ಮಾಯಿ, ಅತಿಥಿಗಳು: ಪಿ.ಸಿ. ಮೋಹನ್, ಎಂ. ನರಸಿಂಹಲು, ಅಧ್ಯಕ್ಷತೆ: ಎಂ. ಪರಮೇಶ್, ಸಂಜೆ 5.30ಕ್ಕೆ ಅಂತರರಾಷ್ಟ್ರೀಯ ಡಾ. ರಾಜ್‌ಕುಮಾರ್ ಜನ್ಮ ಶತಮಾನೋತ್ಸವ ಸಮಿತಿಗೆ ಚಾಲನೆ: ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ‘ಡಾ. ರಾಜ್‌ಕುಮಾರ್ ಪುರಸ್ಕಾರ’ ಪ್ರದಾನ: ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಪುರಸ್ಕಾರ ಸ್ವೀಕರಿಸುವವರು: ಶ್ರೀನಾಥ್, ಜಯಮಾಲಾ, ಕೆ.ಎಂ. ಗಂಗಾಧರ್, ಸತ್ಯನಾರಾಯಣ ಗಾಯಕ್‌ವಾಡ್, ಕೆ.ಎಸ್. ರಾಜಣ್ಣ, ಸಂತೋಷ್ ಆನಂದರಾಮ್, ಆಯೋಜನೆ: ಡಾ. ರಾಜ್‌ಕುಮಾರ್ ರಂಗಭೂಮಿ ಚಲನಚಿತ್ರ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.
ಶಿಕ್ಷಕರ ದಿನಾಚರಣೆ: ಅತಿಥಿಗಳು: ರಮಣಿ ಹರಿಹರನ್, ವೈ. ರಾಜರೆಡ್ಡಿ, ಆಯೋಜನೆ ಮತ್ತು ಸ್ಥಳ: ಆರ್.ಆರ್. ಇನ್‌ಸ್ಟಿಟ್ಯೂಷನ್ಸ್, ಚಿಕ್ಕಬಾಣಾವರ, ಮಧ್ಯಾಹ್ನ 2
‘ಸಾಹಿತ್ಯ ಎಂದರೇನು? ಏಕೆ ಬೇಕು?’ ಉಪನ್ಯಾಸ: ಟಿ.ಎಸ್. ಗುರುರಾಜ ಶೆಟ್ಟಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
ಒಡನಾಡಿ ಬಂಧು ಸಿಜಿಕೆ–75 ‘ಹರಕೆಯ ಕುರಿ’ ನಾಟಕ ಪ್ರದರ್ಶನ: ನಿರ್ದೇಶನ: ದೀಪಕ್ ಮೈಸೂರು, ಆಯೋಜನೆ: ಸಂಚಲನ ಮೈಸೂರು, ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.