ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 0:39 IST
Last Updated 12 ಸೆಪ್ಟೆಂಬರ್ 2025, 0:39 IST
   

‘ಡಾ.ಶಿವರಾಮ ಕಾರಂತರ ಸಾಹಿತ್ಯ: ಮರುಚಿಂತನೆ’ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ವಿಜಯಶಂಕರ್, ಅಧ್ಯಕ್ಷತೆ: ಎ.ಜಿ. ನಟರಾಜ್, ಅತಿಥಿಗಳು: ಗಣನಾಥ ಶೆಟ್ಟಿ ಎಕ್ಕಾರು, ನಿರ್ಮಲ್ ಕುಮಾರ್ ಕೆ.ಆರ್., ಎನ್.ಎಸ್. ವಿಜಯ್, ಆಯೋಜನೆ: ಡಾ. ಶಿವರಾಮ ಕಾರಂತ ಟ್ರಸ್ಟ್, ಸ್ಥಳ: ಬಿ.ಇ.ಎಸ್. ಕಲೆ ಮತ್ತು ವಾಣಿಜ್ಯ ಸಂಜೆ ಕಾಲೇಜು, ಜಯನಗರ 4ನೇ ಬಡಾವಣೆ, ಬೆಳಿಗ್ಗೆ 9

ಗುರು ವಂದನಾ ಕಾರ್ಯಕ್ರಮ: ಉದ್ಘಾಟನೆ: ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಅತಿಥಿ: ಪಾಲಾಕ್ಷ ಟಿ., ಆಯೋಜನೆ ಹಾಗೂ ಸ್ಥಳ: ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಲೇಶ್ವರ, ಬೆಳಿಗ್ಗೆ 9

ವೈಭವ ಗಣೇಶೋತ್ಸವ: ಬೆಳಿಗ್ಗೆ 9ರಿಂದ ಗಣಪತಿ ಪ್ರತಿಷ್ಠಾಪನೆ ಹಾಗೂ ಗಣಹೋಮ, ಸಂಜೆ 6.30ರಿಂದ ಹಾಸ್ಯ ವೈಭವ, ಆಯೋಜನೆ: ವೈಭವ ಗಣೇಶ ಹಿಂದೂ ಧಾರ್ಮಿಕ ಸೇವಾ ಪ್ರತಿಷ್ಠಾನ, ಜಯಂತ್ ಸೇವಾ ಫೌಂಡೇಷನ್, ಸ್ಥಳ: ಆಲದಮರದ ಸರ್ಕಲ್, ಆರ್‌ಟಿಒ ರಸ್ತೆ, ರೈಲ್ವೆ ಲೇಔಟ್, ಮಲ್ಲತ್ತಹಳ್ಳಿ

ADVERTISEMENT

ವಿಜ್ಞಾನ ಪ್ರದರ್ಶನ: ಉದ್ಘಾಟನೆ: ಶ್ರೀನಾಥ ರತ್ನಕುಮಾರ್, ಆಯೋಜನೆ ಹಾಗೂ ಸ್ಥಳ: ಜವಾಹರಲಾಲ್‌ ನೆಹರೂ ತಾರಾಲಯ, ಟಿ. ಚೌಡಯ್ಯ ರಸ್ತೆ, ಬೆಳಿಗ್ಗೆ 9.30

‘ಮುಕ್ತ ವ್ಯಾಪಾರ ಒಪ್ಪಂದ: ದೇಶದ ಕೃಷಿ ವಹಿವಾಟಿನ ಹಿತಾಸಕ್ತಿ ರಕ್ಷಣೆ’ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ಸಿ.ಎನ್. ಶಿವಪ್ರಕಾಶ್, ಅತಿಥಿಗಳು: ಎಂ.ಜಿ. ಬಾಲಕೃಷ್ಣ, ಎಚ್.ಕೆ. ಶಿವಕುಮಾರ್, ಅಧ್ಯಕ್ಷತೆ: ಎ.ಬಿ. ಪಾಟೀಲ, ಭಾಷಣಕಾರರು: ಗೋಪಾಲ್ ನಾಯ್ಕ್, ಮಾಲಿನಿ ಎಲ್. ತಂತ್ರಿ, ಧರ್ಮಾ ರಾವ್, ಡೋನಾ ಘೋಷ್, ಆದರ್ಶ್, ಎಂ.ಎಸ್. ಶೇಷಶಾಯಿ, ಕೆ.ಬಿ. ವೇದಮೂರ್ತಿ, ಚರ್ಚಾಗೋಷ್ಠಿ: ರವೀಂದ್ರ, ಸತೀಶ್ ಕೋಟ, ನಾಗೇಂದ್ರ ಕುಮಾರ್, ಉಪಸ್ಥಿತಿ: ನಾಗರಾಜು, ಟಿ.ಕೆ. ಪ್ರಭಾಕರ ಶೆಟ್ಟಿ, ವಿಠ್ಠಲ್ ಬೆಣಗಿ, ವೇಣುಗೋಪಾಲ್ ಜಿ.ಆರ್., ಆಯೋಜನೆ ಹಾಗೂ ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10.30

ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಬಿ.ಟಿ. ಲಲಿತಾ ನಾಯಕ್, ಅತಿಥಿಗಳು: ಮಹೇಶ್ವರ ರಾವ್ ಎಂ., ಸುರಳ್ಕರ್ ವಿಕಾಸ್ ಕಿಶೋರ್, ಕೆ.ಜಿ. ಆಂಜನಪ್ಪ, ಪ್ರಶಸ್ತಿ ಪ್ರದಾನ: ಜಿ.ವೈ. ಪದ್ಮ ನಾಗರಾಜ್, ಪ್ರಕಾಶಮೂರ್ತಿ, ಆಯೋಜನೆ: ನವಭಾರತ ಉದಯ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2

ವಿಶ್ವ ಆತ್ಮಹತ್ಯೆ ತಡೆ ದಿನ: ಮುಖ್ಯ ಭಾಷಣ: ಹೇಮೇಂದ್ರ ಸಿಂಗ್, ಸಂವಾದ: ಅನೀಶ್ ಚೆರಿಯನ್, ಪ್ರಿಯಾ ಶ್ರೀಧರನ್, ಶಿವ್ ದೇವಯ್ಯ, ಅಶ್ವಥ್ ಗೌಡ, ಆಯೋಜನೆ: ಮೆಡಿಕೊ ಪ್ಯಾಸ್ಟೋರಲ್ ಅಸೋಸಿಯೇಷನ್, ಸ್ಥಳ: ಸೇಂಟ್ ಮಾರ್ಕ್ಸ್ ಕಾಥೆಡ್ರಲ್ ಸಭಾಂಗಣ, ಎಂ.ಜಿ. ರಸ್ತೆ, ಮಧ್ಯಾಹ್ನ 2.30

ನಾದಸ್ವರ ಕಛೇರಿ: ವಿವೇಕ್ ಎಸ್., ನವೀನ್ ಕುಮಾರ್ ಜೆ., ಮಹೇಶ್ ಬಿಡದಿ, ಪುನೀತ್, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್, ಸ್ಥಳ: ಮಲ್ಟಿ ಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಜಯನಗರ, ಸಂಜೆ 5

‘ನಿರತತ್ ಢಂಗ್’ ಕಲಾ ಪ್ರದರ್ಶನ: ನೃತ್ಯ ರೂಪಕ ಹಾಗೂ ತೊಗಲು ಗೊಂಬೆ ಆಟ, ಆಯೋಜನೆ: ಪ್ರರೋಹ ಸೆಂಟರ್ ಫಾರ್ ಆರ್ಟ್ಸ್ ಫೌಂಡೇಷನ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

‘ಶಾಶ್ವತ ಪರಿಹಾರ’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಬೇಲೂರು ರಘುನಂದನ್, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

‘ಈ ಭೂಮಿ ಬಣ್ಣದ ಬುಗರಿ’ ವಿಷ್ಣುವರ್ಧನ್ ಅವರಿಗೆ ಸಂಗೀತ–ನಾಟ್ಯ–ಅಭಿನಯದ ಗೌರವ: ಅತಿಥಿಗಳು: ತೇಜಸ್ವಿ ಸೂರ್ಯ ಕೆ. ಕಲ್ಯಾಣ್ ಸಿ.ಕೆ. ರಾಮಮೂರ್ತಿ ಆಯೋಜನೆ: ಸುಸ್ವರ ತಂಡ ರಂಗರಸಧಾರೆ ಟ್ರಸ್ಟ್ ಸ್ಥಳ: ಯುವಕ ಸಂಘ (ಯುವಪಥ) ಜಯನಗರ 4ನೇ ಬ್ಲಾಕ್ ಸಂಜೆ 4.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.