ವಿಶ್ವ ಕಾಮಾಲೆ ದಿನದ ಅಂಗವಾಗಿ ಹೆಪಟೈಟಿಸ್ ಬಿ ಆ್ಯಂಡ್ ಸಿ ಜಾಗೃತಿ ಕಾಲ್ನಡಿಗೆ: ಅತಿಥಿಗಳು: ದಿನೇಶ್ ಗುಂಡೂರಾವ್, ಕೆ. ಗೋಪಾಲಯ್ಯ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಮೋಹನ್ ಕುಮಾರ್ ಎನ್., ಜಿ. ಮೋಹನ್, ಕೆ. ಈಶ್ವರನ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಗ್ಯಾಸ್ಟ್ರೋ ಸೆಂಟರ್, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರ, ಬೆಳಿಗ್ಗೆ 7ರಿಂದ
ಎರಡು ದಿನಗಳ ಯುವ ರಂಗೋತ್ಸವ: ಉದ್ಘಾಟನೆ: ಎಸ್.ಎಂ. ಜಯಕರ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಬಿ.ಎಂ. ಪಟೇಲ್ ಪಾಂಡು, ‘ಹೃದಯ ತೀರ್ಪು’ ನಾಟಕ ಪ್ರದರ್ಶನ: ರಚನೆ: ಬಾನು ಮುಷ್ತಾಕ್, ನಿರ್ದೇಶನ: ಕೆ.ಎಂ. ರಾಹುಲ್, ‘ಸಿರಿ ಪುರಂದರ’ ನಾಟಕ ಪ್ರದರ್ಶನ: ರಚನೆ: ಶ್ರೀರಂಗ, ನಿರ್ದೇಶನ: ವಾಣಿಶ್ರೀ ಬಿ. ಮಾಳಗಿ, ‘ಮಳ್ಳ ಗಿಂಪೆಲ್’ ನಾಟಕ ಪ್ರದರ್ಶನ: ಅನುವಾದ: ಜಯಂತ್ ಕಾಯ್ಕಿಣಿ, ವಿವೇಕ್ ಶಾನಭಾಗ್, ನಿರ್ದೇಶನ: ರಾಜೇಸಾಬ್, ‘ಸೋರುತಿಹುದು ಸಂಬಂಧ’ ನಾಟಕ ಪ್ರದರ್ಶನ: ರಚನೆ: ಮಹಾಂತೇಶ ರಾಮದುರ್ಗ, ನಿರ್ದೇಶನ: ಎಚ್.ವಿ. ಮೇಘ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11ರಿಂದ
ನವೋದಯ–2025 ಉದ್ಘಾಟನೆ: ಅತಿಥಿಗಳು: ಎಂ.ಆರ್. ಜಯರಾಮ್, ಎ.ವಿ.ಎಸ್. ಮೂರ್ತಿ, ಆಯೋಜನೆ: ಆರ್.ವಿ ವಿಶ್ವವಿದ್ಯಾಲಯ, ಸ್ಥಳ: ಪೂರ್ಣಿಮಾ ಪ್ಯಾಲೇಸ್, ಪಟ್ಟಣಗೆರೆ ಮುಖ್ಯರಸ್ತೆ, ಬೆಳಿಗ್ಗೆ 10ರಿಂದ
‘ಸ್ತ್ರೀ ಪತಿ ಸತ್ತೋದ’ ನಾಟಕ ಪ್ರದರ್ಶನ: ರಚನೆ: ಉಮೇಶ ಬಾದರದಿನ್ನಿ, ನಿರ್ದೇಶನ: ಮಾಲೂರು ವಿಜಿ, ಆಯೋಜನೆ: ರಂಗ ವಿಜಯಾ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3ರಿಂದ
‘ಮಹಾಭಾರತ- ಅನುಶಾಸನ ಪರ್ವ’ ಧಾರ್ಮಿಕ ಪ್ರವಚನ: ಕಲ್ಲಾಪುರ ಪವಮಾನಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಬೆಮೆಲ್ ಲೇಔಟ್, ರಾಜರಾಜೇಶ್ವರಿನಗರ, ಸಂಜೆ 6.30
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.