ವ್ಯಸನಮುಕ್ತ ದಿನಾಚರಣೆ: ಸಾನ್ನಿಧ್ಯ: ಗುರುಮಹಾಂತ ಸ್ವಾಮೀಜಿ, ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ವೂಡೇ ಪಿ. ಕೃಷ್ಣ, ಎ. ಶ್ರೀಧರ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಜಾಗೃತಿ ಜಾಥಾ: ಬೆಳಿಗ್ಗೆ 9.30ಕ್ಕೆ ಮೌರ್ಯ ವೃತ್ತದಿಂದ ಗಾಂಧಿ ಪ್ರತಿಮೆಯಿಂದ ಗಾಂಧಿ ಭವನದವರೆಗೆ, ವೇದಿಕೆ ಕಾರ್ಯಕ್ರಮದ ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11
‘ದಲಿತರ ಹಣ ದುರ್ಬಳಕೆ–ಮೊಂಡುವಾದ ಮಂಡಿಸುತ್ತಿರುವ ರಾಜ್ಯ ಸರ್ಕಾರ’ ದುಂಡು ಮೇಜಿನ ಸಭೆ: ಉದ್ಘಾಟನೆ: ಎಂ. ವೆಂಕಟಸ್ವಾಮಿ, ಭಾಗವಹಿಸುವವರು: ಎನ್. ಮೂರ್ತಿ, ಅಶ್ವಥ್ ಅಂತ್ಯಜ, ಹರಿರಾಮ್, ಆರ್.ಎಂ.ಎನ್. ರಮೇಶ್, ಆರ್. ಮೋಹನರಾಜ್, ಆಯೋಜನೆ: ದಲಿತ ಸಂಘಟನೆಗಳ ಒಕ್ಕೂಟ, ಸ್ಥಳ: ಶಾಸಕರ ಭವನದ ಸಭಾಂಗಣ, ಬೆಳಿಗ್ಗೆ 11.30
ವಿದ್ಯಾರ್ಥಿ ಪರಿಷತ್ತು–2025–26 ಉದ್ಘಾಟನೆ, ಸನ್ಮಾನ ಕಾರ್ಯಕ್ರಮ: ಅಧ್ಯಕ್ಷತೆ: ಬಿ.ಎಸ್. ರಾಗಿಣಿ ನಾರಾಯಣ್, ಅತಿಥಿಗಳು: ಎನ್. ಸಂತೋಷ್ ಹೆಗ್ಡೆ, ಸುನಿತಾ ಮುರಳಿ, ಆಯೋಜನೆ ಮತ್ತು ಸ್ಥಳ: ಬಿಎಂಎಸ್ ಪಿಯು ಕಾಲೇಜ್ ಫಾರ್ ವುಮೆನ್, ಬಸವನಗುಡಿ, ಬೆಳಿಗ್ಗೆ 11.30
ವಚನ ಶ್ರಾವಣ–2025: ವಚನ ಗಾಯನ: ಚಂದ್ರಮತಿ ಗಿರೀಶ್, ವಚನ ಚಿಂತನ: ರತ್ನಾ ದೇಸಾಯಿ, ಅತಿಥಿಗಳು: ಮೃತ್ಯುಂಜಯ, ರೇಖಾ ಪ್ರಕಾಶ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ವಿಜಯನಗರ, ಮಧ್ಯಾಹ್ನ 1.45
‘ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇಧ ಹಾಗೂ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ಮಸೂದೆ–2025’ ಸಾರ್ವಜನಿಕ ಸಮಾಲೋಚನಾ ಸಭೆ: ಡಾ. ಮೊಹಮ್ಮದ್ ಸಾದ್ ಬೆಲ್ಗಾಮಿ, ಶಿವ ಸುಂದರ್, ವಿನಯ್ ಶ್ರೀನಿವಾಸ್, ಮಾನವಿ ಅತ್ರಿ, ಹರ್ಷಕುಮಾರ್ ಕುಗ್ವೆ, ಆಯೋಜನೆ: ಜಮಾಅತೆ ಇಸ್ಲಾಮಿ ಹಿಂದ್–ಕರ್ನಾಟಕ, ಸ್ಥಳ: ಬಿಫ್ಟ್ ಸಭಾಂಗಣ, ಕ್ವೀನ್ಸ್ ರಸ್ತೆ, ಸಂಜೆ 4.30
‘ಪರಿಸರ ನ್ಯಾಯ ಮತ್ತು ಹವಾಮಾನ ಬದಲಾವಣೆ’ ಉಪನ್ಯಾಸ: ಬಿ.ವಿ. ನಾಗರತ್ನಾ, ಆಯೋಜನೆ ಮತ್ತು ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಸಂಜೆ 6.30
‘ಮೃಚ್ಛಕಟಿಕ’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಅತಿಥಿಗಳು: ಸಿ.ಕೆ. ಗುಂಡಣ್ಣ, ಬೇಲೂರು ರಘುನಂದನ್, ಪಿ. ಚಂದ್ರಿಕಾ, ಆಯೋಜನೆ: ದೃಶ್ಯ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.