
ನಗರದಲ್ಲಿ ಇಂದು
ಮಕ್ಕಳ ವಚನ ಮೇಳ: ಅಧ್ಯಕ್ಷತೆ: ನಂಜುಂಡ ಸ್ವಾಮೀಜಿ, ಅತಿಥಿಗಳು: ಎಸ್. ಪಿನಾಕಪಾಣಿ, ವೂಡೇ ಪಿ. ಕೃಷ್ಣ, ಲೋಕಪ್ರಕಾಶ್, ರೇಖಾ ಪ್ರಕಾಶ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30
ಯುವಜನೋತ್ಸವದ ಉದ್ಘಾಟನೆ: ಅತಿಥಿ: ಜಿ.ಎನ್. ನಾಗಮಣಿ ಶ್ರೀನಾಥ್, ಅಧ್ಯಕ್ಷತೆ: ಟಿ.ಟಿ. ಶ್ರೀನಿವಾಸನ್, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ವಿದ್ಯಾಸಾಗರ ಪ್ರೊ. ಎಂಪಿಎಲ್ ಶಾಸ್ತ್ರಿ ಪಿಯು ಕಾಲೇಜು, ರಾಜಾಜಿನಗರ, ಬೆಳಿಗ್ಗೆ 10
ಗಾಂಧೀಜಿ ಅವರ ಆತ್ಮಕಥೆ ನೂರರ ಸಂಭ್ರಮ ‘ಯುವ ಜನತೆಗೆ ಗಾಂಧೀಜಿ ಅವರ ವಿಚಾರ ಪ್ರಸ್ತುತತೆ’ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಕೀರ್ತನ್ ಕುಮಾರ್ ಎಂ., ಉಪಸ್ಥಿತಿ: ಬಿ.ಕೆ. ಸೋಮಶೇಖರಪ್ಪ, ಎಂ.ಆರ್. ಸ್ವಾಮಿ, ಅಧ್ಯಕ್ಷತೆ: ಬಿ.ಎ. ವಾಸು, ‘ದೇಶದ ಏಕತೆಯ ಕುರಿತು ಗಾಂಧೀಜಿ ನಿಲುವುಗಳು’ ಗೋಷ್ಠಿ: ಅಮರೇಂದ್ರ ಹೊಲ್ಲಂಬಳ್ಳಿ, ‘ಶಿಕ್ಷಣ ಮತ್ತು ಗಾಂಧೀಜಿ’ ಗೋಷ್ಠಿ: ಅಬಿದಾ ಬೇಗಂ, ‘ಗಾಂಧಿ–ಜನಸಾಮಾನ್ಯರ ನಾಯಕ’ ಸಿ.ಜಿ. ಲಕ್ಷ್ಮೀಪತಿ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್, ಸ್ಥಳ: ರತನ್ ಟಾಟಾ ಸಭಾಂಗಣ, ಬೆಳಿಗ್ಗೆ 10.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.