ADVERTISEMENT

ನಮ್ಮ ಮೆಟ್ರೊ ‍ಪ್ರಯಾಣ ದರ ಏರಿಕೆ ಇಲ್ಲ: ಬಿಎಂಆರ್‌ಸಿಎಲ್ ಮೂಲಗಳ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2026, 14:00 IST
Last Updated 8 ಫೆಬ್ರುವರಿ 2026, 14:00 IST
<div class="paragraphs"><p>ಮೆಟ್ರೊ</p></div>

ಮೆಟ್ರೊ

   

ಬೆಂಗಳೂರು: ಸೋಮವಾರದಿಂದ (ಫೆ.9) ಜಾರಿಗೆ ಬರಬೇಕಿದ್ದ ಮೆಟ್ರೊ ‍‍ಪ್ರಯಾಣ ದರ ಏರಿಕೆಯನ್ನು ತಡೆ ಹಿಡಿಯಲಾಗಿದೆ ಎಂದು ನಮ್ಮ ಮೆಟ್ರೊ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶೇ 5 ರಷ್ಟು ದರ ಏರಿಕೆ ಮಾಡಿ ದರ ನಿಗದಿ ಸಮಿತಿ ಶಿಫಾರಸು ಮಾಡಿತ್ತು. ಅದಕ್ಕೆ ಸರ್ಕಾರದ ಒಪ್ಪಿಗೆಯೂ ಸಿಕ್ಕಿತ್ತು.‌‌

ADVERTISEMENT