ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ‘ಬೆಂಗಳೂರು ಕಂಬಳ ನಮ್ಮ ಕಂಬಳ’
ಪ್ರಜಾವಾಣಿ ಚಿತ್ರ– ಕೃಷ್ಣಕುಮಾರ್ ಪಿ.ಎಸ್
ಜೋಡುಕರೆಗಳಲ್ಲಿ ಓಡುತ್ತಿರುವ ಕೋಣಗಳನ್ನು ವೀಕ್ಷಿಸುತ್ತಿರುವ ಜನಸಾಗರ
ಜೋಡುಕರೆಯಲ್ಲಿ ಓಡುತ್ತಿರುವ ಕೋಣಗಳು
‘ಬೆಂಗಳೂರು ಕಂಬಳ ನಮ್ಮ ಕಂಬಳ’ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡುಬಂದ ಹುಲಿ ವೇಷಧಾರಿಗಳು
‘ಬೆಂಗಳೂರು ಕಂಬಳ ನಮ್ಮ ಕಂಬಳ’ದಲ್ಲಿ ಭಾಗವಹಿಸಿದ 178 ಜೋಡಿ ಕೋಣಗಳು
‘ರಾಜ–ಮಹಾರಾಜ’ ಕರೆಗಳಲ್ಲಿ ಓಡಿದ ಕೋಣಗಳು
ಜೋಡುಕರೆಯಲ್ಲಿ ಓಡುತ್ತಿರುವ ಕೋಣಗಳು
ಬೆಂಗಳೂರು ಕಂಬಳವನ್ನು ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ಗುರು ಕಿರಣ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.