ADVERTISEMENT

ಬೆಂಗಳೂರು | ಮತ್ತಿಕೆರೆ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 14:44 IST
Last Updated 27 ಆಗಸ್ಟ್ 2024, 14:44 IST
<div class="paragraphs"><p>ಹಲವೆಡೆ ನಾಳೆ ವಿದ್ಯುತ್ಂ ವ್ಯತ್ಯಯ</p></div>

ಹಲವೆಡೆ ನಾಳೆ ವಿದ್ಯುತ್ಂ ವ್ಯತ್ಯಯ

   

ಬೆಂಗಳೂರು: ಮತ್ತಿಕೆರೆಯ 20/66/11 ಕೆ.ವಿ. ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ, ಈ ಉಪ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ಗುರುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎಲ್‌.ಜಿ.ಹಳ್ಳಿ, ಆರ್‌.ಎಂ.ವಿ ಎರಡನೇ ಹಂತ, ಸಂಜೀವಪ್ಪ ಕಾಲೊನಿ, ನ್ಯೂ ಬಿ.ಇ.ಎಲ್‌ ರಸ್ತೆ, ಎಂ.ಎಸ್‌.ಆರ್‌.ನಗರ, ಮೋಹನ್‌ ಕುಮಾರ್ ನಗರ, ಪಂಪಾನಗರ, ಬಾಂಬೆ ಡೈಯಿಂಗ್ ರಸ್ತೆ, ಯಶವಂತಪುರ ಮೊದಲನೇ ಮುಖ್ಯ ರಸ್ತೆ, ಗೋಕುಲ, ಎಚ್‌.ಎಂ.ಟಿ ಮುಖ್ಯ ರಸ್ತೆ, ಎಚ್‌.ಎಂ.ಟಿ. ಲೇಔಟ್‌, ಬೃಂದಾವನ ನಗರ, ಎಸ್‌.ಬಿ.ಎಂ ಕಾಲೊನಿ, ಎಂ.ಆರ್‌.ಜೆ ಕಾಲೊನಿ, ವಿ.ಆರ್‌. ಲೇಔಟ್‌, ಜೆ.ಪಿ. ಪಾರ್ಕ್‌ ರಸ್ತೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.