ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 8 ಜುಲೈ 2025

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 0:02 IST
Last Updated 8 ಜುಲೈ 2025, 0:02 IST
   

ಕ್ವಾಂಟಮ್ ಇಂಡಿಯಾ–2025ರ ಆವೃತ್ತಿ: ಉದ್ಘಾಟನೆ: ಎನ್.ಎಸ್. ಬೋಸರಾಜು, ಅತಿಥಿ: ಏಕ್‌ರೂಪ್‌ ಕೌರ್, ಉಪಸ್ಥಿತಿ: ಅರಿಂದಮ್ ಘೋಷ್, ಅಕ್ಷಯ್ ನಾಯ್ಕ್, ಆಯೋಜನೆ: ಕ್ವಾಂಟಮ್ ಇಂಡಿಯಾ ಬೆಂಗಳೂರು, ಸ್ಥಳ: ಯು.ಆರ್‌. ರಾವ್‌ ಸಭಾಂಗಣ, ಜವಾಹರಲಾಲ್ ನೆಹರೂ ತಾರಾಲಯ, ಟಿ.ಚೌಡಯ್ಯ ರಸ್ತೆ, ಮಧ್ಯಾಹ್ನ 12

ಸೇಂಟ್‌ ಜಾನ್ಸ್ ಮೆಡಿಕಲ್‌ ಕಾಲೇಜು ‘ಪದವಿ ಪ್ರದಾನ ಸಮಾರಂಭ’: ಅತಿಥಿ: ಪ್ರಶಾಂತ್ ವಿಲ್ಸನ್ ಫರ್ನಾಂಡಿಸ್, ಉಪಸ್ಥಿತಿ: ಸೊಲೊಮನ್‌ ಸತೀಶ್‌ಕುಮಾರ್‌,  ಸ್ಥಳ: ಸೇಂಟ್‌ ಜಾನ್ಸ್ ಸಭಾಂಗಣ, ಮಧ್ಯಾಹ್ನ 3

ಪತ್ರಿಕಾ ದಿನಾಚರಣೆ ಪ್ರಯುಕ್ತ ‘ವಾರ ಪತ್ರಿಕೆ ಅಂದು–ಇಂದು’ ವಿಚಾರಣ ಸಂಕಿರಣ: ಅಧ್ಯಕ್ಷತೆ: ಕೆ.ವಿ. ಪ್ರಭಾಕರ್‌, ಭಾಷಣಕಾರರು: ಶಶಿಧರ್ ಭಟ್‌, ಆರ್‌.ಜಿ.ಹಳ್ಳಿ ನಾಗರಾಜ್, ಪಿ. ಕುಸುಮಾ ಆಯರಹಳ್ಳಿ, ಅತಿಥಿಗಳು: ಶಿವಾನಂದ ತಗಡೂರು, ತುರುವನೂರು ಮಂಜುನಾಥ, ಪರಶಿವ ಧನಗೂರು, ಸಿ.ಡಿ.ಬಾಬು, ಬೋರೆಗೌಡ ಎಚ್‌.ಸಿ, ಆಯೋಜನೆ: ಕೆಂಧೂಳಿ ಪತ್ರಿಕಾ ಬಳಗ, ಸ್ಥಳ: ಬೆಂಗಳೂರು ಪ್ರೆಸ್ ಕ್ಲಬ್‌, ಮಧ್ಯಾಹ್ನ 3.30

ADVERTISEMENT

ಗುರುಪೂರ್ಣಿಮೆ ಪ್ರಯುಕ್ತ ಧರ್ಮ ಜಾಗೃತಿ ಸಮಾರಂಭ: ಸಾನ್ನಿಧ್ಯ: ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಶಸ್ತಿ ಪುರಸ್ಕೃತರು: ಗುರುಸ್ವಾಮಿ ಕಲಕೆರಿ, ನಾಗರಾಜ ಶಾಸ್ತ್ರಿ, ಅತಿಥಿಗಳು ಎಸ್‌.ಎಸ್‌. ಮಲ್ಲಿಕಾರ್ಜುನ, ಮೃತ್ಯುಂಜಯ ಸ್ವಾಮಿ, ಭೀಮನಗೌಡ, ಅಣ್ಣಾಗೌಡ ಪಾಟಿಲ, ಗಂಗಾರೆಡ್ಡಿ, ಆಯೋಜನೆ: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ ಟೆಲಿಪೋನ್ ಎಕ್ಸ್‌ಚೆಂಜ್‌ ಹತ್ತಿರ, ವಿಜಯನಗರ, ಸಂಜೆ 6

ಕರ್ನಾಟಕ ಪಿಟೀಲು ಸಂಗೀತ ಕಛೇರಿ: ಪಿಟೀಲು ವಾದನ: ಕುಮಾರೇಶ್, ಮೃದಂಗ: ರವಿಶಂಕರ್, ಘಟ: ಕೃಷ್ಣಸ್ವಾಮಿ, ಆಯೋಜನೆ ಮತ್ತು ಸ್ಥಳ: ಜೆ.ಎನ್‌.ಟಾಟಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ), ಸಂಜೆ 6

ಆಂಟನ್‌ ಚೆಕಾವ್‌ ಅವರ ವಾರ್ಡ್‌ ನಂ:6– ಕನ್ನಡ ನಾಟಕ: ಕನ್ನಡ ರೂಪ: ಡಿ.ಆರ್‌. ನಾಗರಾಜ್‌, ವಿನ್ಯಾಸ ಮತ್ತು ನಿರ್ದೇಶನ: ಮೈಮ್‌ ರಮೇಶ್ ರಂಗಾಯಣ, ಆಯೋಜನೆ: ಜಿಪಿಐಆರ್‌ ರಂಗತಂಡ ಮೈಸೂರು, ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.