ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 12 ಜುಲೈ 2025

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 0:08 IST
Last Updated 12 ಜುಲೈ 2025, 0:08 IST
   

ಯಕ್ಷ ನೃತ್ಯ–ಸಂವಾದ–ಸನ್ಮಾನ: ಯಕ್ಷ ನೃತ್ಯ: ತುಳಸಿ ಹೆಗಡೆ, ಸನ್ಮಾನ: ದಿನೇಶ್‌ ಉಪ್ಪೂರ, ಉಪಸ್ಥಿತಿ: ರಾಜು ಅಡಕಳ್ಳಿ, ಜಿ.ಮೃತ್ಯುಂಜಯ, ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿಯ ಬಗ್ಗೆ ಸಂವಾದ: ಆನಂದರಾಮ ಉಪಾಧ್ಯ, ರವಿ ಮಡೋಡಿ, ಆಯೋಜನೆ ಮತ್ತು ಸ್ಥಳ: ಬೆಳ್ಳಿ ಭವನ, ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10

ಪತ್ರಿಕಾ ದಿನಾಚರಣೆ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಬಸವರಾಜ ಹೊರಟ್ಟಿ, ಅಧ್ಯಕ್ಷತೆ: ಜಿ.ವೈ. ಪದ್ಮನಾಗರಾಜು, ಸಂಚಿಕೆ ಬಿಡುಗಡೆ: ಎನ್‌.ಎಸ್‌.ಬೋಸರಾಜು, ಗುರುತಿನ ಚೀಟಿ ವಿತರಣೆ: ಕೆ.ವಿ.ಪ್ರಭಾಕರ್‌, ಅತಿಥಿಗಳು: ತಿಪ್ಪಣ್ಣಪ್ಪ ಬಿ. ಕಮಕನೂರ, ಆಯೇಶಾ ಖಾನುಂ, ಶಿವನಂದ ತಗಡೂರು, ಆರ್‌.ಶ್ರೀಧರ, ವಿಶೇಷ ಸನ್ಮಾನ: ಡಾ.ವಿಜಯಲಕ್ಷ್ಮೀ ದೇಶಮಾನೆ, ಪ್ರಶಸ್ತಿ ಪುರಸ್ಕೃತರು: ಬಸವರಾಜ ಸ್ವಾಮಿ, ಚಿನ್ನೇಗೌಡ, ಸಿದ್ದರಾಜು, ಮಾಲತಿ ಸುಧೀರ್‌, ಗಂಗಾಧರ್‌ ಮೊದಲಿಯಾರ್‌, ಆಯೋಜನೆ: ಕರ್ನಾಟಕ ದಿನಪತ್ರಿಕೆಗಳ ಸಂಘ, ಸ್ಥಳ: ಮಹಾದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ ಬೆಳಿಗ್ಗೆ 10.30

‘ಆನ್‌ ಬೋರ್ಡ್‌’ ತಂತ್ರಜ್ಞಾನಕ್ಕೆ ಚಾಲನೆ: ರಾಮಲಿಂಗಾರೆಡ್ಡಿ, ಆಯೋಜನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕಾಂಟಿನೆಂಟಲ್‌ ಇಂಡಿಯಾ, ಸ್ಥಳ: ಬಿಎಂಟಿಸಿ ಕೇಂದ್ರ ಕಚೇರಿ ಆವರಣ, ಶಾಂತಿನಗರ, ಬೆಳಿಗ್ಗೆ 10.30

ADVERTISEMENT

ಮಹಿಳಾ ಉದ್ದಿಮೆದಾರರಿಗೆ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮ: ಅಧ್ಯಕ್ಷತೆ: ಡಿ.ರೂಪಾ ಮೌದ್ಗಿಲ್‌, ಅತಿಥಿ: ಸ್ಮಿತಾ ರಂಗನಾಥ, ಸಿ.ಎನ್‌. ದೇವರಾಜ್, ಪ್ರಾಸ್ತಾವಿಕ ನುಡಿ: ಎಂ.ಆರ್.ವೆಂಕಟೇಶ್, ಆಯೋಜನೆ ಮತ್ತು ಸ್ಥಳ: ಕೆ.ಪಿ.ಕೃಷ್ಣಪ್ಪಗೌಡ ಸಭಾಂಗಣ, ಆಡಳಿತ ಕಚೇರಿ, ಶ್ರೀ ತ್ಯಾಗರಾಜ ಕೋ–ಆಪರೇಟಿವ್‌ ಬ್ಯಾಂಕ್‌, ಎನ್‌.ಆರ್‌.ಕಾಲೊನಿ, ಬೆಳಿಗ್ಗೆ 11

ಸಂಸ್ಥಾಪನಾ ದಿನ: ಮುಖ್ಯ ಅತಿಥಿ: ಬಾನು ಮುಷ್ತಾಕ್, ಆಯೋಜನೆ ಹಾಗೂ ಸ್ಥಳ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ಬೆಳಿಗ್ಗೆ 11

ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೊ ರಿಕ್ಷಾ ಚಾಲನಾ ಕೌಶಲ ತರಬೇತಿ: ಮುಖ್ಯ ಅತಿಥಿ: ಶೋಭಾ ಕರಂದ್ಲಾಜೆ, ಉಪಸ್ಥಿತಿ: ಶ್ರಿವಿದ್ಯಾ, ಸಾರಿಕಾ ಪ್ರಧಾನ್, ಸುಧಾಕಾರ ಪೈ, ಮಿಮಿ ಪಾರ್ಥಸಾರಥಿ, ಚಿತ್ರ ತಳವಾರ, ಅನುಪಮಾ ಶೆಟ್ಟಿ, ಆಯೋಜನೆ: ಬಿ.ಪ್ಯಾಕ್, ಸ್ಥಳ: ಬಿಡಬ್ಲ್ಯುಎಸ್‌ಎಸ್‌ಬಿ ಸುವರ್ಣ ಭವನ, ಮಲ್ಲೇಶ್ವರ, ಬೆಳಿಗ್ಗೆ 11

ಅಂಗವಿಕಲ ಮಕ್ಕಳಿಂದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮ: ಉದ್ಘಾಟನೆ: ಸುಬ್ಬು ಹೊಲೆಯಾರ್‌, ಅಧ್ಯಕ್ಷತೆ: ಶಿವಪ್ರಕಾಶ್ ಹಿರೇಮಠ, ಅತಿಥಿ: ಕರುಣಾ ವೀರಕೆಂಪಯ್ಯ, ಉಪಸ್ಥಿತಿ: ರಾಕೇಶ್ ಎಂ., ಪ್ರಾಸ್ತಾವಿಕ ನುಡಿ: ವಿಜಯಲಕ್ಷ್ಮೀ ಸತ್ಯಮೂರ್ತಿ, ಆಯೋಜನೆ: ಋತುಗಾನ ಪ್ರತಿಷ್ಠಾನ, ಪ್ರೇಮಾಂಜಲಿ ಫೌಂಡೇಷನ್‌, ಸ್ಥಳ: ಆದಿಚುಂಚನಗಿರಿ ಮಹಿಳಾ ಸಂಘ, ಎರಡನೇ ಮಹಡಿ, ನಂ. 587, ಮಹಾನಗರ ಪಾಲಿಕೆ ವಿವಿಧೋದ್ದೇಶ ಕಟ್ಟಡ ಸಂಕೀರ್ಣ, ಎಂ.ಸಿ ಬಡಾವಣೆ, ವಿಜಯನಗರ, ಮಧ್ಯಾಹ್ನ 3

‘ಯುವ ಪುಸ್ತಕ ಸರಣಿ’ ಉದ್ಘಾಟನೆ: ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಧುಸೂದನ್ ಸಾಯಿ, ಸಂವಾದ: ವಿಕ್ರಮ್ ಸಂಪತ್, ಆಯೋಜನೆ: ಫೌಂಡೇಷನ್ ಫಾರ್ ಇಂಡಿಯನ್ ಹಿಸ್ಟಾರಿಕಲ್ ಆ್ಯಂಡ್ ಕಲ್ಚರಲ್ ರಿಸರ್ಚ್, ಸ್ಥಳ: ಹೋಟೆಲ್ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್, ಹೆಬ್ಬಾಳ, ಸಂಜೆ 4.30

15 ಪುಸ್ತಕಗಳ ಬಿಡುಗಡೆ: ಗಿರೀಶ್ ಕಾಸರವಳ್ಳಿ, ಅತಿಥಿ: ಜೋಗಿ, ಉಪಸ್ಥಿತಿ: ಡಿ.ವಿ.ಗುರುಪ್ರಸಾದ್‌, ಡುಂಡಿರಾಜ್‌, ಎಂ.ಕೆ.ಮಂಜುನಾಥ, ಜಯಪ್ರಕಾಶ್ ನಾಗತಿಹಳ್ಳಿ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್‌, 3ನೇ ಮುಖ್ಯರಸ್ತೆ, ಗಾಂಧಿನಗರ, ಸಂಜೆ 5

ಅಶೋಕ್ ಕುಮಾರ್ ಅವರ ಎರಡು ಪುಸ್ತಕಗಳ ಬಿಡುಗಡೆ: ‘ಏಕಸ್ವಾಮ್ಯ ಖರೀದಿ ಬಂಡವಾಳಶಾಹಿ’, ‘ಏಕಸ್ವಾಮ್ಯ ಖರೀದಿ ಬಂಡವಾಳ’, ಪುಸ್ತಕ ಬಿಡುಗಡೆ: ದೊಡ್ಡಿಪಾಳ್ಯ ನರಸಿಂಹಮೂರ್ತಿ, ಪುಸ್ತಕಗಳ ಬಗ್ಗೆ ಮಾತು: ಶಿವಸುಂದರ್‌, ಟಿ.ಪದ್ಮಶ್ರೀ, ಉಪಸ್ಥಿತಿ: ನಾ.ದಿವಾಕರ, ಮಂಜುನಾಥ್ ಬಿ.ಆರ್‌, ವಿ.ಎಸ್‌.ಎಸ್‌. ಶಾಸ್ತ್ರಿ, ಮಂಗಳಾ, ಚೇತನ್‌ ಅಹಿಂಸಾ, ಆಯೋಜನೆ: ಆಕೃತಿ ಪುಸ್ತಕ, ಜೀರುಂಡೆ ಪುಸ್ತಕ, ಸ್ಥಳ: ದೇವರಾಜ ಅರಸು ಗ್ಯಾಲರಿ, ಚಿತ್ರಕಲಾ ಪರಿಷತ್ತು, ಕುಮಾರಪಾರ್ಕ್‌, ಸಂಜೆ 5

ಗುಡಿಬಂಡೆ ಎ. ಕುಮಾರಸ್ವಾಮಿ ಅವರಿಗೆ ಗುರುವಂದನೆ: ಸಂಜೆ 5ರಿಂದ ಗಾಯನ: ಸ್ಮಿತಾ ನಿತ್ಯಾನಂದ, ಪಿಟೀಲು: ಕೆ.ಎಸ್. ವಾಸುಕಿ, ಮೃದಂಗ: ಶ್ರೀವತ್ಸ ಎಸ್., ಸಂಜೆ 6.15ರಿಂದ, ಗಾಯನ: ಉತ್ತರ ಸ್ವಾಮಿನಾಥನ್, ಪಿಟೀಲು: ನಳಿನಾ ಮೋಹನ್, ಮೃದಂಗ: ರವಿಶಂಕರ್ ಶರ್ಮಾ, ಆಯೋಜನೆ: ಗುಡಿಬಂಡೆ ಸಂಗೀತ ಕಲಾ ಶಾಲೆ ಟ್ರಸ್ಟ್, ಸ್ಥಳ: ಜಯರಾಮ ಸೇವಾ ಮಂಡಳಿ, ಜಯನಗರ

ಎಂ.ಪಿ.ಪ್ರಕಾಶ್ 85: ಉದ್ಘಾಟನೆ: ಸದಾಶಿವಪ್ಪ ಬಿ., ಅಧ್ಯಕ್ಷತೆ: ಪಿ. ವಿಜಯಕುಮಾರ್‌, ಅತಿಥಿ: ಕೆ.ವಿ.ನಾಗರಾಜಮೂರ್ತಿ, ಉಪಸ್ಥಿತಿ: ದಿಬ್ಬೂರು ಎಸ್‌. ಗಿರೀಶ್‌, ಸುಧಾ ನಾಗರಾಜ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆ.ಎಸ್‌.ಎಸ್‌. ಕಾಲೇಜು ಸಭಾಂಗಣ, ಗೇಟ್‌ ಸಂಖ್ಯೆ 7, 38ನೇ ಕ್ರಾಸ್‌, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಸಂಜೆ 5.30

‘ಗಂಧವ್ರತ’ ಎಚ್ಚೆಸ್ವಿ ಕಾವ್ಯೋತ್ಸವ: ಉಪಸ್ಥಿತಿ: ರಾಘವೇಂದ್ರ ಪಾಟೀಲ, ಟಿ.ಎಸ್. ನಾಗಾಭರಣ, ಕವಿತಾ ಗಾನೋತ್ಸವ: ಶ್ರೀರಕ್ಷಾ ಪ್ರಿಯರಾವ್, ನಿತಿನ್ ರಾಜಾರಾಮ್ ಶಾಸ್ತ್ರಿ, ಅನುರಾಗ್ ಗದ್ದಿ, ಚಿನ್ಮಯ್, ರೂಪಾ ಭಟ್, ಜಯರಾಮ್ ಪಾರೆ, ಚಿದಂಬರ ಕೋಟೆ, ವಿರೇಶ ಎಂ.ಪಿ.ಎಂ., ಆಯೋಜನೆ: ಡಾ.ಜಯಶ್ರೀ ಅರವಿಂದ ಪ್ರತಿಷ್ಠಾನ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

ರಾಮಕೃಷ್ಣ ಸಂಗೀತ ಸೌರಭ: ವೀಣಾ ವಾದನ: ಡಿ.ಬಾಲಕೃಷ್ಣ, ಕೊಳಲು: ವಿ.ವಂಶಿಧರ, ಮೃದಂಗ: ಬಿ.ಎಸ್‌.ಪ್ರಶಾತ, ಘಟ: ಶಮಿತ್‌ ಗೌಡ, ಆಯೋಜನೆ ಮತ್ತು ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಬಸವನಗುಡಿ, ಸಂಜೆ 6

ರಂಜನಿಪ್ರಭು ಅವರ ‘ಸಖ ನಿನ್ನ ಕಣ್ಣು’ ಪುಸ್ತಕ ಬಿಡುಗಡೆ ಮತ್ತು ಗೀತಗಾಯನ: ಅತಿಥಿಗಳು: ಬಿ.ಆರ್.ಲಕ್ಷ್ಮಣರಾವ್‌, ಎಚ್‌.ಎಸ್‌.ಸತ್ಯನಾರಾಯಣ, ನಿರ್ಮಾಣ: ಶ್ರೀನಿವಾಸಪ್ರಭು, ಆಯೋಜನೆ: ಉಪಾಸನಾ ಟ್ರಸ್ಟ್‌, ಆದ್ಯ ಅಕಾಡೆಮಿ ಆಫ್‌ ಆರ್ಟ್ಸ್‌, ಸ್ಥಳ: ಸಿ.ಅಶ್ವತ್‌ ಕಲಾಭವನ, ಎನ್.ಆರ್. ಕಾಲೊನಿ, ಬಸವನಗುಡಿ, ಸಂಜೆ 6

‘ದೀವಾರ ಚಿತ್ತಾರ’ ಪುಸ್ತಕದ ಬಗ್ಗೆ ಸಂವಾದ: ಭಾಷಣಕಾರರು: ಗೀತಾ ಭಟ್‌, ನಮೃತಾ ಕಾವಲೆ, ಸ್ಮಿತಾ ತುಮಲೂರು, ಗದೆಮನೆ ಪದ್ಮಾವತಿ, ದಿಗಟೆಕೊಪ್ಪ ಅಣ್ಣಪ್ಪ, ಆಯೋಜನೆ: ಸೆಂಟರ್‌ ಫಾರ್ ರಿವೈವಲ್ ಆಫ್ ಇಂಡಿಜೀನಸ್ ಆರ್ಟ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.