ಬೆಂಗಳೂರು ಮೂಲದ ಜೆಜೆ ಆಕ್ಟಿವ್ ಸಂಸ್ಥೆ ಆಯೋಜಿಸಿದ್ದ ಆರನೇ ತನೈರಾ ಸೀರೆ ಓಟದಲ್ಲಿ ಸುಮಾರು 7000ಕ್ಕೂ ಹೆಚ್ಚು ಮಹಿಳೆಯರು ಸೀರೆ ಓಟಕ್ಕೆ ಹೆಜ್ಜೆ ಹಾಕಿದರು. ಇವರು ಬೆಂಗಳೂರಿನ ಮೂಲೆ ಮೂಲೆಗಳಿಂದ ವಿಜಯನಗರದ ಬಿಜಿಎಸ್ ಮೈದಾನಕ್ಕೆ ಬಂದಿದ್ದರು. ಸ್ಥಳೀಯ ಶಾಸಕ ಪ್ರಿಯಾಕೃಷ್ಣ ಸೀರೆ ಓಟಕ್ಕೆ ಚಾಲನೆ ನೀಡಿದರು... ಚಿತ್ರಗಳು ಎಸ್.ಕೆ. ದಿನೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.