ಬೆಂಗಳೂರು: ‘ಬಂಜಾರರು ಎಂದರೆ ಸ್ನೇಹ ಪ್ರಿಯರು. ಎಲ್ಲರನ್ನು ಕೂಡಿ ಸಾಗುವ ಮನೋಭಾವದವರು’ ಎಂದು ಚಿತ್ರನಟ ಶ್ರೀಧರ್ ಹೇಳಿದರು.
ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಗೋರೂರು ಸೇವಾ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಸಂತ ಸೇವಾಲಾಲರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಥೆಗಾರ ಕಾ.ತ.ಚಿಕ್ಕಣ್ಣ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮಾತನಾಡಿದರು. ಲೇಖಕ ಎ.ಆರ್.ಗೋವಿಂದಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.