ಬೆಂಗಳೂರು: ಒಮೆಗಾ ಇನ್ನೊವೇಟಿವ್ ಸಲ್ಯೂಷನ್ ಸಹಯೋಗದಲ್ಲಿ ಬೆಂಗಳೂರಿನಲ್ಲೂ FindMyplots.com ಜಾಲತಾಣ ಆರಂಭವಾಗಿದೆ. ಈ ಜಾಲತಾಣವು ಫ್ಲ್ಯಾಟ್‌ಗಳ ಮಾಲೀಕರು ಹಾಗೂ ಖರೀದಿರಾರರಿಗೆ ವೇದಿಕೆ ಒದಗಿಸಲಿದೆ.
ವಸತಿ ಫ್ಲ್ಯಾಟ್ ಮಾಲೀಕರು ತಮ್ಮ ಫ್ಲ್ಯಾಟ್‌ಗಳ ಮಾಹಿತಿ, ವಿನ್ಯಾಸ ಹಾಗೂ ದರವನ್ನು ಈ ಜಾಲತಾಣದಲ್ಲಿ ಹಾಕಬಹುದು. ಇದರಿಂದ ರಾಜ್ಯದ ಖರೀದಿದಾರರಿಗೆ ಫ್ಲ್ಯಾಟ್‌ಗಳ ಮಾಹಿತಿ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
‘ಬೇರೆ ಜಾಲತಾಣಕ್ಕಿಂತ ಭಿನ್ನವಾಗಿ ಮಾಹಿತಿ ಒದಗಿಸುತ್ತಿದ್ದೇವೆ’ ಎಂದು ಸಲ್ಯೂಷನ್‌ನ ವ್ಯವಸ್ಥಾಪಕ ಅಯೂಬ್ ಉರ್ ರೆಹಮಾನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.