
‘ಎಸ್.ವಿ.ಆರ್.@50’ ಸಮಾರೋಪ ಮತ್ತು ರಾಜೇಂದ್ರಸಿಂಗ್ ಬಾಬು ಅವರಿಗೆ ಸನ್ಮಾನ: ಬೆಳಿಗ್ಗೆ 11.30ಕ್ಕೆ ‘ರೆಟ್ರೊ ರಿವೈವಲ್’ ಫ್ಯಾಷನ್ ಶೋ, ಸಂಜೆ 5ಕ್ಕೆ ಹಂಸಲೇಖ ನೇತೃತ್ವದಲ್ಲಿ ಗಾನಲಹರಿ, ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ, ಸಮಾರಂಭ ಉದ್ಘಾಟನೆ: ಸಿದ್ದರಾಮಯ್ಯ, ಸ್ಮರಣ ಸಂಚಿಕೆ ಬಿಡುಗಡೆ: ಎಚ್.ಸಿ. ಮಹದೇವಪ್ಪ, ಗೌರವಾರ್ಪಣೆ: ಎಸ್.ವಿ. ರಾಜೇಂದ್ರಸಿಂಗ್ ಬಾಬು, ಅನಂತನಾಗ್, ಪ್ರಕಾಶ್ ಕಾರ್ಯಪ್ಪ, ಪಿ. ಧನರಾಜ್, ಕಿರುಚಿತ್ರ ಬಿಡುಗಡೆ: ಮಣಿರತ್ನಂ, ಮುಖ್ಯ ಅತಿಥಿಗಳು: ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ, ಸುಹಾಸಿನಿ, ಶಿವರಾಜ್‌ಕುಮಾರ್, ವಿ. ರವಿಚಂದ್ರನ್, ಸಾಧು ಕೋಕಿಲ, ಟಿ.ಎ. ನಾರಾಯಣಗೌಡ, ರಾಕ್‌ಲೈನ್ ವೆಂಕಟೇಶ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮ: ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನ, ಅತಿಥಿ: ಕವಿತಾ ಶರ್ಮ, ಸನ್ಮಾನ: ಸುಂದರ್ ರಾಜ್ ಕೆ., ಅಧ್ಯಕ್ಷತೆ: ಜಗದೀಶ್ ಕುಮಾರ್, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಸಂಜೆ 5.30
ಗಾಂಧೀಜಿ ಪರಿಚಯ: ಮಧ್ಯಾಹ್ನ 12ರಿಂದ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ, ಸಂಜೆ 6.30ಕ್ಕೆ ಉಪನ್ಯಾಸ: ರಾಮಚಂದ್ರ ಗುಹಾ, ಆಯೋಜನೆ: ಆರ್‌ಬಿಎಎನ್‌ಎಂ ಎಜುಕೇಷನಲ್ ಚಾರಿಟೀಸ್, ಸ್ಥಳ: ಸಭಾ–ಬಿಎಲ್‌ಆರ್, ಕಾಮರಾಜ ರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.