
ಕನ್ನಡ ಯುವಜನ ಸಂಘ: ಧ್ವಜಾರೋಹಣ: ರಾಜೇಂದ್ರ ಪ್ರಸಾದ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಸ್ಥಳ: ಕನ್ನಡ ಯುವಜನ ಸಂಘ, ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡನಗರ, ಬೆಳಿಗ್ಗೆ 7.30
ಧ್ವಜಾರೋಹಣ: ವೇಮಗಲ್ ನಾರಾಯಣಸ್ವಾಮಿ, ಅತಿಥಿಗಳು: ವಿಜೆಕೆ ಭಕವತ್ಸಲಂ, ಕೆ.ಸಿ. ಜಗನ್ನಾಥ ರೆಡ್ಡಿ, ಎಚ್.ಎ. ಪುಲಿಕೇಶಿ, ಬಿ. ಗೋವಿಂದರಾಜು, ಆಯೋಜನೆ: ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಚಿಕ್ಕಣ್ಣ ಬಡಾವಣೆ, ಹೆಣ್ಣೂರು, ಬೆಳಿಗ್ಗೆ 8.15
ಧ್ವಜಾರೋಹಣ: ಅತಿಥಿಗಳು: ಡಿ.ನಂ. ವೆಂಕಟರಮಣಯ್ಯ, ಬಿ.ಎಸ್. ಗುರುಪ್ರಸಾದ್, ಸು. ಜಗದೀಶ್, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ,
ಎನ್.ಆರ್. ಕಾಲೊನಿ, ಬೆಳಿಗ್ಗೆ 8.30
ರಾಜ್ಯೋತ್ಸವ ಸಮಾರಂಭ: ಅತಿಥಿ: ಶ್ವೇತಾ ಎ., ಅಧ್ಯಕ್ಷತೆ: ಆರ್. ಉಪೇಂದ್ರ ಶೆಟ್ಟಿ, ಆಯೋಜನೆ ಹಾಗೂ ಸ್ಥಳ:ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಶನ್, ಬೆಳಿಗ್ಗೆ 8.30
ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ: ಅಧ್ಯಕ್ಷತೆ: ಎಚ್.ಎಸ್. ಶ್ರೀನಾಥ್, ಅತಿಥಿ: ಎಸ್. ರಾಮಲಿಂಗೇಶ್ವರ, ಉಪಸ್ಥಿತಿ: ಗೀತಾ ಶ್ರೀನಾಥ್, ವಿನೀತ್ ರಾಜೇಶ್, ಆಯೋಜನೆ ಹಾಗೂ ಸ್ಥಳ: ರಾಜರಾಜೇಶ್ವರಿ ಆಂಗ್ಲ ಶಾಲೆ, ಯಶವಂತಪುರ, ಬೆಳಿಗ್ಗೆ 8.30
ಧ್ವಜಾರೋಹಣ ಹಾಗೂ ರಾಜ್ಯೋತ್ಸವ ಸಂದೇಶ: ಸಿದ್ದರಾಮಯ್ಯ, ಉಪಸ್ಥಿತಿ: ಬಸವರಾಜ ಎಸ್. ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಅಧ್ಯಕ್ಷತೆ: ಎಸ್. ಮಧು ಬಂಗಾರಪ್ಪ, ಆಯೋಜನೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಥಳ: ಕಂಠೀರವ ಹೊರಾಂಗಣ ಕ್ರೀಡಾಂಗಣ, ಬೆಳಿಗ್ಗೆ 9
ಎಸ್‌ಕೆಎಫ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ: ಕಾರ್ಯಕ್ರಮ ಉದ್ಘಾಟನೆ: ಜಿ.ಬಿ. ಹರೀಶ್, ಅಧ್ಯಕ್ಷತೆ: ಕೆ. ವೆಂಕಟೇಶ್, ಅತಿಥಿಗಳು: ಎಂ. ಸತ್ಯಾನಂದ, ಪುಟ್ಟಣ್ಣ ಮುಳ್ಯ, ಎಸ್.ಎಂ. ವೇಣುಗೋಪಾಲ್, ಸ್ಥಳ: ಚೌಡಯ್ಯ ಮೆಮೋರಿಯಲ್ ಹಾಲ್, ವೈಯಾಲಿಕಾವಲ್, ಬೆಳಿಗ್ಗೆ 9
ರಾಜ್ಯೋತ್ಸವ ಸಮಾರಂಭ: ಅತಿಥಿ: ನಟರಾಜ್ ತಲಘಟ್ಟಪುರ, ಆಯೋಜನೆ ಹಾಗೂ ಸ್ಥಳ: ಹೋಲಿ ಸ್ಪಿರಿಟ್ ಶಾಲೆ ಮತ್ತು ಪಿಯು ಕಾಲೇಜು, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 9
ರಾಜ್ಯೋತ್ಸವ ಮತ್ತು ‘ಅನಿಕೇತನ’ ಮಾಸ ಪತ್ರಿಕೆ ಬಿಡುಗಡೆ: ಅಧ್ಯಕ್ಷತೆ: ರಮೇಶ್.ಬಿ.,ಅತಿಥಿ: ಆರ್.ಪೂರ್ಣಿಮಾ, ಉಪಸ್ಥಿತಿ: ನವೀನ್ ಜೋಸೆಫ್ ಎ., ರಮೇಶ್ ಬಿ. ಕುಡೇನಟ್ಟಿ, ಎಂ.ವಿ. ವಿಜಯಲಕ್ಷ್ಮಿ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ರಾಜಾಜಿ ಹಾಲ್, ಸೆಂಟ್ರಲ್ ಕಾಲೇಜಿನ ಆವರಣ,
ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಬೆಳಿಗ್ಗೆ 9
ಧ್ವಜಾರೋಹಣ: ವೈ.ಎ. ನಾರಾಯಣಸ್ವಾಮಿ, ಆಯೋಜನೆ: ಗಂಗಾನಗರ ಗೆಳೆಯರ ಬಳಗ, ಸ್ಥಳ: ಬಿನ್ನಿಮಿಲ್ ರಸ್ತೆ, 30ಸಿ. ಬಸ್ ನಿಲ್ದಾಣ, ಬೆಳಿಗ್ಗೆ 10
ಮಾಲಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ: ಬೆಳಿಗ್ಗೆ 10ಕ್ಕೆ ಧ್ವಜಾರೋಹಣ: ಎಂ.ವೆಂಕಟಸ್ವಾಮಿ, ಕುರಬೂರು ಶಾಂತಕುಮಾರ್, ಉಪಸ್ಥಿತಿ: ಗುರುದೇವ್ ನಾರಾಯಣ್ ಕುಮಾರ್, ಮಧ್ಯಾಹ್ನ 3ಕ್ಕೆ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಆರ್. ಸಂಪತ್ ರಾಜ್, ಎಂ. ಮಹೇಶ್ವರ ರಾವ್, ರಾಜೇಂದ್ರ ಚೋಳನ್, ಸಂಜೆ 7ಕ್ಕೆ ‘ಪರಮೇಶ್ವರ ಪುಲಕೇಶಿ ಪ್ರಶಸ್ತಿ’ ಪ್ರದಾನ ಸಮಾರಂಭ: ವಿ. ಸೋಮಣ್ಣ, ಉದ್ಘಾಟನೆ: ಡಿ.ವಿ. ಸದಾನಂದಗೌಡ, ಅತಿಥಿಗಳು: ಎಂ.ಎ. ಸಲೀಂ, ರಮೇಶ್ ಬಾಬು, ಅಧ್ಯಕ್ಷತೆ: ಗುರುದೇವ್ ನಾರಾಯಣ ಕುಮಾರ್, ಆಯೋಜನೆ: ಕನ್ನಡ ಚಳವಳಿ ಕೇಂದ್ರ ಸಮಿತಿ, ಸ್ಥಳ: ಪರಮೇಶ್ವರ ಪುಲಕೇಶಿ ಮಹಾಮಂಟಪ, ಬನ್ನಪ್ಪ ಪಾರ್ಕ್ ಆಟದ ಮೈದಾನ, ಕೆಂಪೇಗೌಡ ರಸ್ತೆ
ರಾಜ್ಯೋತ್ಸವ ಸಮಾರಂಭ: ಅಧ್ಯಕ್ಷತೆ: ಬಿ.ಎಸ್. ರಾಗಿಣಿ ನಾರಾಯಣ್, ಮುಖ್ಯ ಅತಿಥಿಗಳು: ಎಲ್. ಹನುಮಂತಯ್ಯ, ಪಿ. ದಯಾನಂದ ಪೈ, ಅವಿರಾಮ್ ಶರ್ಮ, ತಿರುಮಲಾಚಾರಿ ರಾಮಸ್ವಾಮಿ, ಆಯೋಜನೆ ಹಾಗೂ ಸ್ಥಳ: ಬಿ.ಎಸ್. ನಾರಾಯಣ್ ಸ್ಮಾರಕ ಕಲಾಮಂದಿರ, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ, ಬೆಳಿಗ್ಗೆ 10.30
ಪ್ರಶಸ್ತಿ ಪ್ರದಾನ ಸಮಾರಂಭ: ‘ಕನ್ನಡ ಸಿರಿ ಪ್ರಶಸ್ತಿ’ ಪುರಸ್ಕೃತರು: ಬಿ.ಆರ್. ಲಕ್ಷ್ಮಣರಾವ್, ‘ಪ್ರತಿಭಾಶ್ರೀ ಪ್ರಶಸ್ತಿ’ ಪುರಸ್ಕೃತರು: ಎಂ.ಎನ್. ವೆಂಕಟಸುಬ್ಬರಾವ್, ಎಚ್.ಎನ್. ಗೋಪಾಲ್, ಅಧ್ಯಕ್ಷತೆ: ಸಿ.ವಿ. ಶ್ರೀಧರ್, ಅತಿಥಿ: ಕೆ.ಸಿ. ದೊರೆಸ್ವಾಮಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಪಿಂಚಣಿದಾರರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಯಶವಂತಪುರ, ಬೆಳಿಗ್ಗೆ 10.30
ಧ್ವಜಾರೋಹಣ ಮತ್ತು ಮೆರವಣಿಗೆ: ಅತಿಥಿಗಳು: ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಮನ್ಸೂರ್ ಅಲಿಖಾನ್, ಆರ್.ವಿ. ದೇವರಾಜ್, ಝೈದ್‌ಖಾನ್, ಮೊಹಮ್ಮದ್ ನಲಪಾಡ್, ಆಯೋಜನೆ: ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿ, ಸ್ಥಳ: 3ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 10.30
ಕರ್ನಾಟಕ ರಾಜ್ಯೋತ್ಸವ ಹಾಗೂ ವಾರ್ಷಿಕೋತ್ಸವ: ಸಾಂಸ್ಕೃತಿಕ ಹಬ್ಬ ಹಾಗೂ ಭುವನೇಶ್ವರಿ ಮೂರ್ತಿ ಮೆರವಣಿಗೆ, ಆಯೋಜನೆ: ಜಯ ಕರ್ನಾಟಕ ಜನಪರ ವೇದಿಕೆ, ಸ್ಥಳ: ಬಾರ್ಟನ್ ಸೆಂಟರ್ ಮುಂಭಾಗ, ಎಂ.ಜಿ. ರಸ್ತೆ, ಬೆಳಿಗ್ಗೆ 10.30
ಧ್ವಜಾರೋಹಣ: ಟಿ.ಎ. ನಾರಾಯಣಗೌಡ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ರಕ್ಷಣಾ ವೇದಿಕೆ, ಗಾಂಧಿನಗರ, ಬೆಳಿಗ್ಗೆ 11
39ನೇ ವರ್ಷದ ಕರ್ನಾಟಕ ರಾಜ್ಯೋತ್ಸವ: ಧ್ವಜಾರೋಹಣ: ಆನಂದ ಗುರೂಜಿ, ಜ್ಞಾನಪ್ರಕಾಶ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ಕೆ.ಜೆ. ಜಾರ್ಜ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಚ್.ಎಂ. ರೇವಣ್ಣ, ಡಾ. ನಾಗಲಕ್ಷ್ಮೀ ಚೌಧರಿ, ಪ್ರಿಯಕೃಷ್ಣ, ಸಪ್ತಗಿರಿಗೌಡ, ಆಯೋಜನೆ: ಕನ್ನಡ ಕರ್ನಾಟಕ ರಕ್ಷಣಾ ಸಂಘ, ಸ್ಥಳ: ಡಾ.ರಾಜ್‌ಕುಮಾರ್ ವೃತ್ತ, ಗಾಂಧಿನಗರ, ಬೆಳಿಗ್ಗೆ 11
ಆರಕ್ಷಕ ಠಾಣೆಯಲ್ಲಿ ಕನ್ನಡದ ಕಲರವ: ಅಧ್ಯಕ್ಷತೆ: ವೇಮಗಲ್ ನಾರಾಯಣಸ್ವಾಮಿ, ಪುಸ್ತಕ ಸ್ವೀಕಾರ: ಶಾಮಿದ್ ಬಾಷಾ, ಪುಸ್ತಕ ಹಸ್ತಾಂತರ: ಎಂ. ಪ್ರಕಾಶಮೂರ್ತಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ವಿವಿ ಪುರಂ ಪೊಲೀಸ್ ಠಾಣೆ, ಚಾಮರಾಜಪೇಟೆ, ಮಧ್ಯಾಹ್ನ 12
ಭುವನೇಶ್ವರಿ ಪೂಜೆ–ಉತ್ಸವ, ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆ: ಚಾಲನೆ: ಸಿದ್ದರಾಮಯ್ಯ, ಆಯೋಜನೆ: ಕರ್ನಾಟಕ ರಾಜ್ಯೋತ್ಸವ ಸಮಿತಿ, ಸ್ಥಳ: ನೃಪತುಂಗ ಮಂಟಪ, ಮೈಸೂರು ಬ್ಯಾಂಕ್ ಹತ್ತಿರ, ಮಧ್ಯಾಹ್ನ 2
ಕನ್ನಡ ಹಬ್ಬ–ಕನ್ನಡ ಸಂಭ್ರಮ: ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅತಿಥಿ: ಎಸ್. ರಾಮಲಿಂಗೇಶ್ವರ್, ಆಯೋಜನೆ: ಎಟರ್ನಿಯಾ ಕನ್ನಡ ಬಳಗ, ಸ್ಥಳ: ಕ್ಲಬ್ ಹೌಸ್, ಎಟರ್ನಿಯಾ ಅಪಾರ್ಟ್‌ಮೆಂಟ್, ಪರಪ್ಪನ ಅಗ್ರಹಾರ, ಸಂಜೆ 5.30
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ಎಸ್. ತಂಗಡಗಿ, ಅತಿಥಿ: ಉದಯ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30
ಅಖಿಲ ಭಾರತ ಶ್ವಾನ ಪದರ್ಶನ: ವಿವಿಧ ತಳಿಯ ಶ್ವಾನಗಳ ಪ್ರದರ್ಶನ, ಆಯೋಜನೆ: ಸಿಲಿಕಾನ್
ಸಿಟಿ ಕೆನಲ್ ಕ್ಲಬ್, ಬೆಂಗಳೂರು ಕೆನೈನ್ ಕ್ಲಬ್, ಸ್ಥಳ: ಈಶಾ ಫಾರ್ಮ್ಸ್ ಆ್ಯಂಡ್ ಲೀಷರ್, ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ ಹತ್ತಿರ, ಯಲಹಂಕ, ಬೆಳಿಗ್ಗೆ 9ರಿಂದ
ಡಿ.ವಿ.ಜಿ. ಅವರಿಗೆ ನುಡಿ ನಮನ ಹಾಗೂ ಪುತ್ಥಳಿಗೆ ಮಾಲಾರ್ಪಣೆ: ಎಸ್.ಪಿನಾಕಪಾಣಿ, ಅಧ್ಯಕ್ಷತೆ: ಕೆ.ಎಸ್. ನಾಗರಾಜ್, ಆಶಯ ನುಡಿ: ಜಗದೀಶ ಮುಳಬಾಗಿಲು, ಆಯೋಜನೆ: ಡಿ.ವಿ.ಜಿ. ಕನ್ನಡ ಬಳಗ, ಸ್ಥಳ: ಕಹಳೆ ಬಂಡೆ ಉದ್ಯಾನ, ಬಸವನಗುಡಿ, ಬೆಳಿಗ್ಗೆ 9
ಗಾರ್ಮೆಂಟ್ಸ್ ಕಾರ್ಮಿಕ ಮಹೋತ್ಸವ: ಉದ್ಘಾಟನೆ: ಪಿ.ಜಿ.ಆರ್. ಸಿಂಧ್ಯ, ಅತಿಥಿಗಳು: ಉಮಾಶ್ರೀ, ತಾರಾ, ಸೌಮ್ಯಾ ರೆಡ್ಡಿ, ಬಿ. ಜಯಲಕ್ಷ್ಮಿ, ದೀಪಿಕಾ ರಾವ್, ಬಿ. ಶಿವರಾಜೇಗೌಡ, ಆಯೋಜನೆ: ಮುನ್ನಡೆ ಸೋಶಿಯಲ್ ಆರ್ಗನೈಸೇಷನ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10.30
ಕಲಾ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ: ಸ್ಪರ್ಧಾ ಶಿಬಿರ ಉದ್ಘಾಟನೆ: ಅವಿನಾಶ್ ಡಿ. ಕಾಟೆ, ಅತಿಥಿಗಳು: ಗುರುದಾಸ್ ಶೆಣೈ, ಸುಜಯ್ ನಾಯರ್, ಅಧ್ಯಕ್ಷತೆ: ಪ.ಸ. ಕುಮಾರ್, ಆಯೋಜನೆ: ಕರ್ನಾಟಕ ಲಲಿತಕಲಾ ಅಕಾಡೆಮಿ, ಸ್ಥಳ: ಜೈನ್ ಡೀಮ್ಡ್ ಟು ಬಿ ಯುನಿವರ್ಸಿಟಿ, ಹುಣಸಮಾರನಹಳ್ಳಿ, ಬೆಳಿಗ್ಗೆ 11
ಇತಿಹಾಸದೊಂದಿಗೆ ಮಕ್ಕಳ ವ್ಯಕ್ತಿತ್ವ ರೂಪಿಸುವ ‘ಹಿಸ್ಟರಿ ಮೇಕರ್ಸ್’ ವಾರಾಂತ್ಯ ಶಿಬಿರ: ಆಯೋಜನೆ: ಪರಮ್ ಹಿಸ್ಟರಿ ಸೆಂಟರ್, ಸ್ಥಳ: ಮೇಕರ್ಸ್ ಅಡ್ಡ, 7ನೇ ಬ್ಲಾಕ್ ಜಯನಗರ, ಸಂಜೆ 5.30
32ನೇ ವಾರ್ಷಿಕ ಸಂಗೀತೋತ್ಸವ: ಕೊಳಲು: ಜೆ.ಎ. ಜಯಂತ್, ವಯೋಲಿನ್: ಎಲ್. ರಾಮಕೃಷ್ಣನ್, ಮೃದಂಗ: ಅರ್ಜುನ್ ಗಣೇಶ್, ಘಟ: ಶಶಾಂಕ್ ಕೌಶಿಕ್, ಆಯೋಜನೆ: ನಾದಸುರಭಿ, ಸ್ಥಳ: ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಆವರಣ, ಕೋರಮಂಗಲ,
ಸಂಜೆ 6
‘ಹರಿವಾಯು ಸ್ತುತಿ’ ಧಾರ್ಮಿಕ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ: ಪ್ರವಚನ ಬಳಗ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಸಂಜೆ 6.15
ಕವಿ ಪ್ರತಿಮೆಗೆ ಮಾಲಾರ್ಪಣೆ–ಕನ್ನಡ ಚಿಂತನೆ: ಬೆಳಿಗ್ಗೆ 7.30ಕ್ಕೆ ತೀ.ನಂ.ಶ್ರೀ. (ಸೌತ್‌ಎಂಡ್) ವೃತ್ತದಲ್ಲಿರುವ ತೀ.ನಂ.ಶ್ರೀ. ಪ್ರತಿಮೆಗೆ ಮಾಲಾರ್ಪಣೆ: ವಿಶ್ವನಾಥ್ ಸಪಲ್ಯ, ಬೆಳಿಗ್ಗೆ 7.40ಕ್ಕೆ ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ: ಯೋಗಶ್ರೀ ಎಚ್.ಜೆ., ಬೆಳಿಗ್ಗೆ 7.50ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಎಚ್.ಎನ್. ಪ್ರತಿಮೆಗೆ ಮಾಲಾರ್ಪಣೆ: ಕೆಂಪಯ್ಯ, ಬೆಳಿಗ್ಗೆ 8ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿ.ಎಂ.ಶ್ರೀ. ಪ್ರತಿಮೆಗೆ ಮಾಲಾರ್ಪಣೆ: ಭಾಗ್ಯಲಕ್ಷ್ಮಿ ಪದಕಿ, ಗೌರವಾರ್ಪಣೆ: ಕೆ.ಎಸ್.ಎಂ. ಹುಸೇನ್, ಕನ್ನಡ ಚಿಂತನೆ: ಜಿ.ಎನ್. ನರಸಿಂಹಮೂರ್ತಿ, ಆಯೋಜನೆ: ಕನ್ನಡ ಗೆಳೆಯರ ಬಳಗಧಾರ್ಮಿಕ ಪ್ರವಚನ: ಸಿಂಧನೂರು ಕೃಷ್ಣಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7
‘ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನ: ಅತಿಥಿಗಳು: ಎಲ್.ಎ. ರವಿ ಸುಬ್ರಹ್ಮಣ್ಯ, ತೇಜಸ್ವಿ ಸೂರ್ಯ, ಉದಯ್ ಗರುಡಾಚಾರ್, ಆಯೋಜನೆ: ಬಂಡೆ ಮಹಾಂಕಾಳಿ ದೇವಾಲಯ ವಿಶ್ವಸ್ಥ ಮಂಡಳಿ, ಸ್ಥಳ: ಬಂಡಿಮಾಹಾಂಕಾಳಮ್ಮ ದೇವಸ್ಥಾನ ಆವರಣ, ಕೆಂಪೇಗೌಡನಗರ, ಮಧ್ಯಾಹ್ನ 3
‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವ: ಉದ್ಘಾಟನೆ: ನಾಗತಿಹಳ್ಳಿ ಚಂದ್ರಶೇಖರ್, ಮುಂಜಾನೆ ರಾಗ: ವಿನಾಯಕ್ ತೊರವಿ, ವ್ಯಾಸಮೂರ್ತಿ ಕಟ್ಟಿ, ಗುರುಮೂರ್ತಿ ವೈದ್ಯ, ‘ಶ್ರೇಷ್ಠ ಕಥೆಯ ಹುಡುಕಾಟ’: ಸೀಮಾ ಕಾರಂತ್, ‘ಕನ್ನಡ ಗೊತ್ತಿಲ್ಲ’ ಸಂವಹನ: ಅರ್ಪಿತ್ ಕುಮಾರ್, ‘ಸುತ್ತಮುತ್ತ ಗೊತ್ತಾ?’ ಪ್ರಶ್ನೋತ್ತರ ಸ್ಪರ್ಧೆ: ತೇಜಸ್ವಿ ಉಡುಪ, ‘ಮಧ್ಯಾಹ್ನದ ಮಾಯಾಲೋಕ’ ಪ್ರದರ್ಶನ, ‘ಬೀಸೊ ಹಾಡ’ ಶ್ರಮಿಕರ ಗೀತೆಗಳು: ಶಿಲ್ಪಾ ಮುಡ್ಬಿ ಕೊತಕೋಟ ಮತ್ತು ತಂಡ, ಕರ್ನಾಟಕ ಕುರಿತ ಪ್ರದರ್ಶನ: ರುದ್ರಗೌಡ ಇಂಡಿ, ಜಾನಪದ ಕಲಾ ಪ್ರದರ್ಶನ, ಗಾಯನ, ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರ ಸಂಕಿರಣ, ಕಾರ್ಯಾಗಾರ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 10
5ನೇ ಕನ್ನಡ ಪುಸ್ತಕ ಹಬ್ಬ ಉದ್ಘಾಟನೆ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯ ಅತಿಥಿಗಳು: ಆರ್. ಬಾಲಸುಬ್ರಹ್ಮಣ್ಯಂ, ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಕ್ಷತೆ: ಎಂ.ಪಿ. ಕುಮಾರ್, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಳಿಗ್ಗೆ 11
ಕವಿ ಪ್ರತಿಮೆಗೆ ಮಾಲಾರ್ಪಣೆ–ಕನ್ನಡ ಚಿಂತನೆ: ಬೆಳಿಗ್ಗೆ 7.30ಕ್ಕೆ ತೀ.ನಂ.ಶ್ರೀ. (ಸೌತ್‌ಎಂಡ್) ವೃತ್ತದಲ್ಲಿರುವ ತೀ.ನಂ.ಶ್ರೀ. ಪ್ರತಿಮೆಗೆ ಮಾಲಾರ್ಪಣೆ: ವಿಶ್ವನಾಥ್ ಸಪಲ್ಯ, ಬೆಳಿಗ್ಗೆ 7.40ಕ್ಕೆ ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ: ಯೋಗಶ್ರೀ ಎಚ್.ಜೆ., ಬೆಳಿಗ್ಗೆ 7.50ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಎಚ್.ಎನ್. ಪ್ರತಿಮೆಗೆ ಮಾಲಾರ್ಪಣೆ: ಕೆಂಪಯ್ಯ, ಬೆಳಿಗ್ಗೆ 8ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿ.ಎಂ.ಶ್ರೀ. ಪ್ರತಿಮೆಗೆ ಮಾಲಾರ್ಪಣೆ: ಭಾಗ್ಯಲಕ್ಷ್ಮಿ ಪದಕಿ, ಗೌರವಾರ್ಪಣೆ: ಕೆ.ಎಸ್.ಎಂ. ಹುಸೇನ್, ಕನ್ನಡ ಚಿಂತನೆ: ಜಿ.ಎನ್. ನರಸಿಂಹಮೂರ್ತಿ, ಆಯೋಜನೆ: ಕನ್ನಡ ಗೆಳೆಯರ ಬಳಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.