ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 21:30 IST
Last Updated 1 ನವೆಂಬರ್ 2025, 21:30 IST
   

ಹೊಯ್ಸಳ ಹಸ್ಲ್‌–2025 ಓಟಕ್ಕೆ ಚಾಲನೆ: ಥಾವರಚಂದ್ ಗೆಹಲೋತ್, ಸ್ಥಳ: ನೈಸ್‌ ರಸ್ತೆ, ಬೆಳಿಗ್ಗೆ 6

ಹಿಂದೂಸ್ತಾನಿ ಸಂಗೀತ ಕಛೇರಿ: ರವೀಂದ್ರ ಸೊರಗಾವಿ, ಸ್ಥಳ: ಬ್ಯಾಂಡ್‌ ಸ್ಟ್ಯಾಂಡ್‌, ಕಬ್ಬನ್ ಉದ್ಯಾನ, ಬೆಳಿಗ್ಗೆ 7

ಲಾಲ್‌ಬಾಗ್‌ ಸೌಹಾರ್ದ ನಡಿಗೆ: ಆಯೋಜನೆ: ಬೆಂಗಳೂರು ಟೌನ್‌ಹಾಲ್, ಸ್ಥಳ: ಲಾಲ್‌ಬಾಗ್‌ ಪಶ್ಚಿಮ ದ್ವಾರ, ಬೆಳಿಗ್ಗೆ 8.30

ADVERTISEMENT

32ನೇ ವಾರ್ಷಿಕ ಸಂಗೀತೋತ್ಸವ: ಸಂಗೀತ ಸುರಭಿ ಪ್ರಶಸ್ತಿ ಪ್ರದಾನ: ಸ್ವೀಕರಿಸುವವರು: ಟಿ.ಎಸ್. ಸತ್ಯವತಿ, ಅತಿಥಿ: ಎಚ್.ಎಸ್. ಸುಧೀಂದ್ರ,  ಆಯೋಜನೆ: ನಾದಸುರಭಿ, ಸ್ಥಳ: ಸೇಂಟ್‌ ಜಾನ್ಸ್‌ ಮೆಡಿಕಲ್ ಕಾಲೇಜಿನ ಆವರಣ, ಕೋರಮಂಗಲ, ಬೆಳಿಗ್ಗೆ 10

37 ದಿನಗಳ ಸಾಹಿತ್ಯ–ಸಂಸ್ಕೃತಿ ಉತ್ಸವ: ಗೋಕುಲೋತ್ಸವ–ಕೊಳಲು ವಾದನ, ನಿರ್ದೇಶನ: ಎಚ್.ಎಸ್. ವೇಣುಗೋಪಾಲ್, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ತಿನ ಆವರಣ, ಕೆಂಪೇಗೌಡನಗರ, ಬೆಳಿಗ್ಗೆ 10

ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ: ಸಾನ್ನಿಧ್ಯ: ದಯಾನಂದಪುರಿ ಸ್ವಾಮೀಜಿ, ಉದ್ಘಾಟನೆ: ರಂಗಸ್ವಾಮಿ ನಟರಾಜ್, ಅತಿಥಿಗಳು: ದಿನೇಶ್ ಗುಂಡುರಾವ್, ಕೆ. ನಾರಾಯಣ್, ಪಿ.ಸಿ. ಮೋಹನ್, ರಿಜ್ವಾನ್ ಅರ್ಷದ್, ಪ್ರಸನ್ನಕುಮಾರ್ ಪಿ., ಅಧ್ಯಕ್ಷತೆ: ಎ. ವಿಜಯಕುಮಾರ್, ಆಯೋಜನೆ: ದೇವಾಂಗ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಡಿ.ವಿ. ಪ್ರಹ್ಲಾದ್ ಅವರ ‘ಹಗಲ ಹೊಳೆ’, ‘ಬೊಂಬಾಟ್‌ ಜಪಾನಿನಲ್ಲಿ ಹತ್ತು ದಿನ’ ಪುಸ್ತಕಗಳ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಅತಿಥಿ: ಕೆ.ಈ. ರಾಧಾಕೃಷ್ಣ, ಪುಸ್ತಕಗಳ ಪರಿಚಯ: ಚ.ಹ. ರಘುನಾಥ, ಎಸ್. ಹೇಮಾ, ಆಯೋಜನೆ: ಸಮನ್ವಿತ, ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10

ಕನ್ನಡ ರಾಜ್ಯೋತ್ಸವ, ಲಕ್ಷ್ಮೀನಾರಾಯಣ್ ಅವರ ‘ಕಾವ್ಯಾಮೃತ’ ಪುಸ್ತಕ ಬಿಡುಗಡೆ: ಬೈರಮಂಗಲ ರಾಮೇಗೌಡ, ಉದ್ಘಾಟನೆ: ಸಿ. ಸೋಮಶೇಖರ್, ಅತಿಥಿಗಳು: ಜಾಣಗೆರೆ ವೆಂಕಟರಾಮಯ್ಯ, ಪಾಲನೇತ್ರ, ಅಧ್ಯಕ್ಷತೆ: ಪ್ರೇಮ ಸಿದ್ಧರಾಜು, ಆಯೋಜನೆ: ಸಾಯಿ ಮಾದವ ಚಾರಿಟಬಲ್ ಟ್ರಸ್ಟ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

ಮಾಸದ ಮಂಥನ: ಅತಿಥಿ: ಮಂಡ್ಯ ರಮೇಶ್, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11 

‘ಸೀತಾ ಪರಿತ್ಯಾಗ’ ತಾಳ ಮದ್ದಳೆ: ಹಿಮ್ಮೇಳ: ಭಾಗವತರು: ಕೇಶವ ಹೆಗಡೆ ಕೊಳಗಿ, ಮದ್ದಳೆ: ಎ.ಪಿ. ಫಾಟಕ್, ಮುಮ್ಮೇಳ: ಸರ್ಪಂಗಳ ಈಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ಮಧೂರು, ವಿ. ಗಣಪತಿ ಭಟ್, ಸಂಯೋಜನೆ: ಜಗದೀಶ ಹೊಸಬಾಳೆ, ವಿನಾಯಕ ವಾಜಗದ್ದೆ, ಸ್ಥಳ: ಕೆಆರ್‌ಇಡಿಎಲ್ ಸಭಾಂಗಣ, ನಾಗರಬಾವಿ, ಮಧ್ಯಾಹ್ನ 3.30 

‘ಜುಪಿಟರ್‌-ಕಿಂಗ್‌ ಆಫ್‌ ದಿ ಪ್ಲಾನೆಟ್ಸ್‌ ಆ್ಯಂಡ್‌ ಇಟ್ಸ್‌ ಫ್ಯಾಮಿಲಿ’ ಉಪನ್ಯಾಸ: ಬಿ.ಆರ್. ಗುರುಪ್ರಸಾದ್, ಆಯೋಜನೆ ಮತ್ತು ಸ್ಥಳ: ಜವಹರಲಾಲ್‌ ನೆಹರೂ ತಾರಾಲಯ, ಸಂಜೆ 4 

‘ತುಳು ಪಾಡ್ದನಗಳ ಲೋಕದೃಷ್ಟಿ’ ಕನ್ನಡ ಜಗತ್ತಿಗೆ ತುಳು ಲೋಕದ ಪರಿಚಯ ಮಾಲಿಕೆ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ತಾರಾನಾಥ ಗಟ್ಟಿ ಕಾಪಿಕಾಡ್, ಅತಿಥಿ: ಸುಧಾಕರ ಬನ್ನಂಜೆ, ಆಯೋಜನೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಋತುಗಾನ ಪ್ರತಿಷ್ಠಾನ, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4

ಕವಿಪತ್ನಿ ದಿನಾಚರಣೆ, ನಿನ್ನೊಲುಮೆಯಿಂದಲೆ ಗೌರವ ಪುರಸ್ಕಾರ: ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಅತಿಥಿಗಳು: ಬಿ.ಆರ್. ಲಕ್ಷ್ಮಣರಾವ್, ಚಂದ್ರ ಅಶ್ವಥ್, ಅನಸೂಯ ಮಂಜುನಾಥ್, ಪ್ರಶಸ್ತಿ ಸ್ವೀಕರಿಸುವವರು: ಸಾವಿತ್ರ ವ್ಯಾಸರಾವ್, ಆಯೋಜನೆ: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 4

‘ಮಾತೃ ವಂದನ’ ಧಾರ್ಮಿಕ ಸಂಗೀತ, ನೃತ್ಯ ಪ್ರದರ್ಶನ: ಗಾಯನ: ಇಮಾನ್ ದಾಸ್ ಮತ್ತು ತಂಡ, ರಾಜೇಶ್ ಯೂನಿವರ್ಸ್‌ ಮತ್ತು ತಂಡ, ಕಥಕ್ ನೃತ್ಯ ಪ್ರದರ್ಶನ: ಸ್ನಿಗ್ಧಾ ಡಿ.ಎಸ್., ಭರತನಾಟ್ಯ ಪ್ರದರ್ಶನ: ರೂಪಾ ಕಿರಣ್, ಅತಿಥಿ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಸಹಜ ಯೋಗ ಟುಡೇಸ್‌ ಮಹಾ ಸಮಾಜ, ಸ್ಥಳ: ಯುವಪಥ, ನಾಲ್ಕನೇ ಬ್ಲಾಕ್, ಜಯನಗರ, ಸಂಜೆ 5 

ಮಿನಿ ಕರ್ನಾಟಕ ಕ್ರೀಡಾಕೂಟ–2025: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಕೆ. ಗೋವಿಂದರಾಜ್, ಆಯೋಜನೆ: ಕರ್ನಾಟಕ ಒಲಿಂಪಿಕ್ ಸಂಸ್ಥೆ, ಸ್ಥಳ: ಕಂಠೀರವ ಒಳಾಂಗಣ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಸಂಜೆ 5

‘ಚಿಟ್ಟೆ’ ನಾಟಕ ಪ್ರದರ್ಶನ: ರಚನೆ: ಬೇಲೂರು ರಘುನಂದನ್, ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್, ‘ಶಾಶ್ವತ ಪರಿಹಾರ’ ನಾಟಕ ಪ್ರದರ್ಶನ: ನಿರ್ದೇಶನ: ಬೇಲೂರು ರಘುನಂದನ್, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಸುಚಿತ್ರ ಸಿನಿಮಾ, ಬನಶಂಕರಿ ಎರಡನೇ ಹಂತ, ಸಂಜೆ 5ರಿಂದ  

‘ತಾಜ್‌ ಮಹಲಿನ ಟೆಂಡರ್‌’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣ ಭಟ್ ಎ., ಆಯೋಜನೆ: ದೃಶ್ಯ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಕೃಷ್ಣೆಯಿಂದ ಕಾವೇರಿವರೆಗೆ: ಬೆಳಿಗ್ಗೆ 7.30ಕ್ಕೆ ‘ಕರ್ನಾಟಕದಲ್ಲಿ ಯೋಗ– ಪರಿಕಲ್ಪನೆಗಳು ಮತ್ತು ಪರಂಪರೆ’: ಮೇಧಾ ಭಾಸ್ಕರ್, 10ಕ್ಕೆ ‘ಕೃಷ್ಣೆ ಮತ್ತು ಕಾವೇರಿ ನದಿ ತೀರದ ಹಾಡುಗಳು’: ಚಂದನ ಬಾಲ ಕಲ್ಯಾಣ, ಸತ್ಯಜಿತ್ ಸಂಜು ಮತ್ತು ಆದರ್ಶ್ ಶೆಣೈ, 11ಕ್ಕೆ ‘ಹಂಪಿಯ ಕಾಣೆಯಾದ ಕಲ್ಲುಗಳು’: ಮಾಲಾ ಕುಮಾರ್, 11.30ಕ್ಕೆ ‘ಕನ್ನಡ ಚಿತ್ರರಂಗದ ಸ್ವರಯುಗ’: ಎನ್.ಎಸ್. ಶ್ರೀಧರಮೂರ್ತಿ, ಸುಂದರ್‌ರಾಜ್, ಹಂಸಲೇಖ, ಮಧ್ಯಾಹ್ನ 2ಕ್ಕೆ ‘ಡಿಜಿಟಲ್ ಕನ್ನಡ ಅಕ್ಷರಶೈಲಿ’: ಮಂಜುನಾಥ ಆರ್‌., 3ಕ್ಕೆ ‘ಇಳಿದು ಬಾ ತಾಯೆ’: ಸುಪ್ರಿಯಾ ರಘುನಂದನ್, ಮಂಗಳಾ ರವಿ, ಅನಘಾ ಹೆಗಡೆ, ಶಶಿಧರ ನರಸಿಂಹಸ್ವಾಮಿ, ಸ್ಮೃತಿ ಕುಮಾರ್, ಸೃಷ್ಟಿ ಉಮೇಶ್, ರಾಜ್ ಕಿರಣ್, ರವಿ ಕಿರಣ್, ಸೃಷ್ಟಿ ಶ್ರೀನಿವಾಸ್, 3ಕ್ಕೆ ‘ಚಿತ್ತಾರ–ಮಕ್ಕಳಿಗಾಗಿ ಜಾನಪದ ಕಲೆ’: ಗೀತಾ ಭಟ್, ಶೃತಿ ಬೆಳ್ಳಿ, ಸಂಜೆ 5ಕ್ಕೆ ‘ಡಿಜಿಟಲ್ ಕನ್ನಡ ಅಕ್ಷರಶೈಲಿ’: ಮಂಜುನಾಥ ಆರ್., 5.30ಕ್ಕೆ ‘ಕೃಷ್ಣೆ–ಕಾವೇರಿಯರ ಹರವಿನ ಬೆರಗು’: ಶ್ರೀನಿವಾಸ್ ಜಿ. ಕಪ್ಪಣ್ಣ, ಸವಿತಕ್ಕ, 7.30ಕ್ಕೆ ವಾಸು ದೀಕ್ಷಿತ್ ಕಲೆಕ್ಟಿವ್‌: ವಾಸು ದೀಕ್ಷಿತ್, ಮನು ಶ್ರೀವಾಸ್ತವ, ಜೋಯೇಲ್ ಸಕ್ಕರಿ, ಆಯೋಜನೆ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀ‌ಯ ಕೇಂದ್ರ (ಬಿಐಸಿ), ದೊಮ್ಮಲೂರು. 

‘ಸಂಯಮ’ ಕಥಕ್ ನೃತ್ಯ ನಾಟಕ ಪ್ರದರ್ಶನ: ಆಯೋಜನೆ: ಸ್ಪೇಸ್, ಸ್ಥಳ: ಎಡಿಎ ರಂಗಮಂದಿರ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in