ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ರಥಸಪ್ತಮಿ 108 ಸೂರ್ಯ ನಮಸ್ಕಾರ: ಆಯೋಜನೆ ಮತ್ತು ಸ್ಥಳ: ಓಂ ಸೇವಾ ಕೇಂದ್ರ, ಹೇರೋಹಳ್ಳಿ ಸಿಂಡಿಕೇಟ್‌ ಬ್ಯಾಂಕ್‌ ಕಾಲೊನಿ, ರಾಜರಾಜೇಶ್ವರಿನಗರ, ಬೆಳಿಗ್ಗೆ 6

ಸುರ್‌ ಪ್ರಭಾತ್: ಗಾಯನ: ವಿನಾಯಕ್ ತೊರವಿ, ತಬಲಾ: ರವೀಂದ್ರ ಯಾವಗಲ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ರಾಜಗುರು ಸ್ಮೃತಿ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 7

ADVERTISEMENT

ಪ್ರಸನ್ನ ಪಾರ್ವತಿ ಸಮೇತ ಗವಿಗಂಗಾಧರೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವ: ಬೆಳಿಗ್ಗೆ 8ಕ್ಕೆ ಅಭಿಷೇಕ, ಸ್ಥಳ: ಪ್ರಸನ್ನ ಪಾರ್ವತಿ ಸಮೇತ ಗವಿಗಂಗಾಧರೇಶ್ವ ದೇವಸ್ಥಾನ ಗವಿಪುರ

ಚಿತ್ರಕಲಾ ಸ್ಪರ್ಧೆ, ಉಚಿತ ಆರೋಗ್ಯ ತಪಾಸಣಾ ಶಿಬಿರ: ಆಯೋಜನೆ: ಕಲ್ಪವೃಕ್ಷ ಮಹಿಳಾ ಚಾರಿಟಬಲ್ ಟ್ರಸ್ಟ್, ಸ್ಥಳ: ಐಡಿಯಲ್ ಹೋಮ್ಸ್‌ ಮುನಿ ವೆಂಕಟಪ್ಪ ಸ್ಮಾರಕ ಬಯಲು ರಂಗಮಂದಿರ, ರಾಜರಾಜೇಶ್ವರಿನಗರ, ಬೆಳಿಗ್ಗೆ 9ರಿಂದ  

‘ಶ್ರೀ ಶ್ರೀ ಅವಾರ್ಡ್ಸ್‌ ಫಾರ್‌ ಎಜುಕೇಷನ್–2026’ ಪ್ರದಾನ: ಸಾನ್ನಿಧ್ಯ: ಶ್ರೀ ಶ್ರೀ ರವಿಶಂಕರ್ ಗುರೂಜಿ, ಅತಿಥಿಗಳು: ದಿನೇಶ್ ಗುಂಡೂರಾವ್, ಮೋಹನ್‌ದಾಸ್ ಪೈ, ಮನೋಜ್ ಶ್ರೀವತ್ಸ, ಸ್ಥಳ: ಆರ್ಟ್‌ ಆಫ್‌ ಲಿವಿಂಗ್‌ ಅಂತರರಾಷ್ಟ್ರೀಯ ಕೇಂದ್ರ, ಕನಕಪುರ ರಸ್ತೆ, ಬೆಳಿಗ್ಗೆ 9.30

ಶ್ರೀ ವಿಶ್ವಬಂಧು ಸಂಗೀತ ಗುರುಕುಲದ ದಶಮಾನೋತ್ಸವ, ಪರಂಪರಾ 10ನೇ ವಾರ್ಷಿಕೋತ್ಸವ, ಭಾರತ ರತ್ನ ಪಂಡಿತ್‌ ಭೀಮ್‌ ಸೇನ್‌ ಜೋಶಿ ಅವರ 16ನೇ ಪುಣ್ಯಸ್ಮರಣೆ: ಉದ್ಘಾಟನೆ, ಗಾಯನ: ಜಯತೀರ್ಥ ಮೇವುಂಡಿ, ತಬಲಾ: ಕೇಶವ್ ಜೋಶಿ, ಮಧುಸೂದನ್ ಭಟ್, ಸಮಾರೋಪ ಸಮಾರಂಭ: ಅಧ್ಯಕ್ಷತೆ: ಮಹೇಂದ್ರ ಡಿ., ಅತಿಥಿಗಳು: ತೇಜಸ್ವಿ ಸೂರ್ಯ, ಕೆ. ಸುಚೇಂದ್ರ ಪ್ರಸಾದ್, ದಾಸೇಗೌಡ ಸಿ., ಆರ್.ಎಸ್. ಪಾಟೀಲ್, ಮಹೇಂದ್ರ ಮುನ್ನೋಟ್ ಜೈನ್, ಆಯೋಜನೆ: ಶ್ರೀ ವಿಶ್ವಬಂಧು ಸಂಗೀತ ಗುರುಕುಲ, ಸ್ಥಳ: ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ವಲಯ, ಕೆಂಗುಂಟೆ ವೃತ್ತ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30ರಿಂದ 

ನಾದ ನಮನ: ಕಲಾಶೃಂಗ ಪ್ರಶಸ್ತಿ ಸ್ವೀಕರಿಸುವವರು: ಸ್ವಪ್ನ ಚೌಧರಿ, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಳಿಗ್ಗೆ 9.30

ಡಿ.ಎಸ್. ವಿಶ್ವನಾಥ್ ಅವರ ಪುಸ್ತಕಗಳ ಲೋಕಾರ್ಪಣೆ: ಎಚ್.ಎಸ್. ಗೋಪಿನಾಥ್, ಉಪಸ್ಥಿತಿ: ಸತೀಶ್‌ಕುಮಾರ್ ಹೊಸಮನಿ, ಅಧ್ಯಕ್ಷತೆ: ಮನು ಬಳಿಗಾರ್, ಆಯೋಜನೆ: ಶ್ರೀ ಗಣೇಶ್ ಪಬ್ಲಿಕೇಷನ್ಸ್‌, ಸ್ಥಳ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಪಶ್ಚಿಮ ವಲಯ, ಹಂಪಿನಗರ, ಬೆಳಿಗ್ಗೆ 9.30

‘ಬಿಗ್‌ಬಾಸ್ ಉನ್ಮಾದ, ಮಾಧ್ಯಮ ಪ್ರಚೋದನೆ ಸಾರ್ವಜನಿಕ ಸಂಯಮದ ಅವಶ್ಯಕತೆ’ ಚರ್ಚಾಗೋಷ್ಠಿ: ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

‘ಎ ಸೈಂಟಿಫಿಕ್‌ ಅಪ್ರೋಚ್‌ ಟುವರ್ಡ್ಸ್‌ ಟೀಚಿಂಗ್‌ ಹಿಸ್ಟರಿ’: ಭಾಷಣಕಾರರು: ಆದಿತ್ಯ ಮುಖರ್ಜಿ, ಮೃದುಲಾ ಮುಖರ್ಜಿ, ಸುಮಿತ್ರೊ ಬ್ಯಾನರ್ಜಿ, ಅತಿಥಿಗಳು: ಬಿ. ರಮೇಶ್, ಎ. ನವೀನ್ ಜೋಸೆಫ್, ಆಯೋಜನೆ: ಎಐಎಸ್‌ಇಸಿ, ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಬೆಳಿಗ್ಗೆ 10

ದೇಶಭಕ್ತಿ ಗೀತೆಗಳು, ಕನ್ನಡ ಗೀತೆಗಳ ಗಾಯನ: ಶೀಬಾ ಮೂರ್ತಿ, ಗೀತಾ ವಿಶ್ವನಾಥ್, ಉಮೇಶ್, ಮೋಹನ್ ರಾಜೇಶ್ ಕಶ್ಯಪ್, ‘ಕೃಷ್ಣ ಸಂಧಾನ’ ನಾಟಕ ಪ್ರದರ್ಶನ: ಆಯೋಜನೆ: ದೃಶ್ಯರಂಗ ಕಲಾ ಸಂಘ, ಶ್ರೀ ವಿನಾಯಕ ಕಲಾ ಬಳಗ ಟ್ರಸ್ಟ್, ಸ್ಥಳ: ಮೈಸೂರು ಉದ್ಯಾನ ಕಲಾ ಸಂಘ ಭವನ, ಲಾಲ್‌ಬಾಗ್‌, ಬೆಳಿಗ್ಗೆ 10ರಿಂದ 

ವಲ್ಲೀದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ರಜತ ಬ್ರಹ್ಮ ರಥೋತ್ಸವ: ರುದ್ರಾಭಿಷೇಕ, ನಿತ್ಯಹೋಮ, ಪ್ರಕಾರೋತ್ಸವ, ಮಹಾಮಂಗಳಾರತಿ, ಆಯೋಜನೆ: ವಲ್ಲೀದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನ, ಸುಬ್ರಹ್ಮಣ್ಯಪುರ, ಬೆಳಿಗ್ಗೆ 10 

ಪಿಟೀಲು ವಾದನ ಮತ್ತು ಭಕ್ತಿಗೀತೆ ಗಾಯನ ಸ್ಪರ್ಧೆ: ಉದ್ಘಾಟನೆ: ಕೆ. ಮೋಹನ್‌ದೇವ್ ಆಳ್ವ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10ರಿಂದ 

ಉಪನ್ಯಾಸ, ಕವಿಗೋಷ್ಠಿ, ಗಾಯನ, ರಸಪ್ರಶ್ನೆ ಕಾರ್ಯಕ್ರಮ: ಅಧ್ಯಕ್ಷತೆ: ರೂಪಶ್ರೀ ಮೋಹನ್, ಅತಿಥಿಗಳು: ಸಿ.ವಿ. ಶ್ರೀನಿವಾಸ್, ಎಚ್.ಎಸ್. ಜಯರಾಂ, ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್, ಸ್ಥಳ: ಎಸ್.ಜಿ.ಆರ್ ಗ್ರೀನ್‌ಹೌಸ್‌ ಕರೋಕೆ ಕ್ಲಬ್, ಆರನೇ ಬ್ಲಾಕ್, ರಾಜಾಜಿನಗರ, ಬೆಳಿಗ್ಗೆ 10

ಅವಕಾಶವಂಚಿತರು ಹಾಗೂ ಅಶಕ್ತರಿಗೆ ಆರೋಗ್ಯ ಪಾಲನಾ ಶಿಬಿರ, ಉಚಿತ ಪೊರೆ ಶಸ್ತ್ರಚಿಕಿತ್ಸೆಗಾಗಿ ಕಣ್ಣು ಪರೀಕ್ಷೆ ಶಿಬಿರ, ಉಚಿತ ದಂತ ಪರೀಕ್ಷೆ ಶಿಬಿರ: ಉದ್ಘಾಟನೆ: ಕೆ. ಮೋಹನ್‌ದೇವ್‌ ಆಳ್ವ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ ಕಾರ್ಯಕ್ರಮ: ಅಧ್ಯಕ್ಷತೆ: ಸದಾನಂದ, ಅತಿಥಿಗಳು: ವೆಂಕಟರಂಗನ್, ಸಿರಿಗಂಧ ರಾಮಕೃಷ್ಣ, ಎಂ.ಜಿ. ರಮೇಶ್, ಆಯೋಜನೆ: ಸಹಮತ, ಸ್ಥಳ: 323, ಹೇಮ ಸದನ, ಸಹಕಾರ ನಗರ, ಬೆಳಿಗ್ಗೆ 10 

ಜಾಂಬವ ಎಂ. ಗಂಗಾಧರ್ ಸಂಪಾದಿಸಿರುವ ‘ಗಾನಗಾರುಡಿಗ ಗುರುರಾಜ ಹೊಸಕೋಟೆ’ ಅಭಿನಂದನಾ ಗ್ರಂಥ ಬಿಡುಗಡೆ, ಅಭಿನಂದನಾ ಸಮಾರಂಭ: ಉದ್ಘಾಟನೆ: ಆರ್. ದೇವದಾಸ್, ಗ್ರಂಥ ಬಿಡುಗೆಡ: ವೂಡೇ ಪಿ. ಕೃಷ್ಣ, ಅತಿಥಿಗಳು: ಮಲ್ಲೇಪುರಂ ಜಿ. ವೆಂಕಟೇಶ್, ಪ್ರಾಸ್ತಾವಿಕ ನುಡಿ: ಎ. ರಾಜೇಶ್, ಅತಿಥಿಗಳು: ರಾಜಗುರು ಬಿ.ಎಸ್. ದ್ವಾರಕನಾಥ್ ಗುರೂಜಿ, ವಿ. ನಾಗೇಂದ್ರ ಪ್ರಸಾದ್, ಆಯೋಜನೆ: ಶ್ರೀ ಗುರುರಾಜ ಹೊಸಕೋಟೆಯವರ ಅಭಿನಂದನಾ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಒಪೆರಾ ಕಾಡೋ ಕಥೆ, ಗುನಗೋ ಗೀತೆ: ಭಾಗವಹಿಸುವವರು: ವಿ.ಎ. ಲಕ್ಷ್ಮಣ, ಶ್ರೀದೇವಿ ಕಳಸದ, ಮಾಸಂದ್ರ ಕೃಷ್ಣಪ್ರಸಾದ್, ಪ್ರವೀಣ್ ಡಿ. ರಾವ್, ರಾಣಾ, ಸುನೀಲ್‌ ಕುಮಾರ್ ಸಿಂಗ್, ಅರುಂಧತಿ ವಸಿಷ್ಠ, ಆಯೋಜನೆ: ತಾರರೇನಾ, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ ನಾಲ್ಕನೇ ಬಡಾವಣೆ, ಬೆಳಿಗ್ಗೆ 10.30

‘ಅಭಿನಯ ನನ್ನ ದೃಷ್ಟಿಯಲ್ಲಿ’ ಉಪನ್ಯಾಸ: ಉಮಾಶ್ರೀ, ಆಯೋಜನೆ: ಟೆಂಟ್‌ ಸಿನಿಮಾ, ಸ್ಥಳ: 184, ಲಿರಿಕ್ಸ್‌ 17ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ, ಬೆಳಿಗ್ಗೆ 10.30

16ನೇ ರಾಷ್ಟ್ರೀಯ ಮತದಾರರ ದಿನ: ಅತಿಥಿಗಳು: ಥಾವರ್‌ಚಂದ್ ಗೆಹಲೋತ್, ಮಹೇಶ್ವರಾವ್ ಎಂ., ವಿ. ಅನ್ಬುಕುಮಾರ್, ಆಯೋಜನೆ: ಭಾರತ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಪ್ರಭಾ ಮಲ್ಲೇಶ್ ಅವರ ‘ರುಟೆಡ್‌ ಇನ್‌ ಗೋಲ್ಡ್‌’ ಪುಸ್ತಕ ಬಿಡುಗಡೆ: ಚಿರಂಜೀವಿ ಸಿಂಘ್, ಅಧ್ಯಕ್ಷತೆ: ಬಿ.ಎಲ್. ಶಂಕರ್, ಉಪಸ್ಥಿತಿ: ಎಸ್.ಎನ್. ಮೂರ್ತಿ, ಸೋಮಶೇಖರ್, ಸ್ಥಳ: ಹೋಟೆಲ್ ತಾಜ್‌, ಎಂ.ಜಿ. ರಸ್ತೆ, ಬೆಳಿಗ್ಗೆ 11

ಸೂರ್ಯಕಾಂತ ಗುಣಕಿಮಠ ಅವರ ‘ಆರುಷ್‌ನ ಅಕ್ಷರ ಲೋಕ’, ‘ಪೆದ್ದಮಲ್ಲನ ಪೊರಕೆ’ ಎರಡು ಪುಸ್ತಕಗಳ ಬಿಡುಗಡೆ: ಎಂ. ಕೃಷ್ಣಪ್ಪ, ಎಲ್. ಹನುಮಂತಯ್ಯ, ಅಧ್ಯಕ್ಷತೆ: ದೇವರಾಜ್, ಪುಸ್ತಕಗಳ ಕುರಿತು: ಬಿ.ಟಿ. ಲಲಿತಾ ನಾಯಕ್, ಎಂ. ವಿಶ್ವನಾಥ್, ಆಯೋಜನೆ: ವಿಜಯನಗರ ಹಿರಿಯ ನಾಗರಿಕರ ವೇದಿಕೆ, ಪವಿತ್ರವಾಣಿ ಪ್ರಕಾಶನ, ಸ್ಥಳ: ವಿಜಯನಗರ ಹಿರಿಯ ನಾಗರಿಕರ ವೇದಿಕೆ ಎಂಟನೇ ಮುಖ್ಯರಸ್ತೆ, ಎಂ.ಸಿ. ಲೇಔಟ್‌ ಗಣೇಶ ದೇವಸ್ಥಾನದ ಎದುರು, ವಿಜಯನಗರ, ಸಂಜೆ 4

ಸಂಗೀತ ಧಾಮ ಸಂಭ್ರಮ–22, ಭಾವ ಕೌಸ್ತುಭ ಪ್ರಶಸ್ತಿ ಪ್ರದಾನ: ಶುಭಾ ಧನಂಜಯ, ಪ್ರಶಸ್ತಿ ಸ್ವೀಕರಿಸುವವರು: ಎಸ್. ಮಲ್ಲಣ್ಣ, ಅತಿಥಿಗಳು: ರಮೇಶ್ ಯಾದವ್, ಶ್ರೀಶೈಲ ಮಾದಣ್ಣವರ, ಎಲ್. ರವಿಕುಮಾರ್, ಆಯೋಜನೆ: ಸಂಗೀತಧಾಮ, ಸ್ಥಳ: ಸಿಲಿಕಾನ್‌ ಸಿಟಿ ಕಾಲೇಜಿನ ಸಭಾಂಗಣ, ಹರಿನಗರ ಕ್ರಾಸ್, ಜೆ.ಪಿ. ನಗರ ಎಂಟನೇ ಹಂತ, ಸಂಜೆ 4ರಿಂದ

ಭರತನಾಟ್ಯ ರಂಗಪ್ರವೇಶ: ಭೂಮಿಕಾ ಎಸ್.ಆರ್. ಮತ್ತು ಭುವನಾ ಎಸ್.ಆರ್., ಅತಿಥಿಗಳು: ವಿದ್ಯಾ ರಾವ್, ಪದ್ಮಿನಿ ರವಿ, ಆರತಿ ಎಚ್.ಎನ್., ಭುವನೇಶ್ ಎಸ್.ಆರ್., ಅಯೋಜನೆ: ನಾಟ್ಯಾರಾಧನ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿ ಕಾವಲ್, ಮಲ್ಲೇಶ್ವರ, ಸಂಜೆ 5  

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ರಾಜಗುರು ಬಿ.ಎಸ್. ದ್ವಾರಕಾನಾಥ್,ಡಾ.ಟಿ.ಕೆ. ವೆಂಕಟೇಶ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಸವಿತಾ ಮಹರ್ಷಿ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ಎಸ್. ತಂಗಡಗಿ, ಅತಿಥಿಗಳು: ಉದಯ್ ಬಿ. ಗರುಡಾಚಾರ್, ಕಿಶೋರಕುಮಾರ್ ಪುತ್ತೂರ್, ಎಂ.ಎಸ್. ಮುತ್ತುರಾಜು, ಎಂ.ಸಿ. ವೇಣುಗೋಪಾಲ್, ಉಪನ್ಯಾಸ: ಡಿ.ಆರ್. ಕೃಷ್ಣಪ್ಪ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

ದ.ರಾ. ಬೇಂದ್ರ, ಕೆ.ಎಸ್. ನರಸಿಂಹಸ್ವಾಮಿ ಅವರ ‘ಕವಿತೆಗಳ ಪರಿಚಯ, ಓದು ಮತ್ತು ಗಾಯನ’: ಭಾಗವಹಿಸುವವರು: ಭ.ರಾ. ವಿಜಯಕುಮಾರ್, ಶ್ಯಾಮದತ್ತ ಎಸ್., ಬಿ.ಎನ್. ರಮ್ಯ, ಎ.ಎಂ. ಚಂದ್ರಶೇಖರ, ಸತ್ಯನಾರಾಯಣಮೂರ್ತಿ ಆರ್., ಆಯೋಜನೆ ಮತ್ತು ಸ್ಥಳ: ಪಂಚಾಮೃತ ಸುಗಮ ಸಂಗೀತ ಅಕಾಡೆಮಿ, ದೊಡ್ಡಬೊಮ್ಮಸಂದ್ರ, ಸಂಜೆ 6 

ರಥಸಪ್ತಮಿ ಅಂಗವಾಗಿ ಆಡುಗೋಡಿಯ 36 ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಊರ್‌ ಹಬ್ಬ ಜಾತ್ರೆ: 36 ಪಲ್ಲಕ್ಕಿಗಳ ಮೆರವಣಿಗೆ, ವಿಶೇಷ ರಸಮಂಜರಿ ಕಾರ್ಯಕ್ರಮ, ಸ್ಥಳ: ಆಡುಗೋಡಿ ಶಾಲಾ ಮೈದಾನ, ಸಂಜೆ 6ರಿಂದ 

ಆರಂಭ–2026 ಎರಡು ದಿನಗಳ ನಾಟಕೋತ್ಸವ: ‘ಅವತಾರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಸ್ಪೂರ್ತಿಧಾಮ, ಮುದ್ದಿನಪಾಳ್ಯ ಮುಖ್ಯರಸ್ತೆ, ಅಂಜನಾನಗರ, ಸಂಜೆ 6.30

‘ಬಾಯ್ಬಡ್ಕಿ’ ನಾಟಕ ಪ್ರದರ್ಶನ: ನಿರ್ದೇಶನ: ಭೀಷ್ಮ ರಾಮಯ್ಯ, ಆಯೋಜನೆ: ಕಲ್ಪವೃಕ್ಷ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

‘ಯಾಮಿನಿ’ ಸಂಗೀತ ಕಛೇರಿ, ನೃತ್ಯ ಪ್ರದರ್ಶನ: ಗಾಯನ: ಸಿಕ್ಕಿಲ್ ಗುರುಚರಣ್, ಮೃದಂಗ: ಯು.ಕೆ. ಶಿವರಾಮನ್, ಸ್ಯಾಕ್ಸೊಫೋನ್: ಲಾರ್ಸ್ ಮುಲ್ಲರ್, ರುದ್ರವೀಣಾ: ಉಸ್ತಾದ್ ಬಹಾವುದ್ಧೀನ್ ದಾಗರ್, ನಾದಸ್ವರ: ಕಲೀಶಾಬಿ ಮಹಬೂಬ್, ಹಿಂದೂಸ್ತಾನಿ ಗಾಯನ: ಜಯತೀರ್ಥ ಮೇವುಂಡಿ, ಆಯೋಜನೆ: ಸ್ಪಿಕ್‌ ಮೆಕೆ, ಸ್ಥಳ: ಐಐಎಂಬಿ, ಬನ್ನೇರುಘಟ್ಟ ರಸ್ತೆ, ಸಂಜೆ 7.30ರಿಂದ  

ಬೆಂಗಳೂರು ಹಬ್ಬ: ಬೆಳಿಗ್ಗೆ 8ಕ್ಕೆ ಕಾಟನ್‌ಪೇಟೆ ಹೆರಿಟೇಜ್‌ ವಾಕ್‌, ಸ್ಥಳ: ಲೋಕಮಾನ್ಯ ತಿಲಕ್‌ ಪಾರ್ಕ್‌, 8 ಸಂಗೀತ ಕಛೇರಿ: ಕಾರ್ತಿಕ್‌ ಹೆಬ್ಬಾರ್, ಸ್ಥಳ: ಬ್ಯಾಂಡ್‌ಸ್ಟ್ಯಾಂಡ್‌ ಕಬ್ಬನ್‌ ಉದ್ಯಾನ, ಚಿಕ್ಕಪೇಟೆ, 8.30ಕ್ಕೆ ದಿ ಆರ್ಮಿ ಟೌನ್‌ ಆ್ಯಂಡ್‌ ಇಟ್ಸ್‌ ಟೇಲ್ಸ್‌ ಗೈಡೆಡ್‌ ಹೆರಿಟೇಜ್‌ ವಾಕ್‌, ಸ್ಥಳ: ಸೇಂಟ್‌ ಮಾರ್ಕ್ಸ್‌ ರಸ್ತೆ, 10ಕ್ಕೆ ಮಲ್ಲೇಶ್ವರಂ ಹೋಗೋಣ’ ಐತಿಹಾಸಿಕ, ಸಾಂಸ್ಕೃತಿ ನಡಿಗೆ, ಸ್ಥಳ: ಶ್ರೀಸಾಗರ ಸಿಟಿಆರ್, ಮಲ್ಲೇಶ್ವರ, 11ಕ್ಕೆ ದೊಡ್ಡಾಟ ಪ್ರದರ್ಶನ: ಜಿ.ಕೆ. ಕಲಾ ವೇದಿಕೆ ಹುಬ್ಬಳ್ಳಿ, ಸ್ಥಳ: ಸಭಾ, ಕಾಮರಾಜ ರಸ್ತೆ, ಸಂಜೆ 5.30ರಿಂದ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ, ತಮಿಳು ಜಾನಪದ ಗಾಯನ, ಸ್ಥಳ: ಸ್ವಾತಂತ್ರ್ಯ ಉದ್ಯಾನ, 7ಕ್ಕೆ ‘ಚಿತ್ರಕಥಿ’ ನಾಟಕ ಪ್ರದರ್ಶನ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು.

‘ಹೇ ಗೋವಿಂದ್’ ಭಕ್ತಿ ಸಂಗೀತ ಕಛೇರಿ: ಗಾಯನ: ಜಯತೀರ್ಥ ಮೇವುಂಡಿ, ಕೊಳಲು: ಪ್ರವೀಣ್ ಗೋಡ್ಖಿಂಡಿ, ಹಾರ್ಮೋನಿಯಂ: ಬಸವರಾಜ್ ಹಿರೇಮಠ, ತಬಲಾ: ರಾಜೇಂದ್ರ ನಾಕೋಡ್, ಪಕ್ವಾಜ್: ಸುಖದ್ ಮಾಣಿಕ ಮುಂಡೆ, ಸೈಡ್‌ ರಿದಮ್: ಸೂರ್ಯಕಾಂತ ಗೋಪಾಲ್ ಸುರ್ವೆ, ಆಯೋಜನೆ: ಏಮ್‌ ಫಾರ್‌ ಸೇವಾ, ಸ್ಥಳ: ಎನ್‌ಎಂಕೆಆರ್‌ವಿ ಮಂಗಳ ಮಂಟಪ, ಎನ್‌ಎಂಕೆಆರ್‌ವಿ ಪಿಯು ಕಾಲೇಜು, ಜಯನಗರ, ಸಂಜೆ 6.30

‘ಅಣ್ಣನ ನೆನಪು’ ನಾಟಕ ಪ್ರದರ್ಶನ: ನಿರ್ದೇಶನ: ಹನು ರಾಮಸಂಜೀವ, ರಂಗರೂಪ: ಕರಣಂ ಪವನ್ ಪ್ರಸಾದ್, ಸಂಗೀತ: ಅಕ್ಷಯ್ ಭೊಂಸ್ಲೆ, ಬೆಳಕು: ರಂಜನ್, ರೇಖಾಚಿತ್ರ: ಹರ್ಷ ಕಾವೇರಿಪುರ, ಪ್ರಸಾಧನ: ಮಾಲತೇಶ್ ಬಡಿಗೇರ್, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಲಾಲ್‌ಬಾಗ್‌, ಸಂಜೆ 5.15


ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.