
ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಅಂಗವಾಗಿ ಅರಿವು ಕಾರ್ಯಕ್ರಮ: ಆಯೋಜನೆ ಮತ್ತು ಸ್ಥಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಳಿಗ್ಗೆ 8.30
ಅಂತರರಾಷ್ಟ್ರೀಯ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರ ದಿನ: ಡಾ.ಬಿ.ಸಿ. ಭಗವಾನ್, ಅತಿಥಿಗಳು: ಡಾ. ಪ್ರಶಾಂತ್ ಸಿ.ಎಸ್., ಡಾ. ಸುನಿಲ್ ವಾಸುದೇವ್, ಆಯೋಜನೆ: ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರ ಸಂಘ, ಸ್ಥಳ: ಶಿವಾನಂದ ಶರ್ಮ ಕಲಾಕ್ಷೇತ್ರ, ಡಿ.ಎ. ಪಾಂಡು ಸ್ಮಾರಕ ಆರ್.ವಿ. ಡೆಂಟಲ್ ಕಾಲೇಜು, ಬೆಳಿಗ್ಗೆ 10
‘ಕಮ್ಯುನಿಕೇಟ್, ಕ್ರಿಯೇಟ್ ಆ್ಯಂಡ್ ಕನೆಕ್ಟ್’ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಕ್ರಮ: ಅತಿಥಿಗಳು: ಎಂ. ವೆಂಕಟೇಶ್, ಶುಭಾ ಎಂ., ಭುವನೇಶ್ವರಿ ಇ., ಪಲ್ಲವಿ ಬಿ.ಕೆ., ಅಧ್ಯಕ್ಷತೆ: ರಘುಕುಮಾರ್ ಎನ್., ಆಯೋಜನೆ ಮತ್ತು ಸ್ಥಳ: ಬಿಎಂಎಸ್ ಕಾಲೇಜ್ ಫಾರ್ ವುಮೆನ್, ಬಸವನಗುಡಿ, ಬೆಳಿಗ್ಗೆ 10
ಎಇಡಿಪಿ–ಪ್ರಯೋಗ, ಪ್ರಗತಿ, ಪ್ರಯೋಜನ ಕಾರ್ಯಕ್ರಮದ ಉದ್ಘಾಟನೆ: ಡಾ.ಎಂ.ಸಿ. ಸುಧಾಕರ್, ಆಯೋಜನೆ: ಉನ್ನತ ಶಿಕ್ಷಣ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10
ವಿಶ್ವ ಕ್ಯಾನ್ಸರ್ ದಿನ: ಆಯೋಜನೆ: ಮಣಿಪಾಲ್ ಹಾಸ್ಪಿಟಲ್ಸ್, ಸ್ಥಳ: ಸ್ಟರ್ಲಿಂಗ್ ಮ್ಯಾಕ್, ಬೆಳಿಗ್ಗೆ 11
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ. ಸುಶೀಲಮ್ಮ ಅವರಿಗೆ ಅಭಿನಂದನಾ ಸಮಾರಂಭ: ಉದ್ಘಾಟನೆ: ಬೈರತಿ ಸುರೇಶ್, ಅಧ್ಯಕ್ಷತೆ: ರಾಮಕೃಷ್ಣಪ್ಪ, ಅತಿಥಿಗಳು: ಆರ್. ಕೃಷ್ಣಪ್ಪ, ಎಂ. ಆನಂದ್ ಕುಮಾರ್, ಸ್ಥಳ: ಶಿರಡಿ ಸಾಯಿಬಾಬಾ ದೇವಸ್ಥಾನ, ಆರ್.ಟಿ. ನಗರ, ಸಂಜೆ 4
ಅನ್ವೇಷಣ–2026: ಅತಿಥಿಗಳು: ಜಿತೇಂದ್ರ ಖನಗಾವಿ, ಪರಮೇಶ್ವರ, ಪ್ರವೀಣ್ ಕುಮಾರ್ ಶೆಟ್ಟಿ, ಅದಿತಿ ಪ್ರಭುದೇವ, ಪೃಥ್ವಿ ಭಟ್, ಆಯೋಜನೆ ಮತ್ತು ಸ್ಥಳ: ಸ್ಟರ್ಲಿಂಗ್ ಇಂಗ್ಲಿಷ್ ರೆಸಿಡೆನ್ಸಿಯಲ್ ಸ್ಕೂಲ್, ಕದರಾಯಪ್ಪನಹಳ್ಳಿ, ಸಂಜೆ 5
ಪ್ರೊ.ಎಂಪಿಎಲ್ ಶಾಸ್ತ್ರಿ ಸಂಗೀತೋತ್ಸವ–2026: ಹರಿದಾಸ ದೀಪ್ತಿ–ಮ್ಯೂಸಿಕ್ ಫ್ಯೂಚರ್: ನಿರ್ದೇಶನ: ಮೈಸೂರು ನಾಗಮಣಿ ಶ್ರೀನಾಥ್, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ಕಾಲೇಜಿನ ಸಭಾಂಗಣ, ಮಲ್ಲೇಶ್ವರ, ಸಂಜೆ 6
ಸೆಂಟರ್ ಸ್ಕೇಟ್ ಕಪ್ಪಣ್ಣ ಪ್ರಶಸ್ತಿ ಪ್ರದಾನ: ಕೆ.ಸಿ. ರಾಮಮೂರ್ತಿ, ಅತಿಥಿಗಳು: ರಾಣಿ ಸತೀಶ್, ಬಿ. ಸುರೇಶ, ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ಟಿ.ಎಸ್. ನಾಗಾಭರಣ, ಉಪಸ್ಥಿತಿ: ಶ್ರೀನಿವಾಸ್ ಜಿ. ಕಪ್ಪಣ್ಣ, ಗಂಗಾಧರ್, ಪ್ರಶಸ್ತಿ ಸ್ವೀಕರಿಸುವವರು: ಎಂ. ಗಣೇಶ್, ಶಕೀಲ್ ಅಹಮದ್, ಆಯೋಜನೆ: ಶ್ರೀಮಾತಾ ಚಾರಿಟಬಲ್ ಟ್ರಸ್ಟ್, ಸೆಂಟರ್ ಸ್ಟೇಜ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6ರಿಂದ
ನೃತ್ಯ ಸಂಭ್ರಮ: ಅತಿಥಿ: ಐಶ್ವರ್ಯಾ ನಿತ್ಯಾನಂದ, ಆಯೋಜನೆ: ಚಿತ್ಕಲಾ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.30
‘ತಾರಾ’ ನಾಟಕ ಪ್ರದರ್ಶನ: ನಿರ್ದೇಶನ: ರಾಘವೇಂದ್ರ ಜೆ., ಆಯೋಜನೆ: ಅಭಿನಯ ತರಂಗ, ಸ್ಥಳ: ರಂಗ ಶಂಕರ, ಜೆ.ಪಿ. ನಗರ, ಸಂಜೆ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.