ಕನ್ನಡ ಸಾಹಿತ್ಯ ವೇದಿಕೆಯ ಉದ್ಘಾಟನೆ: ಎಚ್. ಡುಂಡಿರಾಜ, ಆಯೋಜನೆ ಮತ್ತು ಸ್ಥಳ: ಸೌಂದರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಬೆಳಿಗ್ಗೆ 10
ಡಾ. ಪದ್ಮಿನಿ ಸ್ಮಾರಕ ಉಪನ್ಯಾಸ, ಪ್ರಶಸ್ತಿ, ಫೆಲೋಶಿಪ್ ಪ್ರದಾನ: ಮಂಜುನಾಥ್ ಎಸ್.ವಿ., ಪ್ರಶಸ್ತಿ ಸ್ವೀಕರಿಸುವವರು: ರಾಧಾ ಆರ್., ಆನಂದ್‌ರಾಜ್ ದೇಶಪ್ಪ ತವರ್‌ದಾರ್, ವಿಶ್ವ ವಿನ್ಯಾಸ್, ಫೆಲೋಶಿಪ್ ಸ್ವೀಕರಿಸುವವರು: ನವೀನ್ ಕುಮಾರ್ ಬಿ., ಭವ್ಯ ಎನ್., ಮಂಜುಳ ಕುಡಗುಂಟಿ, ಸುಬಾನ್‌ಸಾಬ್, ನಾಗರಾಜ್ ಕೆ., ಗಾಯತ್ರಿ ಪಿ., ಆಯೋಜನೆ: ಚೈಲ್ಡ್ ರೈಟ್ಸ್ ಟ್ರಸ್ಟ್, ಸ್ಥಳ: ಎಸ್‌ಸಿಎಂ ಹೌಸ್, ಎರಡನೇ ಅಡ್ಡ ರಸ್ತೆ, ಸಿಎಸ್‌ಐ ಕಾಂಪೌಂಡ್, ಪಿ. ಕಾಳಿಂಗರಾವ್ ರಸ್ತೆ,
ಬೆಳಿಗ್ಗೆ 10.30ರಿಂದ
ಭೂಮಿಕಾ ಆರ್. ಅವರು ಅನುವಾದಿಸಿರುವ ‘ಜೊರಾಮಿ’ ಪುಸ್ತಕ ಜನಾರ್ಪಣೆ, ಸಂವಾದ: ಪುಸ್ತಕ ಬಿಡುಗಡೆ: ಜಿ. ರಾಮಕೃಷ್ಣ, ಅಧ್ಯಕ್ಷತೆ: ಸಿದ್ಧನಗೌಡ ಪಾಟೀಲ, ಪುಸ್ತಕದ ಕುರಿತು: ಶೈಲಜಾ, ಸಂವಾದ: ಮಾಲ್ಸಾವ್ಮಿ ಜೇಕಬ್, ಡಿ. ಉಮಾಪತಿ, ಆಯೋಜನೆ: ನವಕರ್ನಾಟಕ ಪ್ರಕಾಶನ, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11.30ರಿಂದ
ಸ್ಯಾಕ್ಸೋಫೋನ್ ವಾದನ: ದಿವ್ಯಶ್ರೀ ರಂಗನಾಥನ್, ಪಿಟೀಲು: ಅಭಯ್, ಮೃದಂಗ: ಕಾರ್ತಿಕ್ ಪ್ರಣವ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಮಂತ್ರಿ ಮಾಲ್ ಮೆಟ್ರೊ ನಿಲ್ದಾಣದ ಎದುರು, ಶೇಷಾದ್ರಿಪುರ, ಸಂಜೆ 6.30
‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.