ಅನ್ವೇಷಾ 2.0 ರಸಪ್ರಶ್ನೆ ಸ್ಪರ್ಧೆ: ಅತಿಥಿ: ಮನೋಜ್ ಜೈನ್, ಆಯೋಜನೆ: ಕೇಂದ್ರ ಸಾಂಖ್ಯಿಕ ಸಚಿವಾಲಯ, ಸ್ಥಳ: ಸೃಷ್ಟಿ ಸಭಾಂಗಣ, ಆರನೇ ಮಹಡಿ, ಬಿ–ವೀಂಗ್, ಕೇಂದ್ರೀಯ ಸದನ, ಕೊರಮಂಗಲ, ಬೆಳಿಗ್ಗೆ 10
‘ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆಪ್ತ ಸಲಹೆ ಮತ್ತು ಮಾರ್ಗದರ್ಶನ’: ಉದ್ಘಾಟನೆ: ಅಮುಲ್ ರಾಜ್, ಅಧ್ಯಕ್ಷತೆ: ಈ. ಬಸವರಾಜ್, ಉಪನ್ಯಾಸ: ಎಚ್.ಎಸ್. ಗಣೇಶ್ ಭಟ್ಟ, ಅತಿಥಿ: ಶಮಾ ಪರ್ವಿನ್, ಪ್ರಶಸ್ತಿ ವಿತರಣೆ: ನಾ. ಶ್ರೀಧರ್, ಪ್ರಾಸ್ತಾವಿಕ: ಎಂ. ಶಿವಕುಮಾರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸೇಂಟ್ ಫಿಲೋಮಿನ ಪ್ರೌಢ ಶಾಲೆ, ಎಂ.ಜಿ. ರೈಲ್ವೆ ಕಾಲೊನಿ, ಓಕಳಿಪುರ, ಮಧ್ಯಾಹ್ನ 1.30
‘ಷೇಕ್ಸ್‌ಪಿಯರ್ ಭಾಷಾಂತರ ಸೃಜನಶೀಲ ಸವಾಲುಗಳು’ ತಿಂಗಳ ಉಪನ್ಯಾಸ: ನಟರಾಜ್ ಹುಳಿಯಾರ್, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಚೇರಿಯ ಆವರಣ, ಮಲ್ಲತ್ತಹಳ್ಳಿ, ಕಲಾಗ್ರಾಮ, ಸಂಜೆ 5
‘ಅಮರ ಗೀತೆಗಳ ಗಾಯನ ಸಂಜೆ ಮತ್ತು ಪ್ರಶಸ್ತಿ ಪ್ರದಾನ’ ಸಮಾರಂಭ: ಉದ್ಘಾಟನೆ: ನಾಗರಾಜ್ ಕೋಟೆ, ಪ್ರಶಸ್ತಿ ಪ್ರದಾನ: ಪಾನ್ಯಂ ನಟರಾಜ್, ಅಧ್ಯಕ್ಷತೆ: ಕೆ.ಸಿ. ಮೂರ್ತಿ, ಅತಿಥಿಗಳು: ಕೆ. ರಾಮಸಿಂಗ್, ಡಿ.ಎನ್. ರಾಮಪ್ರಸಾದ್, ಬಿ.ಟಿ. ಚಿಕ್ಕಪುಟ್ಟೇಗೌಡ, ಎನ್. ಕರಿಯಪ್ಪ, ಎಸ್.ಎ. ಮಾರುತಿ, ಪ್ರಾಸ್ತಾವಿಕ ನುಡಿ: ರಾ.ಬಿ. ನಾಗರಾಜ್, ಆಯೋಜನೆ: ಸಂಸ್ಕೃತಿ ಸೌರಭ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30
ಹರಿನಾಮ ಸಂಕೀರ್ತನೆ: ಗಾಯನ: ಭವಾನಿ ಎಂ. ರಾವ್ ಮತ್ತು ತಂಡ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಅಲಸೂರಮ್ಮ ಸೇವಾಟ್ರಸ್ಟ್, ರಾಘವೇಂದ್ರ ಸ್ವಾಮಿ ಮಠ, ಆರನೇ ಮುಖ್ಯರಸ್ತೆ, ಬಿಇಎಲ್ ಬಡಾವಣೆ ಮೂರನೇ ಬ್ಲಾಕ್, ವಿದ್ಯಾರಣ್ಯಪುರ, ಸಂಜೆ 6
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.