ಈಗಿನ ಚಳಿಯ ವಾತಾವರಣಕ್ಕೆ ಬಹುತೇಕರು ನಡುಗುತ್ತಿದ್ದಾರೆ. ಆದರೆ, ಬೆಂಗಳೂರು ಹೊರವಲಯದ ನಂದಿ ಬೆಟ್ಟದ ಮೇಲೆ ಈ ತಂಪಾದ ವಾತಾವರಣದಲ್ಲಿ ಅನುಭವ ಹೇಗಿರುತ್ತದೆ ಎಂಬುದನ್ನು ಕಂಡು ಆನಂದಿಸುವುದಕ್ಕಾಗಿಯೇ ನೂರಾರು ಜನ ಸೇರುತ್ತಿದ್ದಾರೆ. ಬೀಳುವ ಇಬ್ಬನಿಯಲ್ಲಿಯೇ ಕುಳಿತು ಪರಿಸರ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ಪ್ರವಾಸಿಗರು ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ
–ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ನಂದಿ ಬೆಟ್ಟದಲ್ಲಿ ಆವರಿಸಿದ ಮಂಜು
ಸುಂದರ ನಂದಿ ಬೆಟ್ಟದ ತಪ್ಪಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಜೋಡಿ
ದಟ್ಟ ಮಂಜು, ತಂಪು ಗಾಳಿಯ ಮಧ್ಯೆ ಪ್ರವಾಸಿಗರ ಖುಷಿ
ನಂದಿ ಬೆಟ್ಟದ ಮೇಲೆ ನಿಂತು ಆಗಸದತ್ತ ಚಿತ್ತ ನೆಟ್ಟ ಯುವತಿ
ಕುಟುಂಬದೊಂದಿಗೆ ನಂದಿ ಬೆಟ್ಟಕ್ಕೆ ಭೇಟಿಯಿತ್ತ ಪ್ರವಾಸಿಗರು
ನಂದಿ ಬೆಟ್ಟದಲ್ಲಿ ಹೀಗೊಂದು ಪೋಸು
ನಂದಿ ಬೆಟ್ಟದಲ್ಲಿ ಕಾಣಿಸಿಕೊಂಡ ಪ್ರವಾಸಿಗರ ದಂಡು
ನಂದಿ ಬೆಟ್ಪದ ಮೇಲೆ ತಂಪುಗಾಳಿಯಲ್ಲಿ ಕುಳಿತ ಪ್ರವಾಸಿಗರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.