ADVERTISEMENT

ಕಳೆಕಟ್ಟಿದ ಏರೋ ಇಂಡಿಯಾ 2021 | ನೋಡಲೇಬೇಕಾದ ದೃಶ್ಯ ವೈಭವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 9:51 IST
Last Updated 3 ಫೆಬ್ರುವರಿ 2021, 9:51 IST

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021 ಕಳೆ ಕಟ್ಟಿದೆ. ರಫೆಲ್, ಸುಖೋಯ್, ಸಾರಂಗ್, ತ್ರಿಶೂಲ್, ಸೂರ್ಯ ಕಿರಣ್.. ಹೀಗೆ ದೇಶದ ವಾಯುಪಡೆಯ ಸಾಮರ್ಥ್ಯ ಬಿಂಬಿಸುವ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಪ್ರದರ್ಶನ ಅತ್ಯಂತ ರೋಚಕವಾಗಿದೆ. ಆಗಸದಲ್ಲಿ ಮುನ್ನುಗ್ಗಿ ಬರುವ ವಿಮಾನಗಳು ನಯನ ಮನೋಹರ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.