ADVERTISEMENT

ಟ್ಯಾಂಕರ್‌ ನೀರಿಗಾಗಿ ಕಾಯುವ ಬೆಂಗಳೂರಿಗರು.. ಚಿತ್ರಗಳಲ್ಲಿ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2024, 15:18 IST
Last Updated 13 ಮಾರ್ಚ್ 2024, 15:18 IST
<div class="paragraphs"><p>ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೂರಿದೆ. ದಿನನಿತ್ಯ ಟ್ಯಾಂಕರ್‌ಗಳ ಮೂಲಕ ಬರುವ ನೀರನ್ನೇ ನೆಚ್ಚಿಕೊಳ್ಳುವಂತಹ ಸ್ಥಿತಿ ಜನರಿಗೆ ಎದುರಾಗಿದೆ</p></div>

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೂರಿದೆ. ದಿನನಿತ್ಯ ಟ್ಯಾಂಕರ್‌ಗಳ ಮೂಲಕ ಬರುವ ನೀರನ್ನೇ ನೆಚ್ಚಿಕೊಳ್ಳುವಂತಹ ಸ್ಥಿತಿ ಜನರಿಗೆ ಎದುರಾಗಿದೆ

   

ಚಿತ್ರ– ಪುಷ್ಕರ್‌ ವಿ

ಬೆಂಗಳೂರಿನ ಬಂಗಾರಪ್ಪನಗರದಲ್ಲಿ ಟ್ಯಾಂಕರ್‌ಗಳಿಂದ ನೀರನ್ನು ಪಡೆಯಲು ಮುಗಿಬಿದ್ದ ಜನ

ADVERTISEMENT

ನೀರಿಗಾಗಿ ಮಹಿಳೆಯರ ಒದ್ದಾಟ

ದೈನಂದಿನ ಬಳೆಕೆ ನೀರು ಸಂಗ್ರಹಿಸುವ ತರಾತುರಿಯಲ್ಲಿರುವ ಮಹಿಳೆಯರು

ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿರುವ ಮಹಿಳೆ

ನೀರಿಗಾಗಿ ಮಹಿಳೆಯರ ಪಾಡು

ನೀರು ಕೊಂಡೊಯ್ಯುತ್ತಿರುವ ಮಹಿಳೆ

ನೀರು ಸಂಗ್ರಹಣೆಯಲ್ಲಿ ತೊಡಗಿರುವ ಯುವಕ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.