ADVERTISEMENT

ಬೀದರ್‌: ಮಾಜಿ ಶಾಸಕ ಜುಲ್ಫೇಕರ್‌ ಹಾಸ್ಮಿ ನಿಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:23 IST
Last Updated 20 ಏಪ್ರಿಲ್ 2021, 17:23 IST
ಜುಲ್ಫೇಕರ್‌ ಹಾಸ್ಮಿ
ಜುಲ್ಫೇಕರ್‌ ಹಾಸ್ಮಿ   

ಬೀದರ್‌: ಮಾಜಿ ಶಾಸಕ ಜುಲ್ಫೇಕರ್‌ ಹಾಸ್ಮಿ (57) ಮೂತ್ರಪಿಂಡ ವೈಫಲ್ಯದಿಂದ ಮಂಗಳವಾರ ಬೆಳಗಿನ ಜಾವ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ತಾಲ್ಲೂಕಿನ ಅಷ್ಟೂರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

1994ರಲ್ಲಿ ಬಿಎಸ್‌ಪಿಯಿಂದ ಬೀದರ್‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.