ಕಮಲನಗರ: ಪಟ್ಟಣದ ಶಾಂತಿವರ್ಧಕ ಪ್ರೌಢಶಾಲೆಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು. ಚನ್ನಬಸವ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜ್ಞಾನೆಶ್ವರ ಚ್ಯಾಂಡೇಶ್ವರೆ ಮಕ್ಕಳಿಗೆ ಸಂವಿಧಾನ ಪೀಠಿಕೆ ಬೋಧಿಸಿದರು.
ಶಾಂತಿವರ್ಧಕ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮೇಶ್ವರ ಬಿರಾದಾರ, ಶಿಕ್ಷಕರಾದ ಸೋನಾಲಿ ದೇಶಪಾಂಡೆ, ಸಿದ್ದಮ್ಮ ದಾನಾ, ಸತೀಶ್ ಮಟಕೆ, ರೇಣುಕಾ ಸುತಾರ, ರಾಜಮಾತಿ ಶಿಂಧೆ, ಜ್ಞಾನೋಬಾ ಭುರೆ, ಭುಜಂಗ ಕದಮ, ಅಜಯ್ ರಾಂಪೂರೆ, ಪುಂಡಳಿಕ ಮಾಸಿಮಾಡೆ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.