ADVERTISEMENT

ಚಿಟಗುಪ್ಪದಲ್ಲಿ ಮತ ಚಲಾಯಿಸಿ ಕೊನೆಯುಸಿರೆಳೆದ 99ರ ವೃದ್ಧ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 10:36 IST
Last Updated 22 ಡಿಸೆಂಬರ್ 2020, 10:36 IST
ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 14 ರಲ್ಲಿ ಚಾಂದಪಾಷಾ ಮತ ಚಲಾಯಿಸಲು ಬಂದಿದ್ದರು
ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 14 ರಲ್ಲಿ ಚಾಂದಪಾಷಾ ಮತ ಚಲಾಯಿಸಲು ಬಂದಿದ್ದರು   

ಚಿಟಗುಪ್ಪ: ತಾಲ್ಲೂಕಿನ ಕರಕನಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮತದಾನ ಮಾಡಿ ಮನೆಗೆ ತಲುಪಿ ಮೃತಪಟ್ಟಿದ್ದಾರೆ.

ಚಾಂದಪಾಷಾ (99) ಮೃತರು.

‘ಅವರು ಆರೋಗ್ಯವಾಗಿದ್ದರು. ಹುರುಪಿನಿಂದಲೇ ಮತಗಟ್ಟೆಗೆ ಆಗಮಿಸಿದ್ದರು. ಮತ ಚಲಾಯಿಸಿ ಮನೆಗೆ ತೆರಳಿದ್ದಾರೆ. ಬಳಿಕ ಮೃತಪಟ್ಟಿದ್ದಾರೆ’ ಎಂದು ಚುನಾವಣಾ ಸಿಬ್ಬಂದಿ ವಿಠಲರೆಡ್ಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.