ADVERTISEMENT

ಕ್ವಾರಂಟೈನ್ ಕೇಂದ್ರ: ಕಷಾಯ ಪೌಡರ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2020, 14:48 IST
Last Updated 25 ಮೇ 2020, 14:48 IST
ಬೀದರ್‌ನ ನೌಬಾದ್‍ನ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕ್ವಾರಂಟೈನ್‍ನಲ್ಲಿ ಇರುವವರಿಗೆ ಪುಟ್ಟಪುರ್ತಿ ಸಾಯಿಬಾಬಾ ಎಜುಕೇಶನ್ ಸೋಸೈಟಿ ವತಿಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಷಾಯ, ಮಾತ್ರೆ ಹಾಗೂ ಚವನ್‍ಪ್ರಾಶ್‍ಗಳನ್ನು ವಿತರಿಸಲಾಯಿತು
ಬೀದರ್‌ನ ನೌಬಾದ್‍ನ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕ್ವಾರಂಟೈನ್‍ನಲ್ಲಿ ಇರುವವರಿಗೆ ಪುಟ್ಟಪುರ್ತಿ ಸಾಯಿಬಾಬಾ ಎಜುಕೇಶನ್ ಸೋಸೈಟಿ ವತಿಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಷಾಯ, ಮಾತ್ರೆ ಹಾಗೂ ಚವನ್‍ಪ್ರಾಶ್‍ಗಳನ್ನು ವಿತರಿಸಲಾಯಿತು   

ಬೀದರ್: ನೆರೆ ರಾಜ್ಯಗಳಿಂದ ಬಂದು ಇಲ್ಲಿಯ ನೌಬಾದ್‍ನ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕ್ವಾರಂಟೈನ್‍ನಲ್ಲಿ ಇರುವವರಿಗೆ ಪುಟ್ಟಪುರ್ತಿ ಸಾಯಿಬಾಬಾ ಎಜಕೇಶನ್ ಸೋಸೈಟಿ ವತಿಯಿಂದ ಆಮ್ಲ ಕಷಾಯ, ಅಶ್ವಗಂಧಯುಕ್ತ ಪೌಡರ್, ಚವನ್‍ಪ್ರಾಶ್, ಅಣುತೈಲ ಹಾಗೂ ಸಂಜೀವಿನಿ ವಟಿ ಮಾತ್ರೆಗಳನ್ನು ವಿತರಿಸಲಾಯಿತು.

ಸೋಸೈಟಿ ಅಧ್ಯಕ್ಷೆ ಡಾ. ಸುಜಾತಾ ಹೊಸಮನಿ, ನೌಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪ್ರಜ್ಞಾ, ಪ್ರಗತಿ ಆರೋಗ್ಯ ಮತ್ತು ಪಂಚಕರ್ಮ ಹೆಲ್ತ್ ಸೆಂಟರ್‌ನ ಡಾ. ಸತೀಶ ಭೋಸ್ಲೆ, ಶಾರದಾ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT