ADVERTISEMENT

ರಾಷ್ಟ್ರೀಯ ವಿಜ್ಞಾನ ದಿನಾಚರಣೆ; ರಸಪ್ರಶ್ನೆ ಸ್ಪರ್ಧೆ: ದಿನ್ನಳ್ಳಿ ಶಾಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:42 IST
Last Updated 28 ಫೆಬ್ರುವರಿ 2026, 7:42 IST
<div class="paragraphs"><p>ಹನೂರು ಪಟ್ಟಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ರಸಪ್ರಶ್ನೆಯಲ್ಲಿ ದಿನ್ನಳ್ಳಿ ಕನ್ನಡ&nbsp; ಶಾಲೆಯ ಮಕ್ಕಳು&nbsp; ಪ್ರಥಮ ಸ್ಥಾನವನ್ನು ಗಳಿಸಿದರು</p></div>

ಹನೂರು ಪಟ್ಟಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ರಸಪ್ರಶ್ನೆಯಲ್ಲಿ ದಿನ್ನಳ್ಳಿ ಕನ್ನಡ  ಶಾಲೆಯ ಮಕ್ಕಳು  ಪ್ರಥಮ ಸ್ಥಾನವನ್ನು ಗಳಿಸಿದರು

   

ಹನೂರು: ಇಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ರಸಪ್ರಶ್ನೆಯಲ್ಲಿ ದಿನ್ನಳ್ಳಿ ಕನ್ನಡ ಶಾಲೆಯ ಮಕ್ಕಳು  ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಕೃಷ್ಣ ತಿಳಿಸಿದರು.

ಪಟ್ಟಣದ ಮಾದರಿ ಶಾಲೆಯಲ್ಲಿ ಆರ್‌ಎಸ್‌ಎ ಹಾಗೂ ಶಿಕ್ಷಣ ಪೌಂಡೇಶನ್ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಕ್ಕಳನ್ನು ಅಭಿನಂದದಿಸಿ ಅವರು ಮಾತನಾಡಿದರು.

ADVERTISEMENT

 ಸರ್ಕಾರಿ ಶಾಲೆಯಲ್ಲಿ ಉತ್ತಮ ಕಲಿಕೆ ಲಭಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.  ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಪೊನ್ನಸ್ವಾಮಿ, ಶಿಕ್ಷಕಿಯರಾದ ಅಭಿಲಾಷ ಮತ್ತು ಮಾಲಾಶ್ರೀ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.