ADVERTISEMENT

VIDEO: ಬಣ್ಣದ ಜೋಳಗಳು! ನೈಸರ್ಗಿಕ ಬಣ್ಣದ ಮೆಕ್ಕೆಜೋಳ ಬೆಳೆದ ಶಿಡ್ಲಘಟ್ಟ ರೈತ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 16:16 IST
Last Updated 13 ಅಕ್ಟೋಬರ್ 2025, 16:16 IST

ಕೆಂಪು, ನೀಲಿ, ನೇರಳೆ, ಕಪ್ಪು — ಇವು ಬಣ್ಣ ಹಚ್ಚಿದ ಜೋಳವಲ್ಲ! ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್ ಮೆಕ್ಸಿಕೋ ಮತ್ತು ಪೆರು ದೇಶದ ಬಣ್ಣದ ಮೆಕ್ಕೆಜೋಳ ತಳಿಗಳನ್ನು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಈ “Colorful Corn’ ಸುಂದರ ಮಾತ್ರವಲ್ಲ, ಪೋಷಕಾಂಶಗಳಿಂದ ಕೂಡಿದ ‘Super Food’. ಜೈವಿಕವಾಗಿ ಬೆಳೆದ ಈ ಜೋಳ ಮಧುಮೇಹ, ಬೊಜ್ಜು, ಕ್ಯಾನ್ಸರ್ ತಡೆಗಟ್ಟುವ ಗುಣ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.