ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಬಿಎಎಂಎಸ್ ಪರೀಕ್ಷೆಯಲ್ಲಿ 6 ರ‍್ಯಾಂಕ್ ಬಂದಿವೆ ಎಂದು ಪ್ರಾಚಾರ್ಯ ಶ್ರೀಪತಿ ನಾಗೋಳ್ ತಿಳಿಸಿದ್ದಾರೆ.
ಸ್ನೇಹಲ್ ಪಾಟೀಲ್ ಶಾಲಾಕ್ಯ ತಂತ್ರ ವಿಭಾಗದಲ್ಲಿ 6ನೇ ರ‍್ಯಾಂಕ್ ಹಾಗೂ ಸಂಸ್ಕೃತ ವಿಭಾಗದಲ್ಲಿ 10ನೇ ರ‍್ಯಾಂಕ್, ವಿ.ಎಲ್.ಭರತ್ ರಿಸರ್ಚ್ ಮೆಥೊಡಾಲಜಿ ವಿಭಾಗದಲ್ಲಿ 8ನೇ ರ‍್ಯಾಂಕ್, ಟಿ.ಮೇಘನಾ ಬಾಲಾರೋಗ ವಿಭಾಗದಲ್ಲಿ 10ನೇ ರ‍್ಯಾಂಕ್, ಕೆ.ಎಂ.ಜಾಹ್ನವಿ 8ನೇ ರ‍್ಯಾಂಕ್, ಜೋಶಿ ಮೋನಿಕಾ ಹಾಗೂ ಸುಮಾಮಣಿ ಬಾಬು 10ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.