ಚಿತ್ರದುರ್ಗ: ಇಲ್ಲಿನ ವಿಜ್ಞಾನ ಕಾಲೇಜು ಆವರಣದ ಮುರುಘ ರಾಜೇಂದ್ರ ಕ್ರೀಡಾಂಗದಲ್ಲಿ ಆರಂಭವಾಗಿರುವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪು ಖರೀದಿಗೆ ಜನರು ಶನಿವಾರ ಮುಗಿಬಿದ್ದಿದ್ದರು. ಪೊಲೀಸರ ಕಣ್ಗಾವಲಿನ ನಡುವೆಯೂ ಸಾಮಾಜಿಕ ಅಂತರ ಕಾದುಕೊಳ್ಳಲು ಸಾರ್ವಜನಿಕರು ವಿಫಲರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.