ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಭಾನುವಾರ ರಾತ್ರಿ ಕೊನೆಗೊಂಡಿದ್ದು, ವಿದ್ಯಾಗಿರಿಯ ಗುಡ್ಡದ ಮೇಲಿನಿಂದ ಸೂರ್ಯಾಸ್ತದ ನೋಟ ಕಾಣಿಸಿದ್ದು ಹೀಗೆ. ನಾಲ್ಕು ದಿನಗಳ ನಾಡು, ನುಡಿ, ಸಂಸ್ಕೃತಿಯ ಉತ್ಸವದಲ್ಲಿ ಲಕ್ಷಾಂತರ ಜನರನ್ನು ಕಂಡು ಪುಳಕಿತನಾಗಿದ್ದ ದಿನಕರ ಈ ವಿಶ್ವ ಸಮ್ಮೇಳನ ಕೊನೆಗೊಂಡಿದ್ದಕ್ಕೆ ಬೇಸರಗೊಳ್ಳುತ್ತಲೇ ಅಸ್ತಮಿಸಿದನೇ ಎಂಬ ಭಾವನೆ ಮೂಡುವಂತಹ ಸನ್ನಿವೇಶ ಅಲ್ಲಿ
ಸೃಷ್ಟಿಯಾಗಿತ್ತು.
–ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.